Tanuja Movie Making: ಮಾಜಿ ಸಿಎಂ ಬಿಎಸ್‌ವೈ ನಟನೆ ನೋಡಿಲ್ವಾ.. ಇಲ್ಲಿದೆ ತನುಜಾ ಚಿತ್ರದ ಮೇಕಿಂಗ್ ಝಲಕ್...
- Tanuja Movie Making: ಹರೀಶ್ ಎಂ.ಡಿ ಹಳ್ಳಿ ನಿರ್ದೇಶನದ ನೈಜ ಘಟನೆ ಆಧರಿತ 'ತನುಜಾ' ಶೂಟಿಂಗ್ ಮುಕ್ತಾಯವಾಗಿದೆ. ಕೋವಿಡ್ ಸಮಯದಲ್ಲಿ ನೀಟ್ ಪರೀಕ್ಷೆ ಬರೆದು ಪಾಸಾಗಿ ಎಲ್ಲರ ಗಮನ ಸೆಳೆದ ತನುಜಾಳ ಆ ಸಾಹಸದ ಕಥೆಯೇ ಈ ಸಿನಿಮಾ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ಚಿತ್ರತಂಡ ಬಿಜಿಯಾಗಿದೆ. ಮಾಜಿ ಸಿಎಂ ಬಿಎಸ್‌ವೈ, ಆರೋಗ್ಯ ಸಚಿವ ಸುಧಾಕರ್ ಮತ್ತು ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿದೆ ನೋಡಿ ತನುಜಾ ಚಿತ್ರದ ಮೇಕಿಂಗ್ ಝಲಕ್..