ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುಸ್ವಪ್ನವಾದ ತೋಳಗಳು; ಆಪರೇಷನ್ ಭೇಡಿಯಾ ಕಾರ್ಯಚರಣೆ ಚುರುಕು-india news uttar pradesh bahraich wolf attack video operation bhediya viral jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುಸ್ವಪ್ನವಾದ ತೋಳಗಳು; ಆಪರೇಷನ್ ಭೇಡಿಯಾ ಕಾರ್ಯಚರಣೆ ಚುರುಕು

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುಸ್ವಪ್ನವಾದ ತೋಳಗಳು; ಆಪರೇಷನ್ ಭೇಡಿಯಾ ಕಾರ್ಯಚರಣೆ ಚುರುಕು

Sep 07, 2024 04:09 PM IST Jayaraj
twitter
Sep 07, 2024 04:09 PM IST

  • ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ತೋಳಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಬಿರುಸಾಗಿದೆ. 7 ಮಕ್ಕಳ ಮೇಲೆ ದಾಳಿ ನಡೆಸಿ ಕೊಂದ ತೋಳಗಳು ಇಡೀ ಊರನ್ನೇ ನರಕವನ್ನಾಗಿಸಿವೆ. ಕಾಡಿನಿಂದ ಬಂದ ತೋಳಗಳ ಗುಂಪು ಮಕ್ಕಳನ್ನು ಗುರಿಯಾಗಿ ದಾಳಿ ನಡೆಸಿದ್ದವು. ಮತ್ತೆ ಹಾವಳಿ ಹೆಚ್ಚಾಗಿರುವುದಿಂದ ಮತ್ತು ಅವುಗಳ ಆವಾಸ ಸ್ಥಾನ ಪತ್ತೆಯಾಗಿರುವುದರಿಂದ ಕಾರ್ಯಾಚರಣೆ ತೀವ್ರಗೊಂಡಿದೆ.

More