Rashmika Mandanna: ಟ್ರೆಂಡಿ ಲುಕ್ನಲ್ಲಿ ರಶ್ಮಿಕಾ ಮಿಂಚಿಂಗ್.. ಹೊಸ ಫೋಟೋಶೂಟ್ ನೋಡಿ
ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕನ್ನಡತಿ ರಶ್ಮಿಕಾ ಮಂದಣ್ಣ ಇದೀಗ ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ನಲ್ಲಿಯೂ ಮಿಂಚುತ್ತಿದ್ದಾರೆ. ಅವರ ಚೊಚ್ಚಲ ಬಾಲಿವುಡ್ ಸಿನಿಮಾ 'ಗುಡ್ ಬೈ' ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
(1 / 5)
ಜೀನ್ಸ್ ಜಾಕೆಟ್, ಜೀನ್ಸ್ ಟಾಪ್, ಜೀನ್ಸ್ ಪ್ಯಾಂಟ್ನ ಡೆನಿಮ್ ಡ್ರೆಸ್ನಲ್ಲಿ ರಶ್ಮಿಕಾ ಫೋಟೋಗೆ ಪೋಸ್ ನೀಡಿದ್ದು ಹೀಗೆ(instagram)
(2 / 5)
ಕೈಗೆ ಗೋಲ್ಡ್ ಬಣ್ಣದ ರಿಂಗ್ ಹಾಗೂ ಕಿವಿಯೋಲೆ ಹಾಕಿ ಟ್ರೆಂಡಿ ಲುಕ್ನಲ್ಲಿ ರಶ್ಮಿಕಾ ಮಿಂಚಿಂಗ್(Rashmika Mandanna/instagram)
(3 / 5)
ಆಗಾಗ ಹೊಸ ಹೊಸ ಫೋಟೋಗಳನ್ನು ನಟಿ ಶೇರ್ ಮಾಡುತ್ತಾರೆ. ನ್ಯಾಷನಲ್ ಕ್ರಶ್ನ ಗ್ಲಾಮರಸ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
(4 / 5)
ದಕ್ಷಿಣದಲ್ಲಿ ಈ ನಟಿಗೆ ಎಷ್ಟು ಬೇಡಿಕೆಯಿದೇಯೋ ಉತ್ತರದಲ್ಲೂ ಅಷ್ಟೇ ಡಿಮ್ಯಾಂಡ್ ಇದೆ. ಈಗಾಗಲೇ ಮೂರು ಬಾಲಿವುಡ್ ಚಿತ್ರಗಳಿಗೆ ರಶ್ಮಿಕಾ ಸಹಿ ಹಾಕಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ರಶ್ಮಿಕಾರ ಚೊಚ್ಚಲ ಬಾಲಿವುಡ್ ಸಿನಿಮಾ 'ಗುಡ್ ಬೈ' ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ.
ಇತರ ಗ್ಯಾಲರಿಗಳು