ಪ್ರೊ ಕಬಡ್ಡಿ ಲೀಗ್:‌ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಹೀಗಿವೆ; ಬೆಂಗಳೂರು ಬುಲ್ಸ್‌ ಎಷ್ಟು ಬಲಿಷ್ಠ?-complete squad of all 12 teams after pkl auction 2024 ahead of pro kabaddi league bengaluru bulls team jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್:‌ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಹೀಗಿವೆ; ಬೆಂಗಳೂರು ಬುಲ್ಸ್‌ ಎಷ್ಟು ಬಲಿಷ್ಠ?

ಪ್ರೊ ಕಬಡ್ಡಿ ಲೀಗ್:‌ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಹೀಗಿವೆ; ಬೆಂಗಳೂರು ಬುಲ್ಸ್‌ ಎಷ್ಟು ಬಲಿಷ್ಠ?

ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಗೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲಾ ತಂಡಗಳು ಬಲಿಷ್ಠ ಆಟಗಾರರ ಬಳಗವನ್ನು ಕಟ್ಟಿದೆ. ಇದೀಗ ತಂಡಗಳು ಹೇಗಿವೆ. ಬೆಂಗಳೂರು ಬುಲ್ಸ್‌ ತಂಡದಲ್ಲಿ ಯಾರ್ಯಾರು ಇದ್ದಾರೆ ಎಂಬುದನ್ನು ನೋಡೋಣ.

ಪಿಕೆಎಲ್ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಹೀಗಿವೆ; ಬೆಂಗಳೂರು ಬುಲ್ಸ್‌ ಎಷ್ಟು ಬಲಿಷ್ಠ?
ಪಿಕೆಎಲ್ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಹೀಗಿವೆ; ಬೆಂಗಳೂರು ಬುಲ್ಸ್‌ ಎಷ್ಟು ಬಲಿಷ್ಠ?

ಪ್ರೊ ಕಬಡ್ಡಿ ಲೀಗ್ 2024ರ ಹರಾಜು ಪ್ರಕ್ರಿಯೆಯು ಪೂರ್ಣಗೊಂಡಿದೆ. ಮೊದಲ ದಿನದ ಬಿಡ್ಡಿಂಗ್‌ನಲ್ಲಿ ಬಲಿಷ್ಠ ಆಟಗಾರರು ವಿವಿಧ ತಂಡಗಳ ಪಾಲಾಗಿದ್ದರು. ಎರಡನೇ ದಿನವಾದ ಇಂದು (ಆಗಸ್ಟ್‌ 16ರ ಶುಕ್ರವಾರ) ಮತ್ತಷ್ಟು ಆಟಗಾರರು ವಿವಿಧ ತಂಡಗಳನ್ನು ಸೇರಿಕೊಂಡಿದ್ದಾರೆ. ಈ ನಡುವೆ ಕೆಲವು ಬಲಿಷ್ಠ ಆಟಗಾರರು ಅನ್‌ಸೋಲ್ಡ್‌ ಆಗಿ ಅಚ್ಚರಿ ಮೂಡಿಸಿದ್ದಾರೆ. ಹೊಸ ಆವತ್ತಿಗೂ ಮುನ್ನ ಎಲ್ಲಾ 12 ತಂಡಗಳು ಬಲಿಷ್ಠ ತಂಡವನ್ನು ಕಟ್ಟಿದ ಖುಷಿಯಲ್ಲಿವೆ. ಹಲವು ಆಟಗಾರರು ಭಾರಿ ಬೆಲೆಯೊಂದಿಗೆ ವಿವಿಧ ತಂಡಗಳ ಪಾಲಾಗಿದ್ದಾರೆ.

ಸಚಿನ್ ತನ್ವಾರ್ 2.15 ಕೋಟಿ ರೂಪಾಯಿಗೆ ತಮಿಳು ತಲೈವಾಸ್‌ಗೆ ತಂಡ ಸೇರಿಕೊಂಡರು. ಇದು ಈ ಹರಾಜಿನ ಅತಿ ದೊಡ್ಡ ಮೊತ್ತವಾಗಿದೆ. ಪ್ರೊ ಕಬಡ್ಡಿ ಲೀಗ್‌ ಸೀಸನ್ 11ರ ಆವೃತ್ತಿಯ ಆರಂಭಕ್ಕೂ ಮುನ್ನ ನಡೆದ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಹೇಗಿವೆ ಎಂಬುದನ್ನು ನೋಡೋಣ.

ಬೆಂಗಳೂರು ಬುಲ್ಸ್

  • ರೈಡರ್ಸ್: ಸುಶೀಲ್, ಅಕ್ಷಿತ್, ಮಂಜೀತ್, ಪಂಕಜ್, ಅಜಿಂಕ್ಯ ಪವಾರ್, ಪರ್ದೀಪ್ ನರ್ವಾಲ್, ಪ್ರಮೋತ್ ಸೈಸಿಂಗ್, ಜೈ ಭಗವಾನ್, ಜತಿನ್
  • ಡಿಫೆಂಡರ್ಸ್: ಪೊನ್‌ಪರ್ತಿಬನ್ ಸುಬ್ರಮಣಿಯನ್, ಸೌರಭ್ ನಂದಾಲ್, ಆದಿತ್ಯ ಪವಾರ್, ಲಕ್ಕಿ ಕುಮಾರ್, ಪರ್ತೀಕ್, ಅರುಳ್ನಂತಬಾಬು, ರೋಹಿತ್ ಕುಮಾರ್, ಅಕ್ಷಿತ್, ಹಸುನ್ ಥೋಂಗ್‌ಕ್ರುಯಾ.
  • ಆಲ್‌ರೌಂಡರ್‌ಗಳು: ಚಂದ್ರನಾಯಕ್ ಎಂ, ನಿತಿನ್ ರಾವಲ್

ಯು ಮುಂಬಾ

  • ರೈಡರ್ಸ್: ಶಿವಂ, ಅಜಿತ್ ಚೌಹಾಣ್, ಮಂಜೀತ್, ಎಂ. ಧನಶೇಖರ್, ಸ್ಟುವರ್ಟ್ ಸಿಂಗ್, ವಿಶಾಲ್ ಚೌಧರಿ, ಸತೀಶ್ ಕಣ್ಣನ್
  • ಡಿಫೆಂಡರ್ಸ್‌: ಗೋಕುಲಕಣ್ಣನ್ ಎಂ, ರಿಂಕು, ಲೋಕೇಶ್ ಘೋಸ್ಲಿಯಾ, ಬಿಟ್ಟು, ಸೋಂಬಿರ್, ಮುಕಿಲನ್ ಷಣ್ಮುಗಂ, ಸನ್ನಿ, ದೀಪಕ್ ಕುಂದು, ಸುನಿಲ್ ಕುಮಾರ್, ಅಮೀನ್ ಘೋರ್ಬಾನಿ, ಪರ್ವೇಶ್ ಭೈನ್ಸ್ವಾಲ್, ಆಶಿಶ್ ಕುಮಾರ್
  • ಆಲ್‌ರೌಂಡರ್‌ಗಳು: ಅಮೀರ್ ಮಹಮ್ಮದ್ ಜಫರ್ದಾನೇಶ್, ಶುಭಂ ಕುಮಾರ್.

ಬೆಂಗಾಲ್ ವಾರಿಯರ್ಸ್ ‌

  • ರೈಡರ್ಸ್: ವಿಶ್ವಾಸ್ ಎಸ್, ನಿತಿನ್ ಕುಮಾರ್, ಮಹಾರುದ್ರ ಗರ್ಜೆ, ಸುಶೀಲ್ ಕಾಂಬ್ರೇಕರ್, ಮಣಿಂದರ್ ಸಿಂಗ್, ಚಾಯ್-ಮಿಂಗ್ ಚಾಂಗ್, ಆಕಾಶ್ ಬಿ ಚವ್ಹಾನ್, ಅರ್ಜುನ್ ರಾಠಿ, ಪ್ರಣಯ್ ವಿನಯ್ ರಾಣೆ
  • ಡಿಫೆಂಡರ್ಸ್: ಶ್ರೇಯಸ್ ಉಂಬರದಾಂಡ್, ಆದಿತ್ಯ ಎಸ್.ಶಿಂಧೆ, ಮಂಜೀತ್, ದೀಪ್ ಕುಮಾರ್, ದೀಪಕ್ ಅರ್ಜುನ್ ಶಿಂಧೆ, ಯಶ್ ಮಲಿಕ್, ಫಜೆಲ್ ಅತ್ರಾಚಲಿ, ನಿತೇಶ್ ಕುಮಾರ್, ಮಯೂರ್ ಜಗನ್ನಾಥ್ ಕದಂ, ಪ್ರವೀಣ್ ಠಾಕೂರ್, ಹೇಮ್ ರಾಜ್, ಸಂಭಾಜಿ ವಾಬಾಲೆ, ವೈಭವ್ ಭೌಸಾಹೇಬ್ ಗರ್ಜೆ.
  • ಆಲ್‌ರೌಂಡರ್‌ಗಳು: ಸಾಗರ್ ಕುಮಾರ್.

ದಬಾಂಗ್ ದೆಹಲಿ ಕೆಸಿ

  • ರೈಡರ್ಸ್: ನವೀನ್ ಕುಮಾರ್, ಅಶು ಮಲಿಕ್, ಮನು, ಮೋಹಿತ್, ಸಿದ್ಧಾರ್ಥ್ ಸಿರೀಶ್ ದೇಸಾಯಿ, ಮೊಹಮ್ಮದ್ ಮಿಜನೂರ್ ರೆಹಮಾನ್, ಹಿಮಾಂಶು, ಪರ್ವೀನ್, ರಾಹುಲ್, ವಿನಯ್
  • ಡಿಫೆಂಡರ್ಸ್: ಹಿಮ್ಮತ್ ಅಂತಿಲ್, ಆಶಿಶ್, ಯೋಗೇಶ್, ವಿಕ್ರಾಂತ್, ಸಂದೀಪ್, ಮೊಹಮ್ಮದ್ ಬಾಬಾ ಅಲಿ, ಗೌರವ್ ಛಿಲ್ಲರ್, ರಾಹುಲ್, ರಿಂಕು ನರ್ವಾಲ್.
  • ಆಲ್‌ರೌಂಡರ್‌ಗಳು: ಆಶಿಶ್, ನಿತಿನ್ ಪನ್ವಾರ್, ಬ್ರಿಜೇಂದ್ರ ಸಿಂಗ್ ಚೌಧರಿ

ಜೈಪುರ ಪಿಂಕ್ ಪ್ಯಾಂಥರ್ಸ್

  • ರೈಡರ್ಸ್: ಅರ್ಜುನ್ ದೇಶ್ವಾಲ್, ರಿತಿಕ್ ಶರ್ಮಾ, ಅಭಿಜೀತ್ ಮಲಿಕ್, ಸೋಂಬಿರ್, ಶ್ರೀಕಾಂತ್ ಜಾಧವ್, ವಿಕಾಶ್ ಖಂಡೋಲಾ, ನೀರಜ್ ನರ್ವಾಲ್, ಕೆ.ಧರಣಿಧರನ್, ನವನೀತ್.
  • ಡಿಫೆಂಡರ್ಸ್: ಅಂಕುಶ್, ಅಭಿಷೇಕ್ ಕೆಎಸ್, ರೆಜಾ ಮಿರ್ಬಘೇರಿ, ನಿತಿನ್ ಕುಮಾರ್, ರೋನಕ್ ಸಿಂಗ್, ಸುರ್ಜೀತ್ ಸಿಂಗ್, ಅರ್ಪಿತ್ ಸರೋಹಾ, ಮಯಾಂಕ್ ಮಲಿಕ್, ರವಿ ಕುಮಾರ್, ಲಕ್ಕಿ ಶರ್ಮಾ.
  • ಆಲ್‌ರೌಂಡರ್ಸ್: ಅಮೀರ್ ಹುಸೇನ್ ಮೊಹಮ್ಮದ್ ಮಲೇಕಿಜ್, ಅಮೀರ್ ವಾನಿ.

ಪಾಟ್ನಾ ಪೈರೇಟ್ಸ್

  • ರೈಡರ್ಸ್: ಕುನಾಲ್ ಮೆಹ್ತಾ, ಸುಧಾಕರ್ ಎಂ, ಸಂದೀಪ್ ಕುಮಾರ್, ಸಾಹಿಲ್ ಪಾಟೀಲ್, ದೀಪಕ್, ಅಯಾನ್, ಜಂಗ್-ಕುನ್ ಲೀ, ಮೀಟು, ಪ್ರವೀಂದರ್, ದೇವಾಂಕ್
  • ಡಿಫೆಂಡರ್ಸ್: ಮನೀಶ್, ಅಬಿನಂದ್ ಸುಭಾಷ್, ನವದೀಪ್, ಶುಭಂ ಶಿಂಧೆ, ಹಮೀದ್ ನಾಡರ್, ತ್ಯಾಗರಾಜನ್ ಯುವರಾಜ್, ದೀಪಕ್ ರಾಜೇಂದ್ರ ಸಿಂಗ್, ಪ್ರಶಾಂತ್ ಕುಮಾರ್ ರಾಠಿ, ಸಾಗರ್, ಅಮನ್, ಬಾಬು ಮುರುಗಸನ್
  • ಆಲ್‌ರೌಂಡರ್‌ಗಳು: ಅಂಕಿತ್, ಗುರುದೀಪ್.

ಪುಣೇರಿ ಪಲ್ಟನ್

  • ರೈಡರ್ಸ್: ಪಂಕಜ್ ಮೋಹಿತೆ, ಮೋಹಿತ್ ಗೋಯತ್, ನಿತಿನ್ ಆರ್, ಆಕಾಶ್ ಶಿಂಧೆ, ಆದಿತ್ಯ ಶಿಂಧೆ, ಆರ್ಯವರ್ಧನ್ ನವಲೆ, ಅಜಿತ್ ವಿ ಕುಮಾರ್
  • ಡಿಫೆಂಡರ್ಸ್: ಸಂಕೇತ್ ಸಾವಂತ್, ಅಭಿನೇಶ್ ನಾಡರಾಜನ್, ಗೌರವ್ ಖಾತ್ರಿ, ವೈಭವ್ ಕಾಂಬ್ಳೆ, ದಾದಾಸೋ ಪೂಜಾರಿ, ತುಷಾರ್ ದತ್ತಾರಾಯ ಅಧವಾಡೆ, ಮೋಹಿತ್, ಅಲಿ ಹಾಡಿ, ಅಮನ್, ಮೊ. ಅಮಾನ್, ವಿಶಾಲ್, ಸೌರವ್
  • ಆಲ್‌ರೌಂಡರ್‌ಗಳು: ಅಸ್ಲಂ ಮುಸ್ತಫಾ ಇನಾಮದಾರ, ಅಮೀರ್ ಹಸನ್ ನೂರೂಜಿ.

ತಮಿಳ್ ತಲೈವಾಸ್ ‌

  • ರೈಡರ್ಸ್: ವಿಶಾಲ್ ಚಹಾಲ್, ರಾಮಕುಮಾರ್ ಮಾಯಾಂಡಿ, ನಿತಿನ್ ಸಿಂಗ್, ನರೇಂದ್ರ, ಧೀರಜ್ ಬೈಲ್ಮಾರೆ, ಸಚಿನ್, ಸೌರಭ್ ಫಗರೆ
  • ಡಿಫೆಂಡರ್ಸ್: ಎಂ ಅಭಿಷೇಕ್, ಹಿಮಾಂಶು, ಸಾಗರ್, ಆಶಿಶ್, ಮೋಹಿತ್, ಸಾಹಿಲ್ ಗುಲಿಯಾ, ಅನುಜ್ ಗಾವಡೆ, ರೋನಕ್, ನಿತೇಶ್ ಕುಮಾರ್, ಅಮಿರ್ಹೋಸೇನ್ ಬಸ್ತಾಮಿ
  • ಆಲ್‌ರೌಂಡರ್‌ಗಳು: ಮೊಯಿನ್.

ತೆಲುಗು ಟೈಟಾನ್ಸ್

  • ರೈಡರ್ಸ್: ಚೇತನ್ ಸಾಹು, ರೋಹಿತ್, ಪ್ರಫುಲ್ ಜವಾರೆ, ಓಂಕಾರ್ ಪಾಟೀಲ್, ನಿತಿನ್, ಮಂಜೀತ್, ಆಶಿಶ್ ನರ್ವಾಲ್
  • ಡಿಫೆಂಡರ್ಸ್‌: ಅಂಕಿತ್, ಅಜಿತ್ ಪವಾರ್, ಸಾಗರ್, ಕ್ರಿಶನ್ ಧುಲ್, ಮಿಲಾದ್ ಜಬ್ಬಾರಿ, ಮೊಹಮ್ಮದ್ ಮಲಕ್, ಸುಂದರ್
  • ಆಲ್‌ರೌಂಡರ್‌ಗಳು: ಸಂಜೀವಿ ಎಸ್, ಶಂಕರ್ ಗಡಾಯಿ, ಪವನ್ ಸೆಹ್ರಾವತ್, ವಿಜಯ್ ಮಲಿಕ್, ಅಮಿತ್ ಕುಮಾರ್.

ಯುಪಿ ಯೋಧಾಸ್‌

  • ರೈಡರ್ಸ್: ಸುರೇಂದರ್ ಗಿಲ್, ಗಗನ ಗೌಡ, ಶಿವಂ ಚೌಧರಿ, ಕೇಶವ್ ಕುಮಾರ್, ಹೈದರಾಲಿ ಎಕ್ರಮಿ, ಭವಾನಿ ರಜಪೂತ್, ಅಕ್ಷಯ್ ಆರ್. ಸೂರ್ಯವಂಶಿ
  • ಡಿಫೆಂಡರ್ಸ್: ಸುಮಿತ್, ಅಶು ಸಿಂಗ್, ಗಂಗಾರಾಮ್, ಜಯೇಶ್ ಮಹಾಜನ್, ಹಿತೇಶ್, ಸಚಿನ್, ಸಾಹುಲ್ ಕುಮಾರ್, ಮೊಹಮ್ಮದ್ರೇಜಾ ಕಬೌದ್ರಹಂಗಿ, ಮಹೇಂದರ್ ಸಿಂಗ್
  • ಆಲ್‌ರೌಂಡರ್‌ಗಳು: ಭರತ್, ವಿವೇಕ್.

ಗುಜರಾತ್ ಜೈಂಟ್ಸ್

  • ರೈಡರ್ಸ್: ರಾಕೇಶ್, ಪರ್ತೀಕ್ ದಹಿಯಾ, ನಿತಿನ್, ಗುಮಾನ್ ಸಿಂಗ್, ಮೋನು, ಹಿಮಾಂಶು, ಹಿಮಾಂಶು ಸಿಂಗ್, ಆದೇಶ್ ಸಿವಾಚ್
  • ಡಿಫೆಂಡರ್ಸ್: ಸೋಂಬೀರ್, ವಹಿದ್ ರೆಝೈಮೆಹರ್, ನೀರಜ್ ಕುಮಾರ್, ಹರ್ಷ್ ಮಹೇಶ್ ಲಾಡ್, ಮೋಹಿತ್, ಮನುಜ್, ನಿತೇಶ್
  • ಆಲ್‌ರೌಂಡರ್‌ಗಳು: ಜಿತೇಂದರ್ ಯಾದವ್, ಬಾಲಾಜಿ ಡಿ, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ರಾಜ್ ಡಿ ಸಾಲುಂಖೆ, ರೋಹನ್ ಸಿಂಗ್.

ಹರಿಯಾಣ ಸ್ಟೀಲರ್ಸ್

  • ರೈಡರ್ಸ್: ವಿನಯ್, ಶಿವಂ ಪತಾರೆ, ವಿಶಾಲ್ ತಾಟೆ, ಜಯಸೂರ್ಯ ಎನ್ಎಸ್, ಘನಶ್ಯಾಮ್ ಮಗರ್, ಜ್ಞಾನ ಅಭಿಷೇಕ್ ಎಸ್, ವಿಕಾಸ್ ಜಾಧವ್
  • ಡಿಫೆಂಡರ್ಸ್: ಮಣಿಕಂಟನ್ ಎನ್, ಹರ್ದೀಪ್, ಜೈದೀಪ್ ದಹಿಯಾ, ರಾಹುಲ್ ಸೇತ್ಪಾಲ್, ಮೋಹಿತ್ ನಂದಲ್, ಸಂಜಯ್, ಆಶಿಶ್ ಗಿಲ್, ಮಣಿಕಂದನ್ ಎಸ್.
  • ಆಲ್‌ರೌಂಡರ್‌ಗಳು: ಸಾಹಿಲ್, ಮೊಹಮ್ಮದ್ರೇಜಾ ಶಾದ್ಲೋಯಿ ಚಿಯಾನೆ, ನವೀನ್, ಸಂಸ್ಕರ್ ಮಿಶ್ರಾ‌

ಇದನ್ನೂ ಓದಿ | PKL Auction: ಪರ್ದೀಪ್‌ ನರ್ವಾಲ್‌ ತೆಕ್ಕೆಗೆ ಹಾಕಿಕೊಂಡ ಬೆಂಗಳೂರು ಬುಲ್ಸ್;‌ ಪವನ್‌ ಸೆಹ್ರಾವತ್‌, ಮಣಿಂದರ್‌ ಸಿಂಗ್‌ ಖರೀದಿ ವಿಫಲ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.