ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನ; ಮುಖ ಮುಚ್ಚಿಕೊಂಡು ಪ್ರಜ್ವಲ್ ಭೇಟಿಯಾಗಲು ಜೈಲಿಗೆ ಬಂದಿದ್ದ ಭವಾನಿ ರೇವಣ್ಣ

ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನ; ಮುಖ ಮುಚ್ಚಿಕೊಂಡು ಪ್ರಜ್ವಲ್ ಭೇಟಿಯಾಗಲು ಜೈಲಿಗೆ ಬಂದಿದ್ದ ಭವಾನಿ ರೇವಣ್ಣ

Jul 03, 2024 05:38 PM IST Raghavendra M Y
twitter
Jul 03, 2024 05:38 PM IST
  • ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಭೇಟಿಗೆ ಪರಪ್ಪನ  ಅಗ್ರಹಾರ ಜೈಲಿಗೆ ಬಂದಾಗ ಅವರ ತಾಯಿ ಭವಾನಿ ರೇವಣ್ಣ ಮುಖ ಮುಚ್ಟಿಕೊಂಡಿದ್ದರು.
More