ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಯುವ ಹೀಗಾಗೋದಕ್ಕೆ ಅವರ ಅಪ್ಪ ಅಮ್ಮನೇ ಕಾರಣ; ಪುನೀತ್‌ ರಾಜ್‌ಕುಮಾರ್‌ ಇದ್ದಿದ್ರೆ ಇದೆಲ್ಲಾ ಆಗ್ತಿರ್ಲಿಲ್ಲ! Video

ಯುವ ಹೀಗಾಗೋದಕ್ಕೆ ಅವರ ಅಪ್ಪ ಅಮ್ಮನೇ ಕಾರಣ; ಪುನೀತ್‌ ರಾಜ್‌ಕುಮಾರ್‌ ಇದ್ದಿದ್ರೆ ಇದೆಲ್ಲಾ ಆಗ್ತಿರ್ಲಿಲ್ಲ! VIDEO

Jun 14, 2024 10:17 PM IST Manjunath B Kotagunasi
twitter
Jun 14, 2024 10:17 PM IST
  • ಸ್ಯಾಂಡಲ್‌ವುಡ್‌ನಲ್ಲಿ ದೊಡ್ಮನೆಯ ಡಿವೋರ್ಸ್‌ ವಿಚಾರ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಡಾ. ರಾಜಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರನ ದಾಂಪತ್ಯ ಜೀವನ ಈಗ ಡಿವೋರ್ಸ್ ಅಂತಕ್ಕೆ ಬಂದಿದೆ. ಈ ಬಗ್ಗೆ ಮಾತನಾಡಿರುವ ಯುವ ರಾಜಕುಮಾರನ ಪತ್ನಿಯ ತಂದೆ ಭೈರಪ್ಪ ದೊಡ್ಮನೆ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ರಾಘವೇಂದ್ರ ರಾಜಕುಮಾರ್ ಮತ್ತು ಹೆಂಡತಿ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದಾಗಿ ಆರೋಪಿಸಿದ್ದಾರೆ.
More