ಯಶ್‌, ನಮ್ರತಾ, ವೈಷ್ಣವಿ ಗೌಡ ಮನೆಯಲ್ಲಿ ಗಣೇಶೋತ್ಸವ; ಅವಳಿ ಮಕ್ಕಳ ಜತೆ ಅಮೂಲ್ಯ ಹಬ್ಬ, ನಿಖಿಲ್‌ ಕುಮಾರಸ್ವಾಮಿ ಕುಟುಂಬದ ಸಂಭ್ರಮ PHOTOS-yash nikhil kumaraswamy to vaishnavi gowda sandalwood and kannada television celebrities ganesh chaturthi 2024 mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಶ್‌, ನಮ್ರತಾ, ವೈಷ್ಣವಿ ಗೌಡ ಮನೆಯಲ್ಲಿ ಗಣೇಶೋತ್ಸವ; ಅವಳಿ ಮಕ್ಕಳ ಜತೆ ಅಮೂಲ್ಯ ಹಬ್ಬ, ನಿಖಿಲ್‌ ಕುಮಾರಸ್ವಾಮಿ ಕುಟುಂಬದ ಸಂಭ್ರಮ Photos

ಯಶ್‌, ನಮ್ರತಾ, ವೈಷ್ಣವಿ ಗೌಡ ಮನೆಯಲ್ಲಿ ಗಣೇಶೋತ್ಸವ; ಅವಳಿ ಮಕ್ಕಳ ಜತೆ ಅಮೂಲ್ಯ ಹಬ್ಬ, ನಿಖಿಲ್‌ ಕುಮಾರಸ್ವಾಮಿ ಕುಟುಂಬದ ಸಂಭ್ರಮ PHOTOS

  • ಸ್ಯಾಂಡಲ್‌ವುಡ್‌ ಮತ್ತು ಕಿರುತೆರೆಯ ಕಲಾವಿದರ ಮನೆಯಲ್ಲಿ ಅದ್ಧೂರಿ ಗಣೇಶೋತ್ಸವದ ಸಂಭ್ರಮ. ನಟ ಯಶ್‌, ನಿಖಿಲ್‌ ಕುಮಾರಸ್ವಾಮಿ, ನಟಿ ವೈಷ್ಣವಿ ಗೌಡ ಮನೆಯಲ್ಲಿ ವಿನಾಯಕನನ್ನು ಬರಮಾಡಿಕೊಂಡಿದ್ದು ಹೀಗೆ. ಇಲ್ಲಿವೆ ನೋಡಿ ಫೋಟೋ ಗ್ಯಾಲರಿ

ಸ್ಯಾಂಡಲ್‌ವುಡ್‌ ಮತ್ತು ಕನ್ನಡ ಕಿರುತೆರೆ ಕಲಾವಿದರ ಮನೆಯಲ್ಲಿ ಸಂಭ್ರಮದ ಗಣೇಶೋತ್ಸವ
icon

(1 / 10)

ಸ್ಯಾಂಡಲ್‌ವುಡ್‌ ಮತ್ತು ಕನ್ನಡ ಕಿರುತೆರೆ ಕಲಾವಿದರ ಮನೆಯಲ್ಲಿ ಸಂಭ್ರಮದ ಗಣೇಶೋತ್ಸವ(Images\ Instagram)

ಸೀತಾ ರಾಮ ಸೀರಿಯಲ್‌ ನಟಿ ವೈಷ್ಣವಿ ಗೌಡ ಮನೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಯ್ತು. 
icon

(2 / 10)

ಸೀತಾ ರಾಮ ಸೀರಿಯಲ್‌ ನಟಿ ವೈಷ್ಣವಿ ಗೌಡ ಮನೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಯ್ತು. 

ಬೆಳ್ಳಿ ಗಣಪನಿಗೆ ಪೂಜೆ ಮಾಡಿ, ಹಬ್ಬ ಆಚರಿಸಿದ್ದಾರೆ ವೈಷ್ಣವಿ 
icon

(3 / 10)

ಬೆಳ್ಳಿ ಗಣಪನಿಗೆ ಪೂಜೆ ಮಾಡಿ, ಹಬ್ಬ ಆಚರಿಸಿದ್ದಾರೆ ವೈಷ್ಣವಿ 

ನಟ, ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಮನೆಯಲ್ಲಿ ಗಣೇಶೋತ್ಸವದ ಸಂಭ್ರಮ ಜೋರಾಗಿದೆ. 
icon

(4 / 10)

ನಟ, ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಮನೆಯಲ್ಲಿ ಗಣೇಶೋತ್ಸವದ ಸಂಭ್ರಮ ಜೋರಾಗಿದೆ. 

ನಟಿ ಅಮೂಲ್ಯ ಜಗದೀಶ್‌ ಅವರ ಅವಳಿ ಮಕ್ಕಳಾದ ಅಥರ್ವ ಮತ್ತು ಆಧವ್‌ ಗಣೇಶೋತ್ಸವ
icon

(5 / 10)

ನಟಿ ಅಮೂಲ್ಯ ಜಗದೀಶ್‌ ಅವರ ಅವಳಿ ಮಕ್ಕಳಾದ ಅಥರ್ವ ಮತ್ತು ಆಧವ್‌ ಗಣೇಶೋತ್ಸವ

ನಟಿ ನಮ್ರತಾ ಗೌಡ ಮನೆಯಲ್ಲಿ ಗಣೇಶ ಹಬ್ಬದ ಕಳೆ. 
icon

(6 / 10)

ನಟಿ ನಮ್ರತಾ ಗೌಡ ಮನೆಯಲ್ಲಿ ಗಣೇಶ ಹಬ್ಬದ ಕಳೆ. 

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮನೆಯಲ್ಲಿ ಗಣೇಶೋತ್ಸವದ ಸಂಭ್ರಮ
icon

(7 / 10)

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮನೆಯಲ್ಲಿ ಗಣೇಶೋತ್ಸವದ ಸಂಭ್ರಮ

ಗಣೇಶ ಪ್ರತಿಷ್ಟಾಪನೆ ಬಳಿಕ ಹಬ್ಬದ ಫೋಟೋಗಳನ್ನು ನಿಖಿಲ್‌ ಕುಮಾರಸ್ವಾಮಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.
icon

(8 / 10)

ಗಣೇಶ ಪ್ರತಿಷ್ಟಾಪನೆ ಬಳಿಕ ಹಬ್ಬದ ಫೋಟೋಗಳನ್ನು ನಿಖಿಲ್‌ ಕುಮಾರಸ್ವಾಮಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

ನಟ ಯಶ್‌ ಮನೆಯಲ್ಲಿ ಗಣೇಶೋತ್ಸವ ಕಂಡಿದ್ದು ಹೀಗೆ. ತಂಗಿ ನಂದಿನಿ ಮತ್ತವರ ಪತಿ ಸಹ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು. 
icon

(9 / 10)

ನಟ ಯಶ್‌ ಮನೆಯಲ್ಲಿ ಗಣೇಶೋತ್ಸವ ಕಂಡಿದ್ದು ಹೀಗೆ. ತಂಗಿ ನಂದಿನಿ ಮತ್ತವರ ಪತಿ ಸಹ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು. 

ನಟಿ ಕಾವ್ಯಾ ಗೌಡ ಅವರ ಮನೆಯಲ್ಲಿಯೂ ಗಣೇಶ ಹಬ್ಬದ ಕಳೆ
icon

(10 / 10)

ನಟಿ ಕಾವ್ಯಾ ಗೌಡ ಅವರ ಮನೆಯಲ್ಲಿಯೂ ಗಣೇಶ ಹಬ್ಬದ ಕಳೆ

ಇತರ ಗ್ಯಾಲರಿಗಳು