ಮಾಡ್ರನ್‌ ರಾಧೆಯಾದ ಟಾಲಿವುಡ್‌ ಸುಂದ್ರಿ ತಮನ್ನಾ ಭಾಟಿಯಾ; ಮಿಲ್ಕಿ ಬ್ಯೂಟಿ ಜೊತೆ ಇರೋ ಆ ತುಂಟ ಕೃಷ್ಣ ಯಾರು?-tollywood news milky beauty tamannaah bhatia new photo shoot as radha on occasion of krishna janmastami rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಾಡ್ರನ್‌ ರಾಧೆಯಾದ ಟಾಲಿವುಡ್‌ ಸುಂದ್ರಿ ತಮನ್ನಾ ಭಾಟಿಯಾ; ಮಿಲ್ಕಿ ಬ್ಯೂಟಿ ಜೊತೆ ಇರೋ ಆ ತುಂಟ ಕೃಷ್ಣ ಯಾರು?

ಮಾಡ್ರನ್‌ ರಾಧೆಯಾದ ಟಾಲಿವುಡ್‌ ಸುಂದ್ರಿ ತಮನ್ನಾ ಭಾಟಿಯಾ; ಮಿಲ್ಕಿ ಬ್ಯೂಟಿ ಜೊತೆ ಇರೋ ಆ ತುಂಟ ಕೃಷ್ಣ ಯಾರು?

Tamannaah Bhatia:  ಕೃಷ್ಣ ಜನ್ಮಾಷ್ಟಮಿ ಹತ್ತಿರ ಬಂತು. ಈ ಸಮಯದಲ್ಲಿ ಕೃಷ್ಣ, ರಾಧೆ, ಯಶೋಧೆ ಕಾಸ್ಟ್ಯೂಮ್‌ನಲ್ಲಿ ಫೋಟೋ ಶೂಟ್‌ ಮಾಡಿಸಿಕೊಳ್ಳೋದು ಸಾಮಾನ್ಯ. ಇದೀಗ ಟಾಲಿವುಡ್‌ ಬ್ಯೂಟಿ ತಮನ್ನಾ ಭಾಟಿಯಾ ಕೂಡಾ ಫೋಟೋಶೂಟ್‌ ಮಾಡಿಸಿದ್ದಾರೆ. 

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮಾಡ್ರನ್‌ ರಾಧೆಯಾಗಿ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ. ಜೊತೆಗೆ ಕೃಷ್ಣನೂ ಇದ್ದಾನೆ. 
icon

(1 / 8)

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮಾಡ್ರನ್‌ ರಾಧೆಯಾಗಿ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ. ಜೊತೆಗೆ ಕೃಷ್ಣನೂ ಇದ್ದಾನೆ. (PC: Tamannaah Bhatia Instagram)

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮನ್ನಾ ಭಾಟಿಯಾ ಇತ್ತೀಚೆಗೆ ಫೋಟೋಶೂಟ್‌ ಮಾಡಿಸಿದ್ದು ಆ ಸುಂದರ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 
icon

(2 / 8)

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮನ್ನಾ ಭಾಟಿಯಾ ಇತ್ತೀಚೆಗೆ ಫೋಟೋಶೂಟ್‌ ಮಾಡಿಸಿದ್ದು ಆ ಸುಂದರ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. (Instagram/@tamannaahspeaks)

ದಡ್ಡ ಮರಗಳಿರುವ ಪ್ರಕೃತಿಯಲ್ಲಿ ಈ ಫೋಟೋಶೂಟ್‌ ಮಾಡಿಸಿದ್ದು ರಾಧೆ ಜೊತೆ ಕೃಷ್ಣನೂ ಇದ್ದಾನೆ. 
icon

(3 / 8)

ದಡ್ಡ ಮರಗಳಿರುವ ಪ್ರಕೃತಿಯಲ್ಲಿ ಈ ಫೋಟೋಶೂಟ್‌ ಮಾಡಿಸಿದ್ದು ರಾಧೆ ಜೊತೆ ಕೃಷ್ಣನೂ ಇದ್ದಾನೆ. (Instagram/@tamannaahspeaks)

ತಮನ್ನಾ ಫೋಟೋಗಳನ್ನು ನೋಡುತ್ತಿದ್ದಂತೆ ಬಹುಶ: ಆಕೆ ತನ್ನ ಬಾಯ್‌ ಫ್ರೆಂಡ್‌ ವಿಜಯ್‌ ವರ್ಮಾ ಇರಬಹುದು ಎಂದೇ ಹಲವರು ತಿಳಿದಿದ್ದರು. ಆದರೆ ನಂತರವಷ್ಟೇ ಆತ ಸಹ ಕಲಾವಿದ ಎಂಬುದು ಗೊತ್ತಾಗಿದೆ. 
icon

(4 / 8)

ತಮನ್ನಾ ಫೋಟೋಗಳನ್ನು ನೋಡುತ್ತಿದ್ದಂತೆ ಬಹುಶ: ಆಕೆ ತನ್ನ ಬಾಯ್‌ ಫ್ರೆಂಡ್‌ ವಿಜಯ್‌ ವರ್ಮಾ ಇರಬಹುದು ಎಂದೇ ಹಲವರು ತಿಳಿದಿದ್ದರು. ಆದರೆ ನಂತರವಷ್ಟೇ ಆತ ಸಹ ಕಲಾವಿದ ಎಂಬುದು ಗೊತ್ತಾಗಿದೆ. (Instagram/@tamannaahspeaks)

ತಿಳಿ ನೀಲಿ ಹಾಗೂ ಪಿಂಕ್‌ ಬಣ್ಣದ ಲೆಹಂಗಾದಲ್ಲಿ ತಮನ್ನಾ ಭಾಟಿಯಾ ರಾಧೆಯಾಗಿ ಮಿಂಚಿದ್ದಾರೆ. 
icon

(5 / 8)

ತಿಳಿ ನೀಲಿ ಹಾಗೂ ಪಿಂಕ್‌ ಬಣ್ಣದ ಲೆಹಂಗಾದಲ್ಲಿ ತಮನ್ನಾ ಭಾಟಿಯಾ ರಾಧೆಯಾಗಿ ಮಿಂಚಿದ್ದಾರೆ. (Instagram/@tamannaahspeaks)

ತನ್ನ 18 ವರ್ಷದ ಸಿನಿ ಕರಿಯರ್‌ನಲ್ಲಿ ನಾನು ಮಾಡಿಸಿದ ಫೋಟೋಶೂಟ್‌ಗಳಲ್ಲಿ ಇದು ಅತ್ಯಂತ ಬೆಸ್ಟ್‌ ಎಂದು ತಮನ್ನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 
icon

(6 / 8)

ತನ್ನ 18 ವರ್ಷದ ಸಿನಿ ಕರಿಯರ್‌ನಲ್ಲಿ ನಾನು ಮಾಡಿಸಿದ ಫೋಟೋಶೂಟ್‌ಗಳಲ್ಲಿ ಇದು ಅತ್ಯಂತ ಬೆಸ್ಟ್‌ ಎಂದು ತಮನ್ನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. (Instagram/@tamannaahspeaks)

ತಮನ್ನಾ ಕೆಜಿಎಫ್‌ ಚಿತ್ರದಲ್ಲಿ ಐಟಮ್‌ ಹಾಡಿಗೆ ಹೆಜ್ಜೆ ಹಾಕಿದ್ದರು, ನಂತರ ಜೈಲರ್‌ ಸಿನಿಮಾದಲ್ಲಿ ರಾ ನೀ ಕಾವಾಲಯ್ಯ ಎಂದು ಸೊಂಟ ಕುಣಿಸಿದ್ದರು. ಇದಾದ ನಂತರ ತಮನ್ನಾ ಐಟಮ್‌ ಹಾಡಿಗೆ ಬಹಳ ಡಿಮ್ಯಾಂಡ್‌ ಶುರುವಾಗಿದೆ.  
icon

(7 / 8)

ತಮನ್ನಾ ಕೆಜಿಎಫ್‌ ಚಿತ್ರದಲ್ಲಿ ಐಟಮ್‌ ಹಾಡಿಗೆ ಹೆಜ್ಜೆ ಹಾಕಿದ್ದರು, ನಂತರ ಜೈಲರ್‌ ಸಿನಿಮಾದಲ್ಲಿ ರಾ ನೀ ಕಾವಾಲಯ್ಯ ಎಂದು ಸೊಂಟ ಕುಣಿಸಿದ್ದರು. ಇದಾದ ನಂತರ ತಮನ್ನಾ ಐಟಮ್‌ ಹಾಡಿಗೆ ಬಹಳ ಡಿಮ್ಯಾಂಡ್‌ ಶುರುವಾಗಿದೆ.  (Instagram/@tamannaahspeaks)

ಒಂದು ಹಾಡಿಗೆ ತಮನ್ನಾ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದು ಮುಂಬರುವ ಇನ್ನೂ ಒಂದು ಬಿಗ್‌ ಬಜೆಟ್‌ ಸಿನಿಮಾದಲ್ಲಿ ತಮನ್ನಾ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
icon

(8 / 8)

ಒಂದು ಹಾಡಿಗೆ ತಮನ್ನಾ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದು ಮುಂಬರುವ ಇನ್ನೂ ಒಂದು ಬಿಗ್‌ ಬಜೆಟ್‌ ಸಿನಿಮಾದಲ್ಲಿ ತಮನ್ನಾ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. (Instagram/@tamannaahspeaks)


ಇತರ ಗ್ಯಾಲರಿಗಳು