Aparna Death: ಅಪರ್ಣಾ ಕೊನೆಯ ದಿನಗಳು ಹೇಗಿದ್ದವು? ಇಲ್ಲಿದೆ ನೋಡಿ ಆಪ್ತ ಗೆಳತಿಯರ ಜತೆಗೆ ಹಾಡು, ಮೌನ ಮತ್ತು ನಗು VIDEO
- ಕನ್ನಡವನ್ನೇ ಉಸಿರಾಗಿಸಿಕೊಂಡು ಅಪ್ಪಟ ಕನ್ನಡ ಮಾತನಾಡುತ್ತಾ ಮನೆಮಾತಾಗಿದ್ದ ಹಿರಿಯ ನಿರೂಪಕಿ ಅಪರ್ಣಾ ವಸ್ತಾರೆ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಗುರುವಾರ ರಾತ್ರಿ (ಜುಲೈ 11) ನಿಧನರಾಗಿದ್ದಾರೆ. ಅವರ ಸಾವಿಗೆ ಕನ್ನಡ ನಾಡು ಕಂಬನಿ ಮಿಡಿದಿದ್ದು, ನಟ ನಟಿಯರು ಸಂತಾಪ ಸೂಚಿಸಿದ್ದಾರೆ. ಕಳೆದ ವರ್ಷ ಕ್ಯಾನ್ಸರ್‌ಗೆ ಟ್ರೀಟ್ ಮೆಂಟ್ ಪಡೆಯುತ್ತಿದ್ದ ಅಪರ್ಣಾ, ಕೊನೆಯ ದಿನಗಳಲ್ಲೂ ನಗುನಗುತ್ತಾ ಗೆಳೆಯತಿಯೊಂದಿಗೆ ಹರಟುತ್ತಾ, ಹಾಡುತ್ತಾ, ಇದ್ದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.