ಮುನಿರತ್ನ ಪ್ರಕರಣ ಎಸ್ಐಟಿಗೆ ನೀಡ್ತಾರಾ ಸಿಎಂ; ದಸರಾ ಬಗ್ಗೆ ಸಿದ್ದರಾಮಯ್ಯ ಮಹತ್ವದ ಘೋಷಣೆ, ವಿಡಿಯೋ-cm siddaramaiah has made an important statement about giving munirathnas case to sit and mysore dasara prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮುನಿರತ್ನ ಪ್ರಕರಣ ಎಸ್ಐಟಿಗೆ ನೀಡ್ತಾರಾ ಸಿಎಂ; ದಸರಾ ಬಗ್ಗೆ ಸಿದ್ದರಾಮಯ್ಯ ಮಹತ್ವದ ಘೋಷಣೆ, ವಿಡಿಯೋ

ಮುನಿರತ್ನ ಪ್ರಕರಣ ಎಸ್ಐಟಿಗೆ ನೀಡ್ತಾರಾ ಸಿಎಂ; ದಸರಾ ಬಗ್ಗೆ ಸಿದ್ದರಾಮಯ್ಯ ಮಹತ್ವದ ಘೋಷಣೆ, ವಿಡಿಯೋ

Sep 20, 2024 04:53 PM IST Prasanna Kumar P N
twitter
Sep 20, 2024 04:53 PM IST

  • ಮುನಿರತ್ನ ವಿರುದ್ಧದ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸುವಂತೆ ಮನವಿಗಳು ಬಂದಿವೆ. ಒಕ್ಕಲಿಗ ಶಾಸಕರು ತಮ್ಮನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಇದೇ ವೇಳೆ ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಅವರನ್ನ ಆಹ್ವಾನಿಸುವುದಾಗಿ ಘೋಷಿಸಿದ್ದಾರೆ.

More