Video: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುಸ್ವಪ್ನವಾಗಿ ಕಾಡಿದ್ದ ಮತ್ತೊಂದು ನರಹಂತಕ ತೋಳ ಸೆರೆ-uttar pradesh forest department captures 5th wolf at sissaiya chunamani harbakshpurva bahraich wolf attack jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Video: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುಸ್ವಪ್ನವಾಗಿ ಕಾಡಿದ್ದ ಮತ್ತೊಂದು ನರಹಂತಕ ತೋಳ ಸೆರೆ

Video: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುಸ್ವಪ್ನವಾಗಿ ಕಾಡಿದ್ದ ಮತ್ತೊಂದು ನರಹಂತಕ ತೋಳ ಸೆರೆ

Sep 10, 2024 01:09 PM IST Jayaraj
twitter
Sep 10, 2024 01:09 PM IST

  • ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಮಕ್ಕಳ ಮೇಲೆ ದಾಳಿ ನಡೆಸಿ ಬಲಿ ಪಡೆದಿದ್ದ ತೋಳಗಳನ್ನು ಹಿಡಿಯುವ, ಅರಣ್ಯ ಇಲಾಖೆಯ ಆಪರೇಷನ್ ಭೇಡಿಯಾ ಕಾರ್ಯಾಚರಣೆ ಮುಂದುವರೆದಿದೆ. ಸೋಮವಾರ ಸಂಜೆ ಮತ್ತೊಂದು ತೋಳ ಸೆರೆಸಿಕ್ಕಿದ್ದು, ಈವರೆಗೆ ಸೆರೆಹಿಡಿದ ತೋಳಗಳ ಸಂಖ್ಯೆ 5ಕ್ಕೇರಿದೆ. ಈ ಪ್ರದೇಶದಲ್ಲಿ ಇನ್ನೂ ಒಂದು ತೋಳವಿದ್ದು, ಅದನ್ನೂ ಸೆರೆ ಹಿಡಿಯಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.

More