WPL 2024: ಡಬ್ಲ್ಯೂಪಿಎಲ್ 2ನೇ ಆವೃತ್ತಿಗೆ ಬಲಿಷ್ಠ ಆಟಗಾರ್ತಿಯರನ್ನು ಉಳಿಸಿಕೊಂಡ ಆರ್‌ಸಿಬಿ
- Royal Challengers Bangalore: ವಿಮೆನ್ಸ್ ಪ್ರೀಮಿಯರ್ ಲೀಗ್‌ನ (WPL) ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಡಬ್ಲ್ಯೂಪಿಎಲ್ 2024ರ ಋತುವಿಗೂ ಮುನ್ನ ಟೂರ್ನಿಯಲ್ಲಿ ಆಡುತ್ತಿರುವ ಐದು ಫ್ರಾಂಚೈಸಿಗಳು ಕೆಲವು ಆಟಗಾರ್ತಿಯರನ್ನು ರಿಟೈನ್ ಮಾಡಿಕೊಂಡಿದೆ. ಅದರಲ್ಲಿ ಆರ್‌ಸಿಬಿ ವನಿತೆಯರ ತಂಡ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿ ಇಲ್ಲಿದೆ.

(1 / 6)
ತಂಡದ ನಾಯಕಿ ಹಾಗೂ ಸ್ಟೈಲಿಶ್ ಬ್ಯಾಟರ್ ಸ್ಮೃತಿ ಮಂಧಾನ ಅವರನ್ನು ಆರ್‌ಸಿಬಿ ತಂಡವು ನಿಸ್ಸಂದೇಹವಾಗಿ ರಿಟೈನ್ ಮಾಡಿಕೊಂಡಿದೆ. ಎರಡನೇ ಸೀಸನ್‌ನಲ್ಲೂ ಅವರು ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ.
(2 / 6)
ಆರಂಭಿಕ ಆಟಗಾರ್ತಿ ಸ್ಫೋಟಕ ಬ್ಯಾಟರ್ ಸೋಫಿ ಡಿವೈನ್ ಕೂಡಾ ರಿಟೈನ್ ಆಗಿದ್ದಾರೆ. ಮೊದಲ ಸೀಸನ್‌ನಲ್ಲಿ ಸೋಫಿ ಅಬ್ಬರಿಸಿದ್ದರು. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 36 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು.
(3 / 6)
ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಹಾಗೂ ಮೊದಲ ಸೀಸನ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಎಲ್ಲಿಸ್ ಪೆರ್ರಿ, ನಿಸ್ಸಂಶಯವಾಗಿ ತಂಡದಲ್ಲೇ ಉಳಿದುಕೊಂಡಿದ್ದಾರೆ.(AFP)
(5 / 6)
ಹೆದರ್ ನೈಟ್ (ಇಂಗ್ಲೆಂಡ್), ರೇಣುಕಾ ಸಿಂಗ್, ರಿಚಾ ಘೋಷ್, ಉಳಿದಂತೆ ಆಶಾ ಶೋಬನಾ, ದಿಶಾ ಕಸತ್, ಇಂದ್ರಾಣಿ ರಾಯ್, ಕನಿಕಾ ಅಹುಜಾ ಅವರನ್ನು ಉಳಿಸಿಕೊಳ್ಳಲಾಗಿದೆ.(PTI)
ಇತರ ಗ್ಯಾಲರಿಗಳು