Bike Birthday; ಕೇಕ್ ಕಟ್ ಮಾಡಿ ಬೈಕ್‌ನ ಮೊದಲ ಬರ್ತ್‌ಡೇ ಆಚರಿಸಿದ ವಿಡಿಯೋ ವೈರಲ್‌ ಆಯಿತು ನೋಡಿ-viral video the bike turns one cake cutting and viral moments from the party karnataka uks ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bike Birthday; ಕೇಕ್ ಕಟ್ ಮಾಡಿ ಬೈಕ್‌ನ ಮೊದಲ ಬರ್ತ್‌ಡೇ ಆಚರಿಸಿದ ವಿಡಿಯೋ ವೈರಲ್‌ ಆಯಿತು ನೋಡಿ

Bike Birthday; ಕೇಕ್ ಕಟ್ ಮಾಡಿ ಬೈಕ್‌ನ ಮೊದಲ ಬರ್ತ್‌ಡೇ ಆಚರಿಸಿದ ವಿಡಿಯೋ ವೈರಲ್‌ ಆಯಿತು ನೋಡಿ

Sep 14, 2024 04:49 PM IST Umesh Kumar S
twitter
Sep 14, 2024 04:49 PM IST

ಬೆಂಗಳೂರು: ಕರ್ನಾಟಕದಲ್ಲಿ ಬೈಕ್‌ನ ಮೊದಲ ವರ್ಷದ ಬರ್ತ್‌ಡೇ ಆಚರಣೆ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ಆಚರಣೆಗಾಗಿ ಬೈಕ್ ಅನ್ನು ಸುಂದರವಾಗಿ ಅಲಂಕರಿಸಿದ್ದು, ಸೇವಂತಿಗೆ ಹಾರವನ್ನೂ ಹಾಕಲಾಗಿದೆ. ಬಳಿಕ ಬೈಕ್ ಅನ್ನು ಹಿಂದೆ ಮುಂದೆ ಸರಿ ಕೇಕ್ ಕಟ್ ಮಾಡಿದ ದೃಶ್ಯ ವಿಡಿಯೋದಲ್ಲಿದೆ. 

More