ನಾಗಮಂಗಲದಲ್ಲಿ ಗಣೇಶ ಹಬ್ಬದಂದು ಗಲಾಟೆ ಆಗುತ್ತೆ ಎಂದು ಪೊಲೀಸರಿಗೆ ಗೊತ್ತಿದ್ರೂ ನಿರ್ಲಕ್ಷ್ಯ; ಸಿಟಿ ರವಿ ಗರಂ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಾಗಮಂಗಲದಲ್ಲಿ ಗಣೇಶ ಹಬ್ಬದಂದು ಗಲಾಟೆ ಆಗುತ್ತೆ ಎಂದು ಪೊಲೀಸರಿಗೆ ಗೊತ್ತಿದ್ರೂ ನಿರ್ಲಕ್ಷ್ಯ; ಸಿಟಿ ರವಿ ಗರಂ

ನಾಗಮಂಗಲದಲ್ಲಿ ಗಣೇಶ ಹಬ್ಬದಂದು ಗಲಾಟೆ ಆಗುತ್ತೆ ಎಂದು ಪೊಲೀಸರಿಗೆ ಗೊತ್ತಿದ್ರೂ ನಿರ್ಲಕ್ಷ್ಯ; ಸಿಟಿ ರವಿ ಗರಂ

Published Sep 12, 2024 02:41 PM IST Manjunath B Kotagunasi
twitter
Published Sep 12, 2024 02:41 PM IST

  • Mandya Crime news: ಮಂಡ್ಯ ಜಿಲ್ಲೆ ನಾಗಮಂಗಲದ ಬದರಿಕೊಪ್ಪದಲ್ಲಿ ಕಳೆದ ರಾತ್ರಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಚಪ್ಪಲಿಗಳನ್ನೂ ತೂರಿದ್ದು ಮಾರಾಕಾಯುಧಗಳೂ ಗಲಾಟೆ ನಡೆದ ಸ್ಥಳದಲ್ಲಿ ಪತ್ತೆಯಾಗಿದೆ. ಸರ್ಕಾರ ಹಾಗೂ ಪೊಲೀಸರ ನಿರ್ಲ್ಯತನವನ್ನ ಖಂಡಿಸಿರುವ ಬಿಜೆಪಿ ನಾಯಕ ಸಿಟಿ ರವಿ, ಗಲಾಟೆ ಆಗುತ್ತೆ ಎಂದು ಪೊಲೀಸರಿಗೆ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಗಣೇಶನಿಗೆ ಅಪಮಾನ ಮಾಡಿ ಶಾಂತಿ ಕದಡಿದವರಿಗೆ ಶಿಕ್ಷೆಯಾಗಬೇಕೆಂದು ಸಿಟಿ ರವಿ ಆಗ್ರಹಿಸಿದ್ದಾರೆ.

More