ಶಿರೂರು ಗುಡ್ಡ ಕುಸಿತ ಪ್ರಕರಣ; ಕೇರಳ ಮೂಲದ ಡ್ರೈವರ್ ಅರ್ಜುನ್ ಶವ, ಲಾರಿ ಪತ್ತೆ, ವಿಡಿಯೋ-shiruru hill collapse case kerala kozhikode arjuns dead body was found video viral uttara kannada news prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಶಿರೂರು ಗುಡ್ಡ ಕುಸಿತ ಪ್ರಕರಣ; ಕೇರಳ ಮೂಲದ ಡ್ರೈವರ್ ಅರ್ಜುನ್ ಶವ, ಲಾರಿ ಪತ್ತೆ, ವಿಡಿಯೋ

ಶಿರೂರು ಗುಡ್ಡ ಕುಸಿತ ಪ್ರಕರಣ; ಕೇರಳ ಮೂಲದ ಡ್ರೈವರ್ ಅರ್ಜುನ್ ಶವ, ಲಾರಿ ಪತ್ತೆ, ವಿಡಿಯೋ

Sep 25, 2024 07:06 PM IST Prasanna Kumar P N
twitter
Sep 25, 2024 07:06 PM IST

  • ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಎರಡು ತಿಂಗಳು ಕಳೆದಿದ್ದು, ಕೊನೆಗೂ ನಾಪತ್ತೆಯಾಗಿದ್ದ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್‌ ಅವರ ಮೃತದೇಹ ಬುಧವಾರ ಪತ್ತೆ ಆಗಿದೆ. ಕಳೆದ 6 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಮೂಲಕ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಅರ್ಜುನ್‌ ಅವರ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಅರ್ಜುನ್‌ ಅವರ ಮೃತದೇಹ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ.

More