Entertainment News in Kannada Live December 19, 2024: ಇದು ‘UI’ ಸ್ಪೆಷಲ್: ಇಬ್ಬರು ಸಂಗೀತ ನಿರ್ದೇಶಕರು, ಇಬ್ಬರು ಛಾಯಾಗ್ರಾಹಕರು, ಮೂವರು ಸಂಕಲನಕಾರರು
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 19 Dec 202403:45 PM IST
- ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ನಾಳೆ ಡಿಸೆಂಬರ್ 20ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆಂಬ ವಿಷಯ ಈಗಾಗಲೇ ಗೊತ್ತಾಗಿದೆ. ಆದರೆ ಈ ಸಿನಿಮಾದ ನಿರ್ಮಾಣದಲ್ಲೂ ವಿಶೇಷವಿದೆ.
Thu, 19 Dec 202402:56 PM IST
- Black Warrant: ನೆಟ್‌ಫ್ಲಿಕ್ಸ್ ಹೊಸ ಥ್ರಿಲ್ಲರ್ ವೆಬ್ ಸರಣಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಿದೆ. ಮುಂದಿನ ವರ್ಷದ ಆರಂಭದಲ್ಲೇ ಸಾಕಷ್ಟು ಸಿನಿಮಾಗಳನ್ನು ನೀವು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ನಾವಿಲ್ಲಿ ಕೆಲವು ವೆಬ್ ಸಿರೀಸ್ ಹೆಸರನ್ನು ನೀಡಿದ್ದೇವೆ ಗಮನಿಸಿ.
Thu, 19 Dec 202412:57 PM IST
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಕೋದಂಡ ಮತ್ತೆ ಕುಡಿದು ಮನೆಗೆ ಬಂದಿದ್ದಾನೆ. ಇದು ರುಕ್ಕು ಮಾಡಿದ ಉಪಾಯ. ತಾನು ಒಳ್ಳೆಯವಳಂತೆ ಇದ್ದುಕೊಂಡು ಆ ಮನೆಗೆ ಕೆಟ್ಟದ್ದನ್ನು ಮಾಡುತ್ತಿದ್ದಾಳೆ.
Thu, 19 Dec 202412:21 PM IST
- ರಾನಾ ದಗ್ಗುಬಾಟಿ ಅವರ ಟಾಕ್ ಶೋನಲ್ಲಿ ಈ ಬಾರಿ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಶಾಲೆಯ ಕಪ್ಪು ಹಲಗೆಯ ಮೇಲೆ ಅ, ಆ ಬರೆದು ಅದನ್ನು ರಾನಾ ಓದಿದ್ದಾರೆ. ಸಾಕಷ್ಟು ವಿಚಾರ ಚರ್ಚೆಯಾದಂತಿದೆ.
Thu, 19 Dec 202410:24 AM IST
Thu, 19 Dec 202409:37 AM IST
- Ambedkar Row: ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುತ್ತಿದ್ದಂತೆ, ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇಷ್ಟಕ್ಕೆ ಸುಮ್ಮನಾಗದೇ, ಪ್ರತಿಭಟನೆಗೂ ಕರೆ ನೀಡಿದೆ. ಈ ನಡುವೆ, ಸಿಎಂ ಸಿದ್ಧರಾಮಯ್ಯ ಪೋಸ್ಟ್ ಖಂಡಿಸಿ, ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಖಂಡಿಸಿ, ಜಾತಿ ಗಣತಿಗೆ ಒತ್ತಾಯಿಸಿದ್ದಾರೆ.
Thu, 19 Dec 202409:27 AM IST
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ತುಂಬಾ ಕೋಪ ಮಾಡಿಕೊಂಡಿದ್ದಾಳೆ. ಯಾಕೆಂದರೆ ಅವಳಿಗೆ ಕೀರ್ತಿಗೆ ಆಗಿರುವ ಪರಿಸ್ಥಿತಿಯನ್ನು ನೆನೆಸಿಕೊಂಡು ಕೋಪ ಬಂದಿದೆ. ಅವಳ ಅಮ್ಮನಿಗೂ ಬೈಯ್ಯುತ್ತಿದ್ದಾಳೆ.
Thu, 19 Dec 202407:55 AM IST
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹೆಚ್ಚು ದಿನ ತಮ್ಮ ಜೊತೆ ಇರೋದಿಲ್ಲ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡ ರಾಣಿ ಈಗ ತನಗೆ ತಿಳಿದಿರುವ ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಮುಂದೇನಾಗಿದೆ ನೋಡಿ.
Thu, 19 Dec 202407:54 AM IST
- ಟಿಆರ್‌ಪಿ ರೇಸ್‌ನಲ್ಲಿ ಈ ವಾರ ಗೆದ್ದ ಸೀರಿಯಲ್ ಯಾವುದು, ಈ ಹಿಂದಿನ ಬಿಗ್ ಬಾಸ್ ಏಪಿಸೋಡ್‌ಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಟಿಆರ್‌ಪಿ ಲೆಕ್ಕಾಚಾರದಲ್ಲಿ ಟಾಪ್ 10 ಕನ್ನಡದ ಧಾರಾವಾಹಿಗಳು ಯಾವವು? ಇದೆಲ್ಲದರ ಸಂಪೂರ್ಣ ವಿವರ ಹೀಗಿದೆ.
Thu, 19 Dec 202406:22 AM IST
- Meena Ganesh passes away: ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ಹಿರಿಯ ನಟಿ ಮೀನಾ ಗಣೇಶ್ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ತಮ್ಮ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ ಖ್ಯಾತಿ ಇವರದ್ದು.
Thu, 19 Dec 202406:01 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 18ರ ಎಪಿಸೋಡ್‌ನಲ್ಲಿ ಅಡುಗೆ ಮನೆಯಲ್ಲಿ ಚೆಲ್ಲಾಡಿದ ತರಕಾರಿ ಸಿಪ್ಪೆಗಳು, ಸಿಂಕ್‌ನಲ್ಲಿ ಹಾಗೇ ಉಳಿದುಕೊಂಡಿದ್ದ ಪಾತ್ರೆಗಳನ್ನು ನೋಡಿ ಜಯಂತ್ ಚೆಲ್ವಿ ಮೇಲೆ ಸಿಟ್ಟಾಗುತ್ತಾನೆ. ಗಂಡನ ಮನಸ್ಸು ಅರ್ಥ ಮಾಡಿಕೊಂಡ ಜಾನು, ಅವನನ್ನು ಸಮಾಧಾನ ಮಾಡುತ್ತಾಳೆ.
Thu, 19 Dec 202404:31 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 18ರ ಎಪಿಸೋಡ್‌ನಲ್ಲಿ ತಾಂಡವ್-ಶ್ರೇಷ್ಠಾ ಮದುವೆಯನ್ನು ಭಾಗ್ಯಾ ತಡೆಯುತ್ತಾಳೆ. 18 ವರ್ಷಗಳ ಕಾಲ ನೀವು ಕೊಟ್ಟ ಹಿಂಸೆಯನ್ನು ನಾನು ಸಹಿಸಿಕೊಂಡು ಬಂದಿದ್ದೇನೆ, ಈಗ ಎಲ್ಲವನ್ನೂ ಚುಕ್ತಾ ಮಾಡುತ್ತೇನೆ ಎಂದು ತಾಂಡವ್ ಸವಾಲು ಹಾಕುತ್ತಾಳೆ.
Thu, 19 Dec 202403:49 AM IST
- ಈ ಶುಕ್ರವಾರ (ಡಿ 20) ಚಿತ್ರಮಂದಿರಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕನ್ನಡದಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ UI ಸಿನಿಮಾ ತೆರೆಗೆ ಬರುತ್ತಿದ್ದರೆ, ವೆಟ್ರಿಮಾರನ್ ನಿರ್ದೇಶನದ, ವಿಜಯ್ ಸೇತುಪತಿಯ ವಿಡುದಲೈ ಪಾರ್ಟ್ 2 ರಿಲೀಸ್ ಆಗುತ್ತಿದೆ. ಹಾಲಿವುಡ್ ಜತೆಗೆ ಬಾಲಿವುಡ್ ಚಿತ್ರಗಳೂ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿವೆ.
Thu, 19 Dec 202402:27 AM IST
- OTT Movies Releasing This Week: ಒಟಿಟಿಯಲ್ಲಿ ಈ ವಾರ ಹತ್ತಾರು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಆ ಪೈಕಿ ಡಾಲಿ ಧನಂಜಯ್ ಮತ್ತು ಸತ್ಯದೇವ್ ನಟನೆಯ ಜಿಬ್ರಾ ಸಿನಿಮಾ ಸಹ ಒಟಿಟಿಗೆ ಆಗಮಿಸುತ್ತಿದೆ. ಇಲ್ಲಿದೆ 32 ಸಿನಿಮಾಗಳ ಸಂಪೂರ್ಣ ಪಟ್ಟಿ.
Thu, 19 Dec 202401:42 AM IST
- Seetha Rama Serial December 18th Episode: ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಳನ್ನು ಹುಚ್ಚಾಸ್ಪತ್ರೆಗೆ ಸೇರಿಸೋ ಪ್ಲಾನ್ ಮಾಡಿದ್ದಾಳೆ ಭಾರ್ಗವಿ. ಆದರೆ, ಆ ಪ್ಲಾನ್ ಠುಸ್ ಆಗಿದೆ. ಸೀತಾಳನ್ನು ಗೊತ್ತಿರೋ ಸೈಕಿಯಾಟ್ರಿಸ್ಟ್ ಬಳಿ ಕರೆದೊಯ್ದಿದ್ದಾನೆ ರಾಮ್.