ಸಹೋದರ ರೇವಣ್ಣ ಜೊತೆ ಮನೆದೇವರು ಯಲಿಯೂರು ದೇವೀರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಹೋದರ ರೇವಣ್ಣ ಜೊತೆ ಮನೆದೇವರು ಯಲಿಯೂರು ದೇವೀರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ

ಸಹೋದರ ರೇವಣ್ಣ ಜೊತೆ ಮನೆದೇವರು ಯಲಿಯೂರು ದೇವೀರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ

Dec 23, 2024 06:02 PM IST Rakshitha Sowmya
twitter
Dec 23, 2024 06:02 PM IST

ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ತಮ್ಮ ಸಹೋದರ ಹೆಚ್‌ಡಿ ರೇವಣ್ಣ ಜೊತೆ ಸೇರಿ ಹಾಸನದ ಚನ್ನರಾಯಪಟ್ಟಣದ ಯಲಿಯೂರು ದೇವೀರಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಹೊಳೆ ನರಸೀಪುರದಲ್ಲಿರುವ ಮಾವಿನಕೆರೆ ಬೆಟ್ಟದ ಶ್ರೀರಂಗನಾಥ ಸ್ವಾಮಿಗೂ ಪೂಜೆ ಸಲ್ಲಿಸಿದ್ದಾರೆ. ಇದೇ ವರ್ಷ ಜೂನ್‌ನಲ್ಲಿ ಹೆಚ್‌ಡಿಕೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಈ ದೇವಾಲಯಕ್ಕೆ ಬಂದು ಹೆಚ್‌ಡಿಕೆ ಪೂಜೆ ಸಲ್ಲಿಸಿದ್ದಾರೆ.

More