ಬನ್ನಿ ಕಾಫಿ ತಗೊಳ್ಳಿ; ಕಣ್ಮನ ಸೆಳೆಯುತ್ತಿದೆ ಬೆಂಗಳೂರು ರಸ್ತೆ ಬದಿಯ ಕ್ರಿಯೇಟಿವ್ ಜಾಹೀರಾತಿನ ಹೋರ್ಡಿಂಗ್, ವೈರಲ್ ವಿಡಿಯೋ ನೋಡಿ-viral video eye catching creative advt hoarding in bengaluru uks ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬನ್ನಿ ಕಾಫಿ ತಗೊಳ್ಳಿ; ಕಣ್ಮನ ಸೆಳೆಯುತ್ತಿದೆ ಬೆಂಗಳೂರು ರಸ್ತೆ ಬದಿಯ ಕ್ರಿಯೇಟಿವ್ ಜಾಹೀರಾತಿನ ಹೋರ್ಡಿಂಗ್, ವೈರಲ್ ವಿಡಿಯೋ ನೋಡಿ

ಬನ್ನಿ ಕಾಫಿ ತಗೊಳ್ಳಿ; ಕಣ್ಮನ ಸೆಳೆಯುತ್ತಿದೆ ಬೆಂಗಳೂರು ರಸ್ತೆ ಬದಿಯ ಕ್ರಿಯೇಟಿವ್ ಜಾಹೀರಾತಿನ ಹೋರ್ಡಿಂಗ್, ವೈರಲ್ ವಿಡಿಯೋ ನೋಡಿ

Sep 28, 2024 04:28 PM IST Umesh Kumar S
twitter
Sep 28, 2024 04:28 PM IST

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮೂರು ಕಡೆ ಬೆಂಗಳೂರು ತಿಂಡೀಸ್ ರೆಸ್ಟೋರೆಂಟ್ ಓಪನ್ ಆಗುತ್ತಿದೆ ಎಂಬುದನ್ನು ಜನರಿಗೆ ತಿಳಿಸುವುದಕ್ಕೆ ಹಾಕಿರುವ ಕ್ರಿಯೇಟಿವ್ ಜಾಹೀರಾತಿ ಹೋರ್ಡಿಂಗ್ ಈಗ ಕಣ್ಮನ ಸೆಳೆಯುತ್ತಿದೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ. 

More