ವಿಷ್ಣು ಬದುಕಲ್ಲಿ ಮೇಘ ಮಂದಾರ; ಟಾಲಿವುಡ್‌ ನಟಿ ಮೇಘಾ ಆಕಾಶ್‌-ಸಾಯಿ ವಿಷ್ಣು ನಿಶ್ಚಿತಾರ್ಥದ ಫೋಟೋಗಳು-tollywood news telugu actress megha akash engaged with boyfriend sai vishnu in hyderabad rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಷ್ಣು ಬದುಕಲ್ಲಿ ಮೇಘ ಮಂದಾರ; ಟಾಲಿವುಡ್‌ ನಟಿ ಮೇಘಾ ಆಕಾಶ್‌-ಸಾಯಿ ವಿಷ್ಣು ನಿಶ್ಚಿತಾರ್ಥದ ಫೋಟೋಗಳು

ವಿಷ್ಣು ಬದುಕಲ್ಲಿ ಮೇಘ ಮಂದಾರ; ಟಾಲಿವುಡ್‌ ನಟಿ ಮೇಘಾ ಆಕಾಶ್‌-ಸಾಯಿ ವಿಷ್ಣು ನಿಶ್ಚಿತಾರ್ಥದ ಫೋಟೋಗಳು

Megha Akash: ಟಾಲಿವುಡ್‌ ನಟಿ ಮೇಘಾ ಆಕಾಶ್‌ಗೆ ಕಂಕಣ ಭಾಗ್ಯ ಕೈಗೂಡಿದೆ. ಇತ್ತೀಚೆಗೆ ಮೇಘಾ ತಾವು ಪ್ರೀತಿಸುತ್ತಿದ್ದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

6 ವರ್ಷಗಳಿಂದ ಪ್ರೀತಿಸುತ್ತಿದ್ದ ಸಾಯಿ ವಿಷ್ಣು ಜೊತೆ ಮೇಘಾ ಮದುವೆ ಫಿಕ್ಸ್‌ ಆಗಿದೆ. ಗುರುವಾರ ಈ ಜೋಡಿ ಹೈದರಾಬಾದ್‌ನಲ್ಲಿ ಉಂಗುರ ಬದಲಿಸಿಕೊಂಡಿದ್ದಾರೆ. 
icon

(1 / 10)

6 ವರ್ಷಗಳಿಂದ ಪ್ರೀತಿಸುತ್ತಿದ್ದ ಸಾಯಿ ವಿಷ್ಣು ಜೊತೆ ಮೇಘಾ ಮದುವೆ ಫಿಕ್ಸ್‌ ಆಗಿದೆ. ಗುರುವಾರ ಈ ಜೋಡಿ ಹೈದರಾಬಾದ್‌ನಲ್ಲಿ ಉಂಗುರ ಬದಲಿಸಿಕೊಂಡಿದ್ದಾರೆ. (PC: Megha Akash Instagram)

ಮೇಘಾ ಹಾಗೂ ವಿಷ್ಣು ಎಂಗೇಜ್‌ಮೆಂಟ್‌ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(2 / 10)

ಸಾಯಿ ವಿಷ್ಣು ಖ್ಯಾತ ರಾಜಕಾರಣಿಯೊಬ್ಬರ ಪುತ್ರ ಎನ್ನಲಾಗುತ್ತಿದೆ. 6 ವರ್ಷಗಳಿಂದ ಪ್ರೀತಿಯಲ್ಲಿದ್ದರೂ ಮೇಘಾ ಈ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. 
icon

(3 / 10)

ಇದೇ ವರ್ಷ ನವೆಂಬರ್‌ನಲ್ಲಿ ಮೇಘಾ ಆಕಾಶ್‌ ಹಾಗೂ ಸಾಯಿ ವಿಷ್ಣು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೈದರಾಬಾದ್‌ನಲ್ಲೇ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂದು ಮೇಘಾ ಕುಟುಂಬದ ಮೂಲಗಳು ತಿಳಿಸಿವೆ. 
icon

(4 / 10)

ಮೇಘಾ ಆಕಾಶ್‌, ತೆಲುಗು - ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸುಂದರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 4 ಮಿಲಿಯನ್‌ ಫಾಲೋವರ್‌ಗಳಿದ್ದಾರೆ. 
icon

(5 / 10)

2017 ರಲ್ಲಿ ತೆರೆ ಕಂಡ ಲೀ ತೆಲಗು ಚಿತ್ರದ ಮೂಲಕ ಮೇಘಾ ಆಕಾಶ್‌ ಚಿತ್ರರಂಗಕ್ಕೆ ಬಂದರು. 
icon

(6 / 10)

2017 ರಲ್ಲಿ ತೆರೆ ಕಂಡ ಲೀ ತೆಲಗು ಚಿತ್ರದ ಮೂಲಕ ಮೇಘಾ ಆಕಾಶ್‌ ಚಿತ್ರರಂಗಕ್ಕೆ ಬಂದರು. 

ಪೆಟ್ಟಾ , ಚಲ್‌ ಮೋಹನ್‌ ರಂಗಾ, ಸ್ಯಾಟಲೈಟ್‌ ಶಂಕರ್‌, ಕುಟ್ಟಿ ಸ್ಟೋರಿ, ರಾಧೆ, ಡಿಯರ್‌ ಮೇಘಾ, ಮನು ಚರಿತ್ರ, ಸಭಾ ನಾಯಕನ್‌ ಸೇರಿ ಮೇಘಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(7 / 10)

ಸದ್ಯಕ್ಕೆ ಮೇಘಾ ಆಕಾಶ್‌ ಸಹ ಕುಟುಂಬಬಂ ಹಾಗೂ ಹೆಸರಿಡದ 2 ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 
icon

(8 / 10)

ಮೇಘಾ ನಟನೆಗಿಂತ ಹೆಚ್ಚಾಗಿ ತಮ್ಮ ಸಹಜ ಸೌಂದರ್ಯಕ್ಕೆ ಹೆಚ್ಚು ಹೆಸರಾದವರು. 
icon

(9 / 10)

ಮೇಘಾ ನಟನೆಗಿಂತ ಹೆಚ್ಚಾಗಿ ತಮ್ಮ ಸಹಜ ಸೌಂದರ್ಯಕ್ಕೆ ಹೆಚ್ಚು ಹೆಸರಾದವರು. 

ಮದುವೆ ನಂತರ ಮೇಘಾ ಸಿನಿಮಾಗಳಲ್ಲಿ ನಟಿಸುವುದಿಲ್ಲ, ಫುಲ್‌ ಟೈಮ್‌ ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿ ಹೊರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 
icon

(10 / 10)

ಇತರ ಗ್ಯಾಲರಿಗಳು