ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಫುಡ್ ಅಲರ್ಜಿ ಎಂದರೇನು? ಖ್ಯಾತ ವೈದ್ಯೆ ಡಾ. ಸುಜಾತಾ ರಮೇಶ್ ಅವರಿಂದ ಮಾಹಿತಿ
ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಫುಡ್ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಗಳೂರಿನ ಬಜ್ಪೆ ನಿವಾಸಿ, ಕಾಲೇಜು ಉಪನ್ಯಾಸಕಿ ಸಂತ ಅಲೋಶಿಯಸ್ ಉಪನ್ಯಾಸಕಿ 23 ವರ್ಷದ ಗ್ಲೋರಿಯಾ ರೋಡ್ರಿಗಸ್ ಇತ್ತೀಚೆಗೆ ನಿಧನರಾಗಿದ್ದರು. ಕಾಲೇಜಿನಲ್ಲಿ ಮಧ್ಯಾಹ್ನ ಊಟ ಮಾಡಿದ ಬಳಿಕ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಮೆಟ್ಟಿಲಿನಿಂದ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಗ್ಲೋರಿಯಾ ರೋಡ್ರಿಗಸ್ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಮಾಹಿತಿ ನೀಡಿದ್ದರು. ಕೂಡಲೇ ಅವರ ದೇಹದ ಅಂಗಾಗಗಳನು ದಾನ ಮಾಡುವ ಮೂಲಕ ಬೇರೆ ಜೀವಗಳ ಪ್ರಾಣ ಉಳಿಸಲಾಗಿದೆ. ಗ್ಲೋರಿಯಾ ನಿಧನಕ್ಕೆ ಕಾರಣವಾದ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಫುಡ್ ಅಲರ್ಜಿ ಬಗ್ಗೆ ಖ್ಯಾತ ವೈದ್ಯೆ ಡಾ. ಸುಜಾತಾ ರಮೇಶ್ ವಿವರಿಸಿದ್ದಾರೆ.