Dasara Elephant: ನಾಡಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ಮಹಾಮಜ್ಜನ, ಭರ್ಜರಿ ಭೋಜನ- Video
- Mysore dasara elephants: ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ದಸರಾ ಅಂಬಾರಿ ಹೊರುವ ಆನೆಗಳು ನಾಗರಹೊಳೆಯಿಂದ ಆಗಮಿಸಿದ್ದು, ಮೈಸೂರನ್ನ ತಲುಪಿವೆ. ಮೈಸೂರಿಗೆ ಬಂದಿರುವ ಆನೆಗಳಿಗೆ ಭರ್ಜರಿ ಸ್ನಾನವಾಗಿದ್ದು ಇಷ್ಟದ ಆಹಾರ ನೀಡಲಾಗಿದೆ. ಬಳಿಕ ಅರಣ್ಯಭವನ ಸುತ್ತಮುತ್ತ ವಾಕಿಂಗ್ ಮಾಡಿಸಲಾಗಿದ್ದು, ಪ್ರೇಕ್ಷಕರ ಗಮನ ಸೆಳೆದಿವೆ. ಬನ್ನಿ ದಸರಾ ಆನೆಗಳಿಗೆ ಯಾವ ರೀತಿ ಮೈಸೂರಿನಲ್ಲಿ ಆತಿಥ್ಯ ದೊರಕುತ್ತಿದೆ ಎಂದು ನೋಡೋಣ.