ಎದೆನೋವು ಕಾಣಿಸಿಕೊಂಡರೆ ಯಾವ ಟೆಸ್ಟ್ ಮಾಡಿಸಬೇಕು? ಹೃದ್ರೋಗ ತಜ್ಞ ಡಾ. ರಂಜನ್ ಶೆಟ್ಟಿ ಸಲಹೆ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನಿಯಮಿತ ಜೀವನ ಶೈಲಿ, ಆರೋಗ್ಯದ ಕಡೆ ಗಮನ ಕೊಡದೆ ಇರುವುದು ಇದಕ್ಕೆ ಪ್ರಮುಖ ಕಾರಣ. ಹೃದಯಾಘಾತ ತಡೆಯಲು ಕಾಲ ಕಾಲಕ್ಕೆ ತಕ್ಕಂತೆ ತಪಾಸಣೆ ಮಾಡಬೇಕು. ಆದರೆ ಹೃದಯಾಘಾತ ಸಂಭವಿಸುವ ಅನುಮಾನ ಕಾಡಿದರೆ ತಕ್ಷಣಕ್ಕೆ ಟೆಸ್ಟ್ ಮಾಡಿಸಬೇಕು? ಯಾವ ಟ್ರೀಟ್ ಮೆಂಟ್ ಪಡೆಯಬೇಕು ಎಂಬುದರ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಇರುವುದಿಲ್ಲ. ಈ ವಿಚಾರವಾಗಿ ಮಣಿಪಾಲ್ ಆಸ್ಪತ್ರೆ ಹೃದ್ರೋಗ ತಜ್ಞ ಡಾ. ರಂಜನ್ ಶೆಟ್ಟಿ ಮಾಹಿತಿ ನೀಡಿದ್ದಾರೆ.