ಪ್ರಕೃತಿಯ ಮಡಿಲಲ್ಲಿ ಜೊತೆಯಾದ ಭೀಮ ಮತ್ತು ಪೆಪೆ; ವಿಜಯ್ ಜೊತೆ ವಿನಯ್ ರಾಜ್‌ಕುಮಾರ್ ಮಾತು
- ದುನಿಯಾ ವಿಜಯ್ ಅಭಿನಯದ ಭೀಮಾ ಸಿನಿಮಾ ಭಾರಿ ಸದ್ದು ಮಾಡಿದೆ. ಡ್ರಗ್ಸ್ ವಿರುದ್ಧದ ಹೋರಾಟದ ಕಥಾ ಹಂದರವಿರುವ ಚಿತ್ರ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಸಿನಿಮಾ ನೋಡಿ ಮೆಚ್ಚಿಕೊಂಡಿರುವ ವಿನಯ್ ರಾಜ್‌ಕುಮಾರ್, ತಮ್ಮ ಮುಂದಿನ ಪೆಪೆ ಸಿನಿಮಾದ ಕನಸುಗಳನ್ನು, ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ. ವಿಜಿ ಹಾಗೂ ವಿನಯ್ ಮಾತುಕತೆಯ ತುಣುಕು ಇಲ್ಲಿದೆ.