ಅಮಾಯಕ ಹುಡುಗರನ್ನು ಎತ್ತಾಕೊಂಡು ಹೋಗಿದ್ದಾರೆ ಸರ್; ಮಂಡ್ಯದ ನಾಗಮಂಗಲದಲ್ಲಿ ಹಿರಿಜೀವಗಳ ಅಳಲು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಮಾಯಕ ಹುಡುಗರನ್ನು ಎತ್ತಾಕೊಂಡು ಹೋಗಿದ್ದಾರೆ ಸರ್; ಮಂಡ್ಯದ ನಾಗಮಂಗಲದಲ್ಲಿ ಹಿರಿಜೀವಗಳ ಅಳಲು Video

ಅಮಾಯಕ ಹುಡುಗರನ್ನು ಎತ್ತಾಕೊಂಡು ಹೋಗಿದ್ದಾರೆ ಸರ್; ಮಂಡ್ಯದ ನಾಗಮಂಗಲದಲ್ಲಿ ಹಿರಿಜೀವಗಳ ಅಳಲು VIDEO

Published Sep 17, 2024 04:36 PM IST Manjunath B Kotagunasi
twitter
Published Sep 17, 2024 04:36 PM IST

  • ನಾಗಮಂಗಲದಲ್ಲಿ ನಡೆದ ಗಣೇಶನ ಗಲಾಟೆ ಇಡೀ ರಾಜ್ಯಾದ್ಯಂತ ಸದ್ದು ಮಾಡಿದೆ. ಗಲಾಟೆ ಮಾಡಿದ ಹಲವರನ್ನ ಬಂಧಿಸಿದ್ದು, ಇದರಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಿದವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ವಿರುದ್ಧ ಮಂಡ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಮಾಯಕ ಹುಡುಗರನ್ನೂ ಅರೆಸ್ಟ್ ಮಾಡಿರುವ ಪೊಲೀಸರು ವಿರುದ್ಧ ವೃದ್ಧರೂ ಸಿಡಿದೆದ್ದಿದ್ದು ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

More