ಆಡಿಯೋ ಮೂಲಕ ಪ್ರಚೋದನೆ ಕೊಟ್ರಾ ಕಿಡಿಗೇಡಿಗಳು; ಪೊಲೀಸರು ಹೇಳಿದ್ದೇನು, ಇಲ್ಲಿದೆ ವಿಡಿಯೋ
- ಈದ್ ಮಿಲಾದ್ ಮೆರವಣಿಗೆ ತಡೆಯುವಂತೆ ತಾಕತ್ತಿನ ಪ್ರಶ್ನೆಯೊಡ್ಡಿ ಹಿಂದೂ ಮುಖಂಡರಿಗೆ ಮುಸ್ಲಿಂ ಮುಖಂಡರು ಸವಾಲು ಹಾಕಿದ್ದಕ್ಕೆ ಸಂಬಂಧಿಸಿ ಮಂಗಳೂರಿನ ಬಿಸಿ ರೋಡ್ನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.