ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಚಿತ್ರಲಹರಿ: ಮೊಗ್ಗು ಅರಳಿ ಹೂವಾಗಿ ಕಾಯಿ ಆಗಬೇಕು ಎಂದ್ರು ಡುಮ್ಮ ಸರ್‌, ನಾನು ಹತ್ರ ಬಂದ್ರೆ ಏನೂ ಅನ್ಸೋಲ್ವ ಅಂದ್ರು ಭೂಮಿ

ಅಮೃತಧಾರೆ ಚಿತ್ರಲಹರಿ: ಮೊಗ್ಗು ಅರಳಿ ಹೂವಾಗಿ ಕಾಯಿ ಆಗಬೇಕು ಎಂದ್ರು ಡುಮ್ಮ ಸರ್‌, ನಾನು ಹತ್ರ ಬಂದ್ರೆ ಏನೂ ಅನ್ಸೋಲ್ವ ಅಂದ್ರು ಭೂಮಿ

  • Amruthadhaare Today Episode: ಗೌತಮ್‌ ಮತ್ತು ಭೂಮಿಕಾರ ನಡುವಿನ ಮಧುರ ಕ್ಷಣಗಳಿಗೆ ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ ಸಾಕ್ಷಿಯಾಗಲಿದೆ. ಮೊದಲ ರಾತ್ರಿಯ ಸಂಭ್ರಮದಲ್ಲಿ ಗೌತಮ್‌ ಮತ್ತು ಭೂಮಿಕಾ ಮಿಂದಿದ್ದಾರೆ. ಇವರ ನಡುವೆ ಮೊದಲ ರಾತ್ರಿ ನಡೆಯುತ್ತಾ ಇಲ್ಲವೇ ಎನ್ನುವ ಪ್ರಶ್ನೆಗೆ ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರಮೋ ಉತ್ತರ ನೀಡಿದೆ.

ಗೌತಮ್‌ ಮತ್ತು ಭೂಮಿಕಾರ ನಡುವಿನ ಮಧುರ ಕ್ಷಣಗಳಿಗೆ ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ ಸಾಕ್ಷಿಯಾಗಲಿದೆ. ಮೊದಲ ರಾತ್ರಿಯ ಸಂಭ್ರಮದಲ್ಲಿ ಗೌತಮ್‌ ಮತ್ತು ಭೂಮಿಕಾ ಮಿಂದಿದ್ದಾರೆ. 
icon

(1 / 11)

ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಮೊದಲ ರಾತ್ರಿಯ ಸುಂದರ ಕ್ಷಣಗಳ ಝಲಕ್‌ ಕಾಣಿಸಿದೆ. ಕೊಠಡಿಗೆ ಮದುಮಗಳಾಗಿ ಭೂಮಿಕಾ ಕೈಯಲ್ಲಿ ಹಾಲು ಹಿಡಿದು ಪ್ರವೇಶಿಸುತ್ತಾಳೆ.  
icon

(2 / 11)

ಆದರೆ, ಗೌತಮ್‌ "ಭೂಮಿಕಾ ನಿಮಗೆ ಇದೆಲ್ಲ ಇಷ್ಟವಾಗದು. ಇಬ್ಬರ ನಡುವೆ ಬಾಂಡ್‌ ಬೆಳೆಯಬೇಕು. ಮೊಗ್ಗು ಹೂವಾಗಬೇಕು" ಎಂದು ಹೇಳುತ್ತಾನೆ.  
icon

(3 / 11)

ಒಬ್ಬರನೊಬ್ಬರನ್ನು ಅರ್ಥ ಮಾಡಿಕೊಂಡು ಮೊಗ್ಗು ಹೂವಾಗಲು ಸಾಕಷ್ಟು ಸಮಯ ಬೇಕಾಗಬಹುದು. ನೀವು ಹಾಸಿಗೆ ಮೇಲೆ ಮಲಗಿ. ನಾನು ಕೆಳಗೆ ಚಾಪೆ ಮೇಲೆ ಮಲಗ್ತಿನಿ ಎನ್ನುತ್ತಾನೆ ಗೌತಮ್‌. 
icon

(4 / 11)

ಆಗ ಭೂಮಿಕಾ ಗೌತಮ್‌ರ ಕೈ ಹಿಡಿದು, ನಿಮಗೆ ನಾನು ಇಷ್ಟ ಇಲ್ವ, ನನ್ನನ್ನು ಪತ್ನಿಯಾಗಿ ಸ್ವೀಕರಿಸಿಲ್ವ ಎಂದು ಕೇಳುತ್ತಾಳೆ.
icon

(5 / 11)

ಗೌತಮ್‌ ಮತ್ತು ಭೂಮಿಕಾ ಮದುವೆಯಾಗಿ ಕೆಲವು ವರ್ಷಗಳಾಗಿವೆ. ಆದರೆ, ಇವರಿಬ್ಬರ ಫಸ್ಟ್‌ ನೈಟ್‌ ಇಂದು ನಡೆಯುತ್ತಿದೆ. ಇವರಿಬ್ಬರು ಸ್ನೇಹಿತರಂತೆ ಇಷ್ಟು ದಿನ ಇದ್ರು.
icon

(6 / 11)

ಇವರಿಬ್ಬರ ನಡುವೆ ಏನೂ ನಡೆಯುತ್ತಿಲ್ಲ. ಈ ಮನಗೆ ಮೊಮ್ಮಗು ಬರುತ್ತಿಲ್ಲ ಎಂಬ ವಿಷಯ ಅಜ್ಜಮ್ಮನಿಗೆ ತಿಳಿಯುತ್ತದೆ. ತಕ್ಷಣ ಇವರಿಬ್ಬರನ್ನು ಒಂದು ಮಾಡಬೇಕು ಎಂದು ಯೋಚಿಸುತ್ತಾರೆ. 
icon

(7 / 11)

ಫಸ್ಟ್‌ ನೈಟ್‌ಗೆ ಭೂಮಿಕಾ ಸಮ್ಮತಿಸಿದ್ದಾಳೆ ಎಂದು ಗೌತಮ್‌ಗೆ ಹೇಳಿ, ಗೌತಮ್‌ ಇದೆಲ್ಲ ಅರೆಂಜ್‌ ಮಾಡಿದ್ದು ಎಂದು ಭೂಮಿಕಾಳಿಗೆ ಹೇಳಿ ಅಜ್ಜಮ್ಮ ಇಬ್ಬರನ್ನು ಒಪ್ಪಿಸಿ ಈ ಫಸ್ಟ್‌ ನೈಟ್‌ ಅರೇಂಜ್‌ ಮಾಡಿದ್ದಾರೆ. 
icon

(8 / 11)

ಇನ್ನೊಂದಡೆ ಶಕುಂತಲಾದೇವಿ ಆಸ್ಪತ್ರೆಯಲ್ಲಿದ್ದಾರೆ. ಇವರಿಬ್ಬರು ಒಂದಾಗುವುದನ್ನು ತಪ್ಪಿಸಲು ಅವರಿಂದ ಸಾಧ್ಯವಾಗಿಲ್ಲ. ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾರ ಶೋಭನಾ ನಡೆಯಲಿದೆ. ಇದು ತಪ್ಪಿದರೆ ಇನ್ನೆರಡು ತಿಂಗಳು ಒಳ್ಳೆಯ ಮುಹೂರ್ತ ಇಲ್ಲ.  ಈ ಸಂಚಿಕೆಯ ಕುರಿತು ಗೌತಮ್‌ ಮತ್ತು ಭೂಮಿಕಾರ ನಟನೆಯ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
icon

(9 / 11)

ಝೀ ಕನ್ನಡ ವಾಹಿನಿ ಹಂಚಿಕೊಂಡ ಪ್ರಮೋಗೆ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಎಷ್ಟು ಮಧುರವಾದ ಪ್ರೀತಿಯಿದು ಎಂದು ಹೇಳಿದ್ದಾರೆ. 
icon

(10 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  
icon

(11 / 11)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು