Megha Shetty: ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲೈಕ್ ಅ ವಾವ್! ಮೇಘಾ ಶೆಟ್ಟಿ ಫೋಟೋಸ್‌ಗೆ ಫ್ಯಾನ್ಸ್ ರಿಯಾಕ್ಷನ್
- Megha Shetty: ಕಿರುತೆರೆಯಲ್ಲಿ ಮಿಂಚು ಹರಿಸಿ, ಸದ್ಯ ಸಿನಿಮಾದಲ್ಲಿಯೇ ಮುಂದುವರಿಯುತ್ತಿದ್ದಾರೆ ನಟಿ ಮೇಘಾ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುವ ಈ ನಟಿ, ಸರಣಿ ಫೋಟೋ ಹಂಚಿಕೊಳ್ಳುವುದರಲ್ಲಿ ಸದಾ ಮುಂದು. ಇದೀಗ ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಆ ಫೋಟೋ ನೋಡಿ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.

(3 / 10)
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಈ ನಟಿ, ಬಗೆಬಗೆ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
(6 / 10)
ಇದೀಗ ಬ್ಲಾಕ್ ಡ್ರೆಸ್‌ನಲ್ಲಿ ಗಮನ ಸೆಳೆದಿದ್ದಾರೆ. ನೆಟ್ಟಿಗರಿಂದಲೂ ಬ್ಲಾಕ್ ಬ್ಯೂಟಿ ಕಾಮೆಂಟ್ ಇವರ ಫೋಟೋಗಳಿಗೆ ಸಂದಾಯವಾಗುತ್ತಿವೆ.
(7 / 10)
ಇನ್ನು ಕೆಲವರು ಸೋ ಬ್ಯೂಟಿಫುಲ್, ಸೋ ಎಲಿಗೆಂಟ್. ಜಸ್ಟ್ ಲೈಕ್ ಅ ವಾವ್ ಎಂದೂ ಕಾಮೆಂಟ್ ಹಾಕಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
(8 / 10)
ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ಕೈವ ಹೆಸರಿನ ಚಿತ್ರದಲ್ಲೂ ಮೇಘಾ ಶೆಟ್ಟಿ ನಾಯಕಿಯಾಗಿದ್ದು, ಇನ್ನೇನು ನಾಳೆ (ಡಿ. 7) ಈ ಚಿತ್ರ ಬಿಡುಗಡೆ ಆಗಲಿದೆ.
ಇತರ ಗ್ಯಾಲರಿಗಳು