ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ ಡಿಕೆ ಶಿವಕುಮಾರ್; ಬಯಲು ಸೀಮೆ ಜನರಲ್ಲಿ ಮೂಡಿದ ಮಂದಹಾಸ
- ಕರ್ನಾಟಕ ಸರ್ಕಾರದ ಮಹತ್ವದ ಕುಡಿಯುವ ನೀರಿನ ಯೋಜನೆ ಎತ್ತಿನಹೊಳೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಬಯಲು ಸೀಮೆಗೆ ನೀರು ಒದಗಿಸುವ ಈ ಯೋಜನೆಯ ಮೊದಲ ಹಂತಕ್ಕೆ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಸಕಲೇಶಪುರದ ದೊಡ್ಡ ನಗರದಲ್ಲಿ ನಡೆದ ಪೂಜೆಯಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿದ್ದು ನೀರಾವರಿ ಯೋಜನೆ ಉದ್ಘಾಟಿಸಿದ್ದಾರೆ.