Royal Enfield Classic 500: ಮಾರ್ಪಾಡು ಮಾಡಿರುವ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500ಗೆ ಬುಲೆಟ್‌ ಪ್ರಿಯರು ಫಿದಾ, ಚಿತ್ರಗಳನ್ನು ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Royal Enfield Classic 500: ಮಾರ್ಪಾಡು ಮಾಡಿರುವ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500ಗೆ ಬುಲೆಟ್‌ ಪ್ರಿಯರು ಫಿದಾ, ಚಿತ್ರಗಳನ್ನು ನೋಡಿ

Royal Enfield Classic 500: ಮಾರ್ಪಾಡು ಮಾಡಿರುವ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500ಗೆ ಬುಲೆಟ್‌ ಪ್ರಿಯರು ಫಿದಾ, ಚಿತ್ರಗಳನ್ನು ನೋಡಿ

  • Royal Enfield Classic 500: ಇಮೊರ್‌ ಕಸ್ಟಮ್ಸ್‌ ಇದೀಗ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 ಬೈಕನ್ನು ಮಾರ್ಪಾಡು ಮಾಡಿದ್ದು, ಕಾಸ್ಮೆಟಿಕ್‌ ಬದಲಾವಣೆಗಳಿಂದ ಸುಂದರವಾಗಿ ಕಾಣಿಸುತ್ತದೆ. ಈ ಬೈಕ್‌ನಲ್ಲಿ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ.

ಇಮೊರ್‌ ಕಸ್ಟಮ್ಸ್‌ನವರು ಇದೀಗ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500ಬೈಕನ್ನು ಕಸ್ಟಮೈಸ್‌ ಮಾಡಿದ್ದಾರೆ. ಇದಕ್ಕೆ ಬಿಲ್ಡ್‌ ಅರೆಸನಲ್‌ ಎಂದು ಹೆಸರಿಟ್ಟಿದ್ದಾರೆ. 
icon

(1 / 11)

ಈ ಬೈಕ್‌ನಲ್ಲಿ ಹಳೆಯ ಇಂಧನ ಟ್ಯಾಂಕ್‌ ಇದೆ. ಆದರೆ, ಅದಕ್ಕೆ ಆಕರ್ಷಕ ಪೇಟಿಂಗ್‌ ಮಾಡಲಾಗಿದ್ದು, ಆರ್ಸೆನಲ್‌ ಎಂದು ಆಕರ್ಷಕವಾಗಿ ಬರೆಯಲಾಗಿದೆ. 
icon

(2 / 11)

ಹಸಿರು ಬಣ್ಣದ ಹಲವು ಕಸ್ಟಮ್‌ ಗ್ರಿಪ್ಸ್‌ ಫಿನಿಶಿಂಗ್‌ ಇದೆ. ಒಟ್ಟಾರೆ ಬೈಕ್‌ನಲ್ಲಿ ಹಲವು ನಾಜೂಕಿನ ಕುಸುರಿ ಕೆಲಸ ಕಾಣಿಸುತ್ತವೆ.   
icon

(3 / 11)

ಡ್ಯೂಯೆಲ್‌ ಸ್ಪೋರ್ಟ್‌ ಟೈರ್‌ಗಳು ಸಾಮಾನ್ಯ ಕ್ಲಾಸಿಕ್‌ 500 ಬೈಕ್‌ಗಳಲ್ಲಿ ಇರುವುದಕ್ಕಿಂತ ದಪ್ಪವಾಗಿದ್ದು, ಆಕರ್ಷಕವಾಗಿದೆ. 
icon

(4 / 11)

ನೂತನ ಮತ್ತು ವಿನೂತನ ಹೆಡ್‌ಲ್ಯಾಂಪ್‌ ಈ ಬೈಕನ್ನು ಆಕರ್ಷಕವಾಗಿಸಿದೆ. ಅಂದಹಾಗೆ ಇದಕ್ಕೆ ಎರಡು ಹೆಡ್‌ಲ್ಯಾಂಪ್‌ ಇದೆ. ಎರಡು ಹೆಡ್‌ಲ್ಯಾಂಪ್‌ಗಳು ಬೇರೆ ಬೇರೆ ಬಣ್ಣದ್ದಾಗಿವೆ. ಈ ಹೆಡ್‌ಲ್ಯಾಂಪ್‌ಗೆ ರಕ್ಷಣಾತ್ಮಕ ಗ್ರಿಲ್‌ಗಳೂ ಇವೆ.   
icon

(5 / 11)

ಟೈರ್‌ಗಳಲ್ಲಿಯೂ ಆರ್ಸೆನಲ್‌ ಎಂಬ ಹೆಸರು ರಾರಾಜಿಸುತ್ತದೆ. ಬಿಳಿ ಬಣ್ಣದಲ್ಲಿ ಅರ್ಸೆನಲ್‌ ಎಂದು ಬರೆಯಲಾಗಿದೆ.
icon

(6 / 11)

ಗ್ರೀನ್‌ ಪೇಂಟ್‌ ಮಾತ್ರವಲ್ಲದೆ ಬೈಕ್‌ನ ಬಹುತೇಕ ಕಡೆಗಳಲ್ಲಿ ಕಪ್ಪು ಬಣ್ಣದ ಫಿನಿಶಿಂಗ್‌ ಇದೆ.
icon

(7 / 11)

ಗ್ರೀನ್‌ ಪೇಂಟ್‌ ಮಾತ್ರವಲ್ಲದೆ ಬೈಕ್‌ನ ಬಹುತೇಕ ಕಡೆಗಳಲ್ಲಿ ಕಪ್ಪು ಬಣ್ಣದ ಫಿನಿಶಿಂಗ್‌ ಇದೆ.

ಇದಕ್ಕೆ ಹೊಸ ಸೀಟುಗಳನ್ನು ಅಳವಡಿಸಲಾಗಿದೆ. ಅಂದರೆ ಸಣ್ಣ ಗಾತ್ರದ ಸೀಟು ಅಳವಡಿಸಲಾಗಿದೆ. 
icon

(8 / 11)

ಇದಕ್ಕೆ ಹೊಸ ಸೀಟುಗಳನ್ನು ಅಳವಡಿಸಲಾಗಿದೆ. ಅಂದರೆ ಸಣ್ಣ ಗಾತ್ರದ ಸೀಟು ಅಳವಡಿಸಲಾಗಿದೆ. 

ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಕೂಡ ಹೊಸತಾಗಿದ್ದು, ಹೊಸತನದ ಲೆಗ್‌ ಗಾರ್ಡ್‌ ಕೂಡ ಜತೆಯಾಗಿದೆ. 
icon

(9 / 11)

ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಕೂಡ ಹೊಸತಾಗಿದ್ದು, ಹೊಸತನದ ಲೆಗ್‌ ಗಾರ್ಡ್‌ ಕೂಡ ಜತೆಯಾಗಿದೆ. 

ಹಿಂಬದಿಯ ಟೇಲ್‌ ಲ್ಯಾಂಪ್‌ ತೆಗೆಯಲಾಗಿದೆ. ಹೊಸ ಟೈರ್‌ ಹಗ್ಗರ್‌ ಅಳವಡಿಸಲಾಗಿದೆ.   
icon

(10 / 11)

ಹಿಂಬದಿಯ ಟೇಲ್‌ ಲ್ಯಾಂಪ್‌ ತೆಗೆಯಲಾಗಿದೆ. ಹೊಸ ಟೈರ್‌ ಹಗ್ಗರ್‌ ಅಳವಡಿಸಲಾಗಿದೆ.   

ಎಂಜಿನ್‌ನಲ್ಲಿ ಯಾವುದೇ ಮಾಡಿಫಿಕೇಷನ್‌ ಮಾಡಲಾಗಿಲ್ಲ. ಆದರೆ, ಎಗ್ಸಾಸ್ಟ್‌ ಸಿಸ್ಟಮ್‌ ಹೊಸತಾಗಿದೆ.   
icon

(11 / 11)

ಇತರ ಗ್ಯಾಲರಿಗಳು