Oscars Winners: 7 ಆಸ್ಕರ್‌ ಪ್ರಶಸ್ತಿ ಬಾಚಿಕೊಂಡ ಓಪನ್‌ಹೈಮರ್‌, ಅತ್ಯುತ್ತಮ ನಟಿನಟ ಯಾರು? ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ
ಕನ್ನಡ ಸುದ್ದಿ  /  ಮನರಂಜನೆ  /  Oscars Winners: 7 ಆಸ್ಕರ್‌ ಪ್ರಶಸ್ತಿ ಬಾಚಿಕೊಂಡ ಓಪನ್‌ಹೈಮರ್‌, ಅತ್ಯುತ್ತಮ ನಟಿನಟ ಯಾರು? ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

Oscars Winners: 7 ಆಸ್ಕರ್‌ ಪ್ರಶಸ್ತಿ ಬಾಚಿಕೊಂಡ ಓಪನ್‌ಹೈಮರ್‌, ಅತ್ಯುತ್ತಮ ನಟಿನಟ ಯಾರು? ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

Oscars 2024 full list of winners:ಕ್ಯಾಲಿಫೋರ್ನಿಯಾದ ಲಾಸ್‌ ಏಂಜೆಲಿಸ್‌ನ ಹಾಲಿವುಡ್‌ನಲ್ಲಿರುವ ದೋಲ್ಬಿ ಥಿಯೇಟರ್‌ನಲ್ಲಿ ನಡೆದ 96ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಕ್ರಿಸ್ಟೋಫರ್‌ ನೊಲಾನ್‌ ಅವರ ಜೀವನಕಥೆ ಆಧರಿತ ಓಪನ್‌ ಹೈಮರ್‌ ಸಿನಿಮಾವು ಏಳು ಆಸ್ಕರ್‌ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

Oscars Winners: 7 ಆಸ್ಕರ್‌ ಪ್ರಶಸ್ತಿ ಬಾಚಿಕೊಂಡ ಓಪನ್‌ಹೈಮರ್‌
Oscars Winners: 7 ಆಸ್ಕರ್‌ ಪ್ರಶಸ್ತಿ ಬಾಚಿಕೊಂಡ ಓಪನ್‌ಹೈಮರ್‌ (Chris Pizzello/Invision/AP)

Oppenheimer wins Best Picture: 96ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ನಡೆದಿದೆ. ಜಿಮ್ಮಿ ಕಿಮ್ಮೆಲ್‌ ಈ ಕಾರ್ಯಕ್ರಮ ನಡೆಸಿಕೊಟ್ಟರು. ಕ್ರಿಸ್ಟೋಫರ್ ನೋಲನ್ ಅವರ ಜೀವನಾಧಾರಿತ ನಾಟಕ ಓಪನ್‌ಹೈಮರ್ ಸಿನಿಮಾಕ್ಕೆ ಈ ಬಾರಿ ಅತ್ಯುತ್ತಮ ಸಿನಿಮಾ ಸೇರಿದಂತೆ ಒಟ್ಟು ಏಳು ಆಸ್ಕರ್‌ಗಳು ದೊರಕಿವೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಮೂಲ ಸಿನಿಮಾ ಸೇರಿದಂತೆ ಒಟ್ಟು ಏಳು ವಿಭಾಗದಲ್ಲಿ ಓಪನ್‌ಹೈಮರ್‌ ಪ್ರಶಸ್ತಿ ಗೆದ್ದುಕೊಂಡಿದೆ. ಸಿಲಿಯನ್ ಮರ್ಫಿ ನೇತೃತ್ವದ ಡ್ರಾಮಾವು ಹದಿಮೂರು ನಾಮನಿರ್ದೇಶನದೊಂದಿಗೆ ಈ ಪ್ರಶಸ್ತಿ ಸಮಾರಂಭದಲ್ಲಿ ಮುಂಚೂಣಿಯಲ್ಲಿದೆ. ಬಾರ್ಬಿ, ಪೂರ್ ಥಿಂಗ್ಸ್ ಮತ್ತು ದಿ ಝೋನ್ ಆಫ್ ಇಂಟರೆಸ್ಟ್ ಮುಂತಾದ ಸಿನಿಮಾಗಳಿಗೂ ಆಸ್ಕರ್‌ ಲಭಿಸಿದೆ. ಈ ಬಾರಿ ಆಸ್ಕರ್‌ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ.

ಆಸ್ಕರ್‌ 2024 ಪ್ರಶಸ್ತಿ ಪಡೆದ ಸಿನಿಮಾಗಳು

ಅತ್ಯುತ್ತಮ ಚಿತ್ರ

"ಅಮೇರಿಕನ್ ಫಿಕ್ಷನ್"

"ಅನ್ಯಾಟಮಿ ಆಫ್ ಎ ಫಾಲ್"

"ಬಾರ್ಬಿ"

"ಹೋಲ್ಡವರ್ಸ್"

"ಕಿಲ್ಲರ್ಸ್‌ ಆಫ್‌ ದಿ ಫ್ಲವರ್‌ ಮೂನ್‌"

"ಮೇಸ್ಟ್ರೋ"

"ಪಾಸ್ಟ್‌ ಲೈವ್ಸ್‌"

"ಪೂವರ್‌ ಥಿಂಗ್ಸ್‌"

"ದಿ ಝೋನ್‌ ಆಫ್‌ ಇಂಟ್ರೆಸ್ಟ್‌"

"ಓಪನ್‌ಹೈಮರ್‌" (ಗೆಲುವು ಪಡೆದ ಸಿನಿಮಾ)

ಅತ್ಯುತ್ತಮ ನಟ

ಬ್ರಾಡ್ಲಿ ಕೂಪರ್, "ಮೆಸ್ಟ್ರೋ"

ಕೋಲ್ಮನ್ ಡೊಮಿಂಗೊ, "ರಸ್ಟಿನ್"

ಪಾಲ್ ಗಿಯಾಮಟ್ಟಿ, "ದಿ ಹೋಲ್ಡವರ್ಸ್"

ಸಿಲಿಯನ್ ಮರ್ಫಿ, ಓಪನ್‌ಹೈಮರ್‌ (ಗೆಲುವು)

ಜೆಫ್ರಿ ರೈಟ್, “ಅಮೇರಿಕನ್ ಫಿಕ್ಷನ್”

ಅತ್ಯುತ್ತಮ ನಟಿ

ಲಿಲಿ ಗ್ಲಾಡ್‌ಸ್ಟೋನ್, "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

ಸಾಂಡ್ರಾ ಹಲ್ಲರ್, "ಅನ್ಯಾಟಮಿ ಆಫ್ ಎ ಫಾಲ್"

ಕ್ಯಾರಿ ಮುಲ್ಲಿಗನ್, "ಮೆಸ್ಟ್ರೋ"

ಎಮ್ಮಾ ಸ್ಟೋನ್, "ಪೂವರ್‌ ಥಿಂಗ್ಸ್‌" - (ಗೆಲುವು)

ಆನೆಟ್ ಬೆನಿಂಗ್, “ನ್ಯಾಡ್”

ಅತ್ಯುತ್ತಮ ನಿರ್ದೇಶಕ

ಜೊನಾಥನ್ ಗ್ಲೇಜರ್, "ದಿ ಝೋನ್‌ ಆಫ್‌ ಇಂಟ್ರೆಸ್ಟ್‌"

ಯೊರ್ಗೊಸ್ ಲ್ಯಾಂತಿಮೊಸ್, "ಪೂವರ್‌ ಥಿಂಗ್ಸ್‌"

ಕ್ರಿಸ್ಟೋಫರ್ ನೋಲನ್, "ಓಪನ್‌ಹೈಮರ್‌"- ವಿಜೇತ

ಮಾರ್ಟಿನ್ ಸ್ಕಾರ್ಸೆಸೆ, "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

ಜಸ್ಟಿನ್ ಟ್ರೈಟ್, “ಅನ್ಯಾಟಮಿ ಆಫ್ ಎ ಫಾಲ್”

ಅತ್ಯುತ್ತಮ ಪೋಷಕ ನಟ

ಸ್ಟರ್ಲಿಂಗ್ ಕೆ. ಬ್ರೌನ್, "ಅಮೇರಿಕನ್ ಫಿಕ್ಷನ್"

ರಾಬರ್ಟ್ ಡಿ ನಿರೋ, "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

ರಾಬರ್ಟ್ ಡೌನಿ ಜೂನಿಯರ್, "ಓಪನ್‌ಹೈಮರ್‌"- ವಿಜೇತ

ರಯಾನ್ ಗೊಸ್ಲಿಂಗ್, "ಬಾರ್ಬಿ"

ಮಾರ್ಕ್ ರುಫಲೋ, ಪೂವರ್‌ ಥಿಂಗ್ಸ್‌"

ಅತ್ಯುತ್ತಮ ಪೋಷಕ ನಟಿ

ಎಮಿಲಿ ಬ್ಲಂಟ್, "ಓಪನ್‌ಹೈಮರ್‌"

ಜೋಡಿ ಫೋಸ್ಟರ್, "ನ್ಯಾದ್"

ಡೇವಿನ್ ಜಾಯ್ ರಾಂಡೋಲ್ಫ್, "ದಿ ಹೋಲ್ಡವರ್ಸ್"- ಗೆಲುವು

ಡೇನಿಯಲ್ ಬ್ರೂಕ್ಸ್, "ದಿ ಕಲರ್ ಪರ್ಪಲ್"

ಅಮೇರಿಕಾ ಫೆರೆರಾ, "ಬಾರ್ಬಿ"

ಅತ್ಯುತ್ತಮ ಚಿತ್ರಕಥೆ (ಅಡಾಪ್ಟೆಡ್‌ ಸ್ಕ್ರೀನ್‌ಪ್ಲೇ)

"ಅಮೇರಿಕನ್ ಫಿಕ್ಷನ್" - ವಿಜೇತ

"ಬಾರ್ಬಿ"

"ಓಪನ್ಹೈಮರ್"

"ಪೂವರ್‌ ಥಿಂಗ್ಸ್‌"

"ದಿ ಝೋನ್‌ ಆಫ್‌ ಇಂಟ್ರೆಸ್ಟ್‌"

ಮೂಲ ಚಿತ್ರಕಥೆ

"ಅನ್ಯಾಟಮಿ ಆಫ್ ಎ ಫಾಲ್" - ವಿಜೇತ

"ಹೋಲ್ಡವರ್ಸ್"

"ಮೇ ಡಿಸೆಂಬರ್"

"ಪಾಸ್ಟ್‌ ಲೈವ್ಸ್‌"

"ಮೇಸ್ಟ್ರೋ"

ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್

"ದಿ ಬಾಯ್ ಅಂಡ್ ದಿ ಹೆರಾನ್" - ವಿಜೇತ

"ಎಲಿಮೆಂಟಲ್‌"

"ನಿಮೋನಾ"

"ಸ್ಪೈಡರ್ ಮ್ಯಾನ್: ಸ್ಪೈಡರ್-ವರ್ಸ್ ಅಕ್ರಾಸ್"

"ರೋಬೋಟ್ ಡ್ರೀಮ್ಸ್"

ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ

"ಲೆಟರ್‌ ಟು ಎ ಫಿಗ್‌"

"ನೈಂಟಿ ಫೈವ್‌ ಸೆನ್ಸಸ್‌"

"ಅವರ್‌ ಯೂನಿಫಾರ್ಮ್‌"

"ಪ್ಯಾಚಿಡರ್ಮ್"

"ವಾರ್‌ ಈಸ್‌ ಓವರ್‌"

ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್‌ ಫಿಲ್ಮ್‌

"ಐಯೋ ಕ್ಯಾಪಿಟಾನೋ," ಇಟಲಿ

"ಫರ್ಫೆಕ್ಟ್‌ ಡೇಸ್‌" ಜಪಾನ್

"ಸೊಸೈಟಿ ಆಫ್ ದಿ ಸ್ನೋ," ಸ್ಪೇನ್

"ಟೀಚರ್ಸ್‌ ಲೌಂಜ್," ಜರ್ಮನಿ

"ದಿ ಝೋನ್‌ ಆಫ್‌ ಇಂಟ್ರೆಸ್ಟ್‌ " ಯುನೈಟೆಡ್ ಕಿಂಗ್‌ಡಮ್-ವಿನ್ನರ್

ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್

"ಬೋಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್"

"ದಿ ಎತರ್ನಲ್‌ ಮೆಮೊರಿ"

"ಫೋರ್‌ ಡಾಟರ್ಸ್‌

"ಟು ಕಿಲ್‌ ಎ ಟೈಗರ್‌"

"20 ಡೇಸ್‌ ಇನ್‌ ಮಾಎಇಯೊಪೊಲ್‌: (ಗೆಲುವು)

ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ

"ಎಬಿಸಿಸ್‌ ಬುಕ್‌ ಬ್ಯಾನಿಂಗ್‌"

"ದಿ ಲಾಸ್ಟ್ ರಿಪೇರಿ ಶಾಪ್" - ವಿಜೇತ

"ನಾಯಿ ನಾಯ್ & ವೈ ಪೋ"

"ದಿ ಬಾರ್ಬರ್ ಆಫ್ ಲಿಟಲ್ ರಾಕ್"

"ಇಸ್‌ಲ್ಯಾಂಡ್‌ ಇನ್‌ ಬಿಟ್‌ವಿನ್‌"

ಅತ್ಯುತ್ತಮ ಮೂಲ ಚಿತ್ರ

"ಅಮೇರಿಕನ್ ಫಿಕ್ಷನ್"

"ಇಂಡಿಯಾನಾ ಜೋನ್ಸ್ ಮತ್ತು ಡಯಲ್ ಆಫ್ ಡೆಸ್ಟಿನಿ"

"ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

"ಓಪನ್‌ಹೈಮರ್‌" - ಗೆಲುವು

"ಪೂವರ್‌ ಥಿಂಗ್ಸ್‌"

ಅತ್ಯುತ್ತಮ ಮೂಲ ಹಾಡು

ವಾಟ್‌ ವಾಸ್‌ ಐ ಮೇಡ್‌ ಫಾರ್‌, ಬಾರ್ಬಿ- ವಿನ್ನರ್‌

ಬೆಸ್ಟ್‌ ಸೌಂಡ್‌

ದಿ ಝೋನ್‌ ಆಫ್‌ ಇಂಟ್ರೆಸದ್ಟ್‌ - ವಿನ್ನರ್‌

ಅತ್ಯುತ್ತಮ ಪ್ರೊಡಕ್ಷನ್‌ ಡಿಸೈನ್‌

ಪೂವರ್‌ ಥಿಂಗ್ಸ್‌- ಗೆಲುವು

ಅತ್ಯುತ್ತಮ ಲೈವ್‌ ಆಕ್ಷನ್‌ ಶಾರ್ಟ್‌

ದಿ ವಂಡರ್‌ಫುಲ್‌ ಸ್ಟೋರಿ ಆಫ್‌ ಹೆನ್ರಿ ಶುಗರ್‌- ಗೆಲುವು

ಅತ್ಯುತ್ತಮ ಸಿನಿಮಾಟ್ರೊಗ್ರಫಿ

ಓಪನ್‌ಹೈಮರ್‌- ಗೆಲುವು

ಅತ್ಯುತ್ತಮ ಮೇಕಪ್‌- ಹೇರ್‌ಸ್ಟೈಲ್‌

ಪೂವರ್‌ ಥಿಂಗ್ಸ್‌ (ವಿನ್ನರ್‌)

ಅತ್ಯುತ್ತಮ ವಸ್ತ್ರವಿನ್ಯಾಸ

ಪೂವರ್‌ ಥಿಂಗ್ಸ್‌ (ಗೆಲುವು)

ಅತ್ಯುತ್ತಮ ವಿಶುವಲ್‌ ಎಫೆಕ್ಟ್‌

ಗೊಡ್ಜಿಲ್ಲಾ ಮೈನಸ ಒನ್‌ (ವಿನ್ನರ್‌)

ಅತ್ಯುತ್ತಮ ಸಂಕಲನ

ಓಪನ್‌ಹೈಮರ್‌ (ಗೆಲುವು)

Whats_app_banner