ಅಪಘಾತದಲ್ಲಿ ರಿಕ್ಷಾ ಕೆಳಗೆ ಸಿಲುಕಿದ ಅಮ್ಮನನ್ನು ರಕ್ಷಿಸಿದ ಮಗಳು; ಬಾಲಕಿಯ ಧೈರ್ಯ-ಸಾಹಸದ ವಿಡಿಯೋ ವೈರಲ್-karnataka news daughter lifted auto to save her mother near mangalore video goes viral kinnigoli accident video jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಪಘಾತದಲ್ಲಿ ರಿಕ್ಷಾ ಕೆಳಗೆ ಸಿಲುಕಿದ ಅಮ್ಮನನ್ನು ರಕ್ಷಿಸಿದ ಮಗಳು; ಬಾಲಕಿಯ ಧೈರ್ಯ-ಸಾಹಸದ ವಿಡಿಯೋ ವೈರಲ್

ಅಪಘಾತದಲ್ಲಿ ರಿಕ್ಷಾ ಕೆಳಗೆ ಸಿಲುಕಿದ ಅಮ್ಮನನ್ನು ರಕ್ಷಿಸಿದ ಮಗಳು; ಬಾಲಕಿಯ ಧೈರ್ಯ-ಸಾಹಸದ ವಿಡಿಯೋ ವೈರಲ್

Sep 09, 2024 01:21 PM IST Jayaraj
twitter
Sep 09, 2024 01:21 PM IST

  • ಮಂಗಳೂರು: ಆಟೋ ರಿಕ್ಷಾ ಪಲ್ಟಿಯಾಗಿ ಅದರಡಿ ಸಿಲುಕಿದ್ದ ಅಮ್ಮನನ್ನು ರಕ್ಷಿಸಲು ಪುಟ್ಟ ಬಾಲಕಿ ಆಟೋ ಎತ್ತಿದ ವಿಡಿಯೋ ವೈರಲ್ ಆಗಿದೆ. ಟ್ಯೂಶನ್‌ಗೆ ತೆರಳಿದ್ದ ಮಗಳನ್ನು ಕರೆತರಲು ಚೇತನಾ ರಸ್ತೆ ದಾಟಿ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೊ ಪಲ್ಟಿಯಾಗಿದೆ. 7ನೇ ತರಗತಿಯ ಮಗಳು ವೈಭವಿ ಸ್ಥಳೀಯರ ನೆರವಿನಿಂದ ಎತ್ತಿ ತಾಯಿಯನ್ನು ಮೇಲಕ್ಕೆತ್ತಿದ್ದಾಳೆ.

More