ಹಾಸನಕ್ಕೆ ಒಂದು ಫ್ಲೈ ಓವರ್ ಕೂಡಾ ತರಲಿಲ್ಲ; ಸಿಡಿ ಬಿಡುಗಡೆ ಮಾಡಿದ್ದೇ ಇವರ ಸಾಧನೆ ಎಂದ ಕುಮಾರಸ್ವಾಮಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಾಸನಕ್ಕೆ ಒಂದು ಫ್ಲೈ ಓವರ್ ಕೂಡಾ ತರಲಿಲ್ಲ; ಸಿಡಿ ಬಿಡುಗಡೆ ಮಾಡಿದ್ದೇ ಇವರ ಸಾಧನೆ ಎಂದ ಕುಮಾರಸ್ವಾಮಿ

ಹಾಸನಕ್ಕೆ ಒಂದು ಫ್ಲೈ ಓವರ್ ಕೂಡಾ ತರಲಿಲ್ಲ; ಸಿಡಿ ಬಿಡುಗಡೆ ಮಾಡಿದ್ದೇ ಇವರ ಸಾಧನೆ ಎಂದ ಕುಮಾರಸ್ವಾಮಿ

Dec 23, 2024 03:31 PM IST Jayaraj
twitter
Dec 23, 2024 03:31 PM IST

  • ಕರ್ನಾಟಕ ರಾಜಕಾರಣಕ್ಕೆ ಕಾಂಗ್ರೆಸ್‌ನಿಂದ ಕಪ್ಪು ಚುಕ್ಕೆ ಬರುತ್ತಿದೆ ಎಂದು ಕೇಂದ್ರ ಸಚಿವ ಎಚ್‍ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು; ಹಾಸನದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಒಂದು ಫ್ಲೈ ಓವರ್ ಕೂಡಾ ಕೊಟ್ಟಿಲ್ಲ. ಸಿಡಿ ಬಿಡುಗಡೆ ಮಾಡಿದ್ದೇ ಇವರ ಸಾಧನೆ ಎಂದು ಕಿಡಿ ಕಾರಿದ್ದಾರೆ.

More