ಶೋಭಿತಾ ಧೂಳಿಪಾಲ ಜತೆ ಎಂಗೇಜ್‌ಮೆಂಟ್‌ ಮುಗೀತಿದ್ದಂತೆ ತನ್ನ ಅಸಿಸ್ಟಂಟ್‌ ಮದುವೆಯಲ್ಲಿ ಕಾಣಿಸಿಕೊಂಡ ನಾಗಚೈತನ್ಯ PHOTOS-tollywood news actor naga chaitanya spotted first time after engagement and he attends his assistant wedding ceremony m ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶೋಭಿತಾ ಧೂಳಿಪಾಲ ಜತೆ ಎಂಗೇಜ್‌ಮೆಂಟ್‌ ಮುಗೀತಿದ್ದಂತೆ ತನ್ನ ಅಸಿಸ್ಟಂಟ್‌ ಮದುವೆಯಲ್ಲಿ ಕಾಣಿಸಿಕೊಂಡ ನಾಗಚೈತನ್ಯ Photos

ಶೋಭಿತಾ ಧೂಳಿಪಾಲ ಜತೆ ಎಂಗೇಜ್‌ಮೆಂಟ್‌ ಮುಗೀತಿದ್ದಂತೆ ತನ್ನ ಅಸಿಸ್ಟಂಟ್‌ ಮದುವೆಯಲ್ಲಿ ಕಾಣಿಸಿಕೊಂಡ ನಾಗಚೈತನ್ಯ PHOTOS

  • ತೆಲುಗು ನಟ ನಾಗಚೈತನ್ಯ ತನ್ನ ಅಸಿಸ್ಟಂಟ್‌ನ ಮದುವೆಗೆ ಆಗಮಿಸಿ, ಎಲ್ಲರಿಗೂ ಸರ್ಪ್ರೈಸ್‌ ನೀಡಿದ್ದಾರೆ. ಶೋಭಿತಾ ಅವರೊಂದಿಗಿನ ನಿಶ್ಚಿತಾರ್ಥದ ಬಳಿಕ ಮೊದಲ ಸಲ ಸಾರ್ವಜನಿಕವಾಗಿ ಕಂಡಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್.

ನಟ ನಾಗ ಚೈತನ್ಯ ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ನಿಶ್ಚಿತಾರ್ಥದ ಬಳಿಕ ಮೊದಲ ಸಹ ಸಾರ್ವಜನಿಕವಾಗಿ ಕಾಣಿಸಿಕೊಂಡರು. ತಮ್ಮ ಸಹಾಯಕನ ಮದುವೆಯಲ್ಲಿ ಭಾಗವಹಿಸಿ ನವ ಜೋಡಿಗೆ ಶುಭ ಹಾರೈಸಿದರು. 
icon

(1 / 5)

ನಾಗಚೈತನ್ಯ ರಾಜಮಂಡ್ರಿಯಲ್ಲಿ ತಮ್ಮ ಆಪ್ತ ಸಹಾಯಕ ವೆಂಕಟೇಶ್ ಅವರ ವಿವಾಹದಲ್ಲಿ ಪಾಲ್ಗೊಂಡು ಅವರೊಂದಿಗೆ ಕುಳಿತು ಫೋಟೋಗೆ ಪೋಸ್‌ ನೀಡಿದರು. 
icon

(2 / 5)

ನಾಗಚೈತನ್ಯ ನವವಿವಾಹಿತರನ್ನು ಆತ್ಮೀಯವಾಗಿ  ಆಶೀರ್ವದಿಸಿದರು. ನೀಲಿ ವರ್ಣದ ಕುರ್ತಾ ಬಿಳಿ ಪ್ಯಾಂಟ್‌ ಧರಿಸಿ ಸ್ಟೈಲಿಶ್ ಆಗಿ ಕಂಡರು. 
icon

(3 / 5)

ನಾಗಚೈತನ್ಯನ ಆಗಮನದಿಂದ ಎಲ್ಲರೂ ಕಲ್ಯಾಣ ಮಂಟಪದಲ್ಲಿ ಜಮಾಯಿಸಿ ಫೋಟೋ ತೆಗೆಸಿಕೊಳ್ಳಲು ಪೈಪೋಟಿ ನಡೆಸಿದರು. ಸಹಾಯಕನ ಮದುವೆಗೆ ನಾಗ ಚೈತನ್ಯ ಬಂದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. 
icon

(4 / 5)

ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಗುರುವಾರ (ಆಗಸ್ಟ್ 8) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಮಂತಾ ಜತೆಗಿನ ನಾಲ್ಕು ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನ ನೀಡಿ ಇದೀಗ ಶೋಭಿತಾ ಅವರನ್ನು ಎರಡನೇ ಮದುವೆ ಆಗುತ್ತಿದ್ದಾರೆ. 
icon

(5 / 5)

ಇತರ ಗ್ಯಾಲರಿಗಳು