ಪೆಟ್ರೋಲ್ ಬಂಕ್​​ನಲ್ಲಿ ಕಾರಿಗೆ ಬೆಂಕಿ.. ಮುಂದೇನಾಯ್ತು? ವಿಡಿಯೋ ಇಲ್ಲಿದೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪೆಟ್ರೋಲ್ ಬಂಕ್​​ನಲ್ಲಿ ಕಾರಿಗೆ ಬೆಂಕಿ.. ಮುಂದೇನಾಯ್ತು? ವಿಡಿಯೋ ಇಲ್ಲಿದೆ

ಪೆಟ್ರೋಲ್ ಬಂಕ್​​ನಲ್ಲಿ ಕಾರಿಗೆ ಬೆಂಕಿ.. ಮುಂದೇನಾಯ್ತು? ವಿಡಿಯೋ ಇಲ್ಲಿದೆ

Published Nov 12, 2024 03:03 PM IST Prasanna Kumar P N
twitter
Published Nov 12, 2024 03:03 PM IST

  • ಮಂಗಳೂರಿನ ಲೇಡಿ ಹಿಲ್ಸ್ ಬಳಿಯ ಪೆಟ್ರೋಲ್ ಬಂಕ್​ನಲ್ಲೇ ಕಾರಿಗೆ ಬೆಂಕಿ ತಗುಲಿದೆ. ಪೆಟ್ರೋಲ್ ಬಂಕ್ ಬಳಿ ಸಾಗುತ್ತಿದ್ದ ಮಾರುತಿ 800 ಕಾರು ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾಗಿದೆ. ತಕ್ಷಣವೇ ಅಪಾಯದ ಮುನ್ಸೂಚನೆ ಅರಿತ ಕಾರು ಚಾಲಕ ಪೆಟ್ರೋಲ್ ಬಂಕ್ ಮುಂದೆ ನಿಲ್ಲಿಸಿದ್ದಾನೆ. ಬಳಿಕ ಕಾರ್ಯಪ್ರವೃತ್ತರಾದ ಪೆಟ್ರೋಲ್ ಬಂಕ್ ಸಿಬ್ಬಂದಿ ವಿವಿಧ ಸಲಕರಣೆಗಳನ್ನು ಬಳಸಿ ಬೆಂಕಿ ನಂದಿಸಲು ಯತ್ನಿಸಿದರು ಅದು ಸಫಲವಾಗಲಿಲ್ಲ.

More