logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live September 10, 2024 : ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾರ್ಜ್‌ಶೀಟ್ ಅಂಶಗಳ ಪ್ರಕಟಣೆಗೆ ಮಾಧ್ಯಮಗಳಿಗೆ ಹೈಕೋರ್ಟ್‌ ನಿರ್ಬಂಧ
ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾರ್ಜ್‌ಶೀಟ್ ಅಂಶಗಳ ಪ್ರಕಟಣೆಗೆ ಮಾಧ್ಯಮಗಳಿಗೆ ಹೈಕೋರ್ಟ್‌ ನಿರ್ಬಂಧ

Karnataka News Live September 10, 2024 : ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾರ್ಜ್‌ಶೀಟ್ ಅಂಶಗಳ ಪ್ರಕಟಣೆಗೆ ಮಾಧ್ಯಮಗಳಿಗೆ ಹೈಕೋರ್ಟ್‌ ನಿರ್ಬಂಧ

Sep 10, 2024 09:08 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sep 10, 2024 09:08 PM IST

ಕರ್ನಾಟಕ News Live: ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾರ್ಜ್‌ಶೀಟ್ ಅಂಶಗಳ ಪ್ರಕಟಣೆಗೆ ಮಾಧ್ಯಮಗಳಿಗೆ ಹೈಕೋರ್ಟ್‌ ನಿರ್ಬಂಧ

  • Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿರುವ ಚಾರ್ಜ್ ಶೀಟ್‌ನಲ್ಲಿರುವ ಅಂಶಗಳನ್ನು ಮಾಧ್ಯಮಗಳು ಬಿತ್ತರಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕುರಿತು ಮಧ್ಯಂತರ ಆದೇಶ ಹೊರಡಿಸಿದೆ. ಅತ್ತ, ಕೊಲೆಯಾದ ರೇಣುಕಾಸ್ವಾಮಿಯಿಂದ ನನಗೆ ಯಾವುದೇ ಅಶ್ಲೀಲ ಸಂದೇಶ ಬಂದಿಲ್ಲ ಎಂದು ನಟಿ ರಾಗಿಣಿ ಸ್ಪಷ್ಟಪಡಿಸಿದ್ದಾರೆ.
Read the full story here

Sep 10, 2024 06:50 PM IST

ಕರ್ನಾಟಕ News Live: ಕಾಡಿನ ಕಥೆಗಳು: ಕರ್ನಾಟಕದ ಅರಣ್ಯದಲ್ಲಿವೆ ಶತಮಾನ ಕಂಡ 50ಕ್ಕೂ ಅಧಿಕ ಅತಿಥಿಗೃಹ; ಇಲಾಖೆಯ ಆತಿಥ್ಯದೊಂದಿಗೆ ಕರುನಾಡ ಕಾಡು ನೋಡ ಬನ್ನಿ

  • Karnataka Forest Centanary old Rest houses ಕರ್ನಾಟಕದ ಅರಣ್ಯಗಳು ಮಾತ್ರವಲ್ಲ. ಅಲ್ಲಿನ ಶತಮಾನದ ಹಿನ್ನೆಲೆಯ ಅದೆಷ್ಟೋ ಅತಿಥಿಗಳು ನೂರಾರು ಕಥೆಗಳನ್ನು ಹೇಳುತ್ತವೆ. ಕಾಡಿನ ಅನುಭವದ ಖುಷಿಯೊಂದಿಗೆ ಹೋಗುವ ಅದೆಷ್ಟೋ ಜನರ ಬದುಕಿಗೂ ಪ್ರೇರಣೆಯನ್ನೂ ನೀಡಿವೆ.

Read the full story here

Sep 10, 2024 04:40 PM IST

ಕರ್ನಾಟಕ News Live: Bangalore Crime:ಬೆಂಗಳೂರಲ್ಲಿ ಥಾಯ್ಲೆಂಡ್ ದೇಶದ ಹೈಡ್ರೋ ಗಾಂಜಾ ಮಾರಾಟ: ವಿದೇಶಿ ಮಹಿಳೆ ಸೇರಿ 7 ಡ್ರಗ್ ಪೆಡ್ಲರ್‌ಗಳ ಸೆರೆ

  • Drug Peddlers Arrested in Bangalore ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟದ ಜಾಲ ಬಲವಾಗಿದ್ದು, ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಏಳು ಮಂದಿ ಬಂಧಿಸಿ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Read the full story here

Sep 10, 2024 03:20 PM IST

ಕರ್ನಾಟಕ News Live: ಜಿಮ್‌ ಫಿಟ್ನೆಸ್‌, ಬ್ಯೂಟಿಷಿಯನ್‌, ಚಾಟ್ಸ್‌ ತಯಾರಿಕೆ, ಬೆಂಗಳೂರಲ್ಲಿ ಯುವ ಇಲಾಖೆಯಿಂದ ತರಬೇತಿ; ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್‌ 17 ಕಡೆ ದಿನ

  • Training Programs ಕರ್ನಾಟಕದಲ್ಲಿ ಯುವ ಸಮುದಾಯವನ್ನು ವೃತ್ತಿಪರವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ವಿವಿಧ ತರಬೇತಿ ಹಮ್ಮಿಕೊಂಡಿದೆ. ಇದರ ಮಾಹಿತಿ ಇಲ್ಲಿದೆ.
Read the full story here

Sep 10, 2024 12:52 PM IST

ಕರ್ನಾಟಕ News Live: IFS Transfer: ಅಮೆರಿಕಾಕ್ಕೆ ಹೋಗಿದ್ದಾಗ ಕರ್ನಾಟಕದ ಹಿರಿಯ ಐಎಫ್‌ಎಸ್‌ ಅಧಿಕಾರಿ ವರ್ಗ: ಅರಣ್ಯ ಸಚಿವರು ದಕ್ಷ ಅಧಿಕಾರಿ ವರ್ಗ ಮಾಡಿದ್ದೇಕೆ

  • Karnataka Forest Department ಕರ್ನಾಟಕದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಅಮೆರಿಕಾ ಪ್ರವಾಸದಲ್ಲಿದ್ದಾಗ ಏಕಾಏಕಿ ವರ್ಗಗೊಂಡಿರುವುದು  ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
Read the full story here

Sep 10, 2024 11:10 AM IST

ಕರ್ನಾಟಕ News Live: Hubli Pune Vande Bharat: ಹುಬ್ಬಳ್ಳಿ-ಪುಣೆ ವಂದೇ ಭಾರತ್‌ ರೈಲಿಗೆ ಅಸ್ತು: ಯಾವಾಗ ಆರಂಭವಾಗಬಹುದು ಕರ್ನಾಟಕ ಮಹಾರಾಷ್ಟ್ರ ಸಂಪರ್ಕಿಸುವ ರೈಲು

  • Indian Railways ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಪುಣೆ(Hubli Pune Vande Bharat Express) ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
  • (ವರದಿ:ಪ್ರಸನ್ನಕುಮಾರ ಹಿರೇಮಠ. ಹುಬ್ಬಳ್ಳಿ)
Read the full story here

Sep 10, 2024 10:51 AM IST

ಕರ್ನಾಟಕ News Live: Mysore Dasara2024: ನೀವು ಮೈಸೂರು ದಸರಾದಲ್ಲಿ ಹೇಗೆ ಭಾಗಿಯಾಗಬಹುದು, ಭಾರೀ ಆದಾಯವನ್ನೂ ಗಳಿಸಬಹುದು; ಇಲ್ಲಿದೆ 10 ಅತ್ಯುತ್ತಮ ಅವಕಾಶಗಳು

  • Mysore Dasara Oppurtunities ಮೈಸೂರು ದಸರಾದಲ್ಲಿ ನಿಮಗೆ ಹಲವು ಬಗೆಯಲ್ಲಿ ಭಾಗಿಯಾಗಲು ಅವಕಾಶಗಳಿವೆ. ವ್ಯಾಪಾರಿಯಾಗಿ, ಕಲಾವಿದರಾಗಿ, ಕ್ರೀಡಾಪಟುವಾಗಿ, ಸ್ಪರ್ಧಿಯಾಗಿ ಭಾಗಿಯಾಗಬಹುದು. ಆದಾಯವನ್ನೂ ಗಳಿಸಬಹುದು.
Read the full story here

Sep 10, 2024 08:55 AM IST

ಕರ್ನಾಟಕ News Live: Mysore Muda Scam: ಕುತೂಹಲ ಘಟ್ಟ ತಲುಪಿದ ಮೈಸೂರು ಮುಡಾ ನಿವೇಶನ ಹಗರಣ ಪ್ರಕರಣ; ಸೆ.12ಕ್ಕೆ ವಾದ ಮಂಡಿಸಲಿರುವ ಸಿಂಘ್ವಿ, ರವಿವರ್ಮ ಕುಮಾರ್‌

  • CM Siddaramaiah Case ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಮೈಸೂರು ಮುಡಾ ನಿವೇಶನ ವಿಚಾರವಾಗಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದ ಕುರಿತು ಹೈಕೋರ್ಟ್‌ನಲ್ಲಿ(High Court) ದೂರು- ಪ್ರತಿದೂರಿನ ವಿಚಾರಣೆ ಮುಂದುವರಿದಿದೆ. ಗುರುವಾರಕ್ಕೆ ವಿಚಾರಣೆ ಮುಂದೆ ಹೋಗಿದ್ದು ಸಿದ್ದರಾಮಯ್ಯ ಪರ ವಕೀಲರು ಅಂದೇ ಹೇಳಿಕೆ ದಾಖಲಿಸಲಿದ್ದಾರೆ.
Read the full story here

Sep 10, 2024 08:34 AM IST

ಕರ್ನಾಟಕ News Live: Karnataka Weather: ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆ ಉಂಟು, ಬೆಂಗಳೂರಲ್ಲಿ ಹಗುರ ಮಳೆ ನಿರೀಕ್ಷೆ

  • Karnataka Rain Updates ಕರ್ನಾಟಕದ ಕರಾವಳಿಯ ಎರಡು ಜಿಲ್ಲೆಗಳು, ಮಲೆನಾಡು ಭಾಗದ ಎರಡು ಜಿಲ್ಲೆಗಳಲ್ಲಿ ಮಂಗಳವಾರವೂ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆಯಾಗಿದೆ.
Read the full story here

    ಹಂಚಿಕೊಳ್ಳಲು ಲೇಖನಗಳು