ಒಟಿಟಿ ರಿಲೀಸ್‌: ಸೆಪ್ಟೆಂಬರ್‌ 23-29 ವರೆಗೆ ಒಟಿಟಿಯಲ್ಲಿ ಸ್ಟ್ರೀಮ್‌ ಆರಂಭಿಸಲಿವೆ 24 ಕಂಟೆಂಟ್‌ಗಳು:ಸಿನಿಮಾಗಳೆಷ್ಟು,ವೆಬ್‌ ಸಿರೀಸ್‌ ಎಷ್ಟು?-ott release movies and web series start streaming in various ott platform from september 23rd to 29th rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿ ರಿಲೀಸ್‌: ಸೆಪ್ಟೆಂಬರ್‌ 23-29 ವರೆಗೆ ಒಟಿಟಿಯಲ್ಲಿ ಸ್ಟ್ರೀಮ್‌ ಆರಂಭಿಸಲಿವೆ 24 ಕಂಟೆಂಟ್‌ಗಳು:ಸಿನಿಮಾಗಳೆಷ್ಟು,ವೆಬ್‌ ಸಿರೀಸ್‌ ಎಷ್ಟು?

ಒಟಿಟಿ ರಿಲೀಸ್‌: ಸೆಪ್ಟೆಂಬರ್‌ 23-29 ವರೆಗೆ ಒಟಿಟಿಯಲ್ಲಿ ಸ್ಟ್ರೀಮ್‌ ಆರಂಭಿಸಲಿವೆ 24 ಕಂಟೆಂಟ್‌ಗಳು:ಸಿನಿಮಾಗಳೆಷ್ಟು,ವೆಬ್‌ ಸಿರೀಸ್‌ ಎಷ್ಟು?

ಈ ವಾರ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 24 ಸಿನಿಮಾಗಳು ಮತ್ತು ವೆಬ್ ಸರಣಿಗಳು ಸ್ಟ್ರೀಮಿಂಗ್ ಆಗಲಿವೆ. ಅದರಲ್ಲಿ 11 ಸಿನಿಮಾಗಳು ನೋಡುಗರ ಮೆಚ್ಚುಗೆ ಗಳಿಸಿದೆ. 2 ಹಾರರ್‌ ಸಿನಿಮಾಗಳ ಜೊತೆಗೆ ಕ್ರೈಂ, ಕಾಮಿಡಿ, ರೊಮ್ಯಾಂಟಿಕ್, ಮರ್ಡರ್ ಮಿಸ್ಟರಿ ಥ್ರಿಲ್ಲರ್‌ ಸಿನಿಮಾಗಳು ಸ್ಟ್ರೀಮ್‌ ಆಗುತ್ತಿದೆ.

ಒಟಿಟಿ ರಿಲೀಸ್‌: ಸೆಪ್ಟೆಂಬರ್‌ 23-29 ವರೆಗೆ ಒಟಿಟಿಯಲ್ಲಿ ಸ್ಟ್ರೀಮ್‌ ಆರಂಭಿಸಲಿವೆ 24 ಕಂಟೆಂಟ್‌ಗಳು:ಸಿನಿಮಾಗಳೆಷ್ಟು,ವೆಬ್‌ ಸಿರೀಸ್‌ ಎಷ್ಟು?
ಒಟಿಟಿ ರಿಲೀಸ್‌: ಸೆಪ್ಟೆಂಬರ್‌ 23-29 ವರೆಗೆ ಒಟಿಟಿಯಲ್ಲಿ ಸ್ಟ್ರೀಮ್‌ ಆರಂಭಿಸಲಿವೆ 24 ಕಂಟೆಂಟ್‌ಗಳು:ಸಿನಿಮಾಗಳೆಷ್ಟು,ವೆಬ್‌ ಸಿರೀಸ್‌ ಎಷ್ಟು?

ಈ ವಾರ, ಅಂದರೆ ಸೆಪ್ಟೆಂಬರ್ 23 ರಿಂದ 29 ರವರೆಗೆ, ಒಟಿಟಿಯಲ್ಲಿ ಒಟ್ಟು 24 ಕಂಟೆಂಟ್‌ಗಳು ಸ್ಟ್ರೀಮ್‌ ಆಗಲಿವೆ. ಅವುಗಳಲ್ಲಿ ಸಿನಿಮಾ, ವೆಬ್‌ ಸರಣಿ ಎರಡೂ ಸೇರಿವೆ. ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಯಾವ ದಿನ ಯಾವ ಸಿನಿಮಾಗಳು ಸ್ಟ್ರೀಮ್‌ ಆಗಲಿವೆ ನೋಡೋಣ.

ನೆಟ್‌ಫ್ಲಿಕ್ಸ್‌

ಪೆನೆಲೋಪ್ (ಇಂಗ್ಲಿಷ್ ವೆಬ್ ಸರಣಿ) - ಸೆಪ್ಟೆಂಬರ್ 24

ಸರಿಪೋದಾ ಶನಿವಾರಂ (ತೆಲುಗು ಸಿನಿಮಾ) - ಸೆಪ್ಟೆಂಬರ್ 26

ನೋ ಬಡಿ ವಾಂಟ್ಸ್‌ ದಿಸ್ (ಇಂಗ್ಲಿಷ್ ವೆಬ್ ಸರಣಿ) - ಸೆಪ್ಟೆಂಬರ್ 26

ಬ್ಯಾಂಕಾಕ್ ಬ್ರೇಕಿಂಗ್ (ಥಾಯ್ ಸಿನಿಮಾ) - ಸೆಪ್ಟೆಂಬರ್ 26

ರೇಜ್ ಬಾಲ್ (ಇಂಗ್ಲಿಷ್ ಸಿನಿಮಾ) - ಸೆಪ್ಟೆಂಬರ್ 27

ವಿಲ್ ಅಂಡ್‌ ಹಾರ್ಪರ್ (ಇಂಗ್ಲಿಷ್ ಸಿನಿಮಾ) - ಸೆಪ್ಟೆಂಬರ್ 27

ಗ್ಯಾಂಗ್ ಸೆಯಾಂಗ್ ಕ್ರಿಯೇಚರ್ ಸೀಸನ್ 2 (ಕೊರಿಯನ್ ವೆಬ್ ಸರಣಿ) - ಸೆಪ್ಟೆಂಬರ್ 27

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

ವಾಲಾ (ತೆಲುಗು ಡಬ್ಬಿಂಗ್ ಮಲಯಾಳಂ ಕಾಮಿಡಿ ಸಿನಿಮಾ)- ಸೆಪ್ಟೆಂಬರ್ 23

9-1-1: ಲೋನ್ ಸ್ಟಾರ್ ಸೀಸನ್ 5 (ಇಂಗ್ಲಿಷ್ ವೆಬ್ ಸರಣಿ) - ಸೆಪ್ಟೆಂಬರ್ 24

ಇನ್ಸೈಡ್ ಔಟ್ 2 (ಇಂಗ್ಲಿಷ್ ಆನಿಮೇಷನ್ ಸಿನಿಮಾ) - ಸೆಪ್ಟೆಂಬರ್ 25

ಗ್ರೇಟ್‌ ಸ್ಕ್ವೇರಿ (ಇಂಗ್ಲಿಷ್ ವೆಬ್ ಸರಣಿ) - ಸೆಪ್ಟೆಂಬರ್ 26

ತಾಜಾ ಖಬರ್ ಸೀಸನ್ 2 (ಹಿಂದಿ ವೆಬ್ ಸರಣಿ) - ಸೆಪ್ಟೆಂಬರ್ 27

ಐಲಾ ವೈ ಲಾಸ್ ಮಿರರ್ (ಸ್ಪ್ಯಾನಿಷ್ ವೆಬ್ ಸರಣಿ) - ಸೆಪ್ಟೆಂಬರ್ 27

ವಾಲೈ (ತಮಿಳು ಮಕ್ಕಳ ಸಿನಿಮಾ) - ಸೆಪ್ಟೆಂಬರ್ 27

ಅಮೆಜಾನ್ ಪ್ರೈಮ್

ಸ್ಕೂಲ್ ಫ್ರೆಂಡ್ಸ್ ಸೀಸನ್ 2 (ಹಿಂದಿ ವೆಬ್ ಸರಣಿ) - ಸೆಪ್ಟೆಂಬರ್ 25

ಸ್ತ್ರೀ 2 (ಹಿಂದಿ ಹಾರರ್ ಸಿನಿಮಾ) - ಸೆಪ್ಟೆಂಬರ್ 27

ಜೀ 5

ಡಿಮಾಂಟಿ ಕಾಲೋನಿ 2 (ತೆಲುಗು ಡಬ್ಬಿಂಗ್, ತಮಿಳು ಹಾರರ್ ಚಿತ್ರ)- ಸೆಪ್ಟೆಂಬರ್ 27

ಲವ್ ಸಿತಾರಾ (ತೆಲುಗು ಡಬ್ಬಿಂಗ್ ಹಿಂದಿ ರೋಮ್ಯಾಂಟಿಕ್ ಸಿನಿಮಾ)- ಸೆಪ್ಟೆಂಬರ್ 27

ಆಹಾ

ಬ್ಲಿಂಕ್ (ತೆಲುಗು ಡಬ್ಬಿಂಗ್ ತಮಿಳು ಸಿನಿಮಾ)- ಸೆಪ್ಟೆಂಬರ್ 25

ಚಾಪ್ರಾ ಮರ್ಡರ್ ಕೇಸ್ (ಮಲಯಾಳಂ ಮಿಸ್ಟರಿ ಥ್ರಿಲ್ಲರ್ ಅಂಚಕ್ಕಲ್ಲಕೊಕ್ಕನ್ ತೆಲುಗು ಆವೃತ್ತಿ) - ಸೆಪ್ಟೆಂಬರ್ 25

ಪ್ರತಿನಿಧಿ 2 (ತೆಲುಗು ಸಿನಿಮಾ)- ಸೆಪ್ಟೆಂಬರ್ 27

ಮಿಡ್‌ನೈಟ್‌ಟ್ ಫ್ಯಾಮಿಲಿ (ಸ್ಪ್ಯಾನಿಷ್ ವೆಬ್ ಸರಣಿ) - Apple Plus TV - ಸೆಪ್ಟೆಂಬರ್ 25

RTI (ಲೀಗಲ್ ಥ್ರಿಲ್ಲರ್ ಚಲನಚಿತ್ರ)- ETV ವಿನ್ OTT- ಸೆಪ್ಟೆಂಬರ್ 26

ಹನಿಮೂನ್ ಫೋಟೋಗ್ರಾಫರ್ (ಹಿಂದಿ ವೆಬ್ ಸರಣಿ) - ಜಿಯೋ ಸಿನಿಮಾ OTT - ಸೆಪ್ಟೆಂಬರ್ 27

ಒಟ್ಟು 24 ಕಂಟೆಂಟ್‌ಗಳು

ಈ ವಾರ ಸಿನಿಮಾ ವೆಬ್ ಸರಣಿ ಸೇರಿ ಒಟ್ಟು 24 ಕಂಟೆಂಟ್‌ಗಳು ಒಟಿಟಿಯಲ್ಲಿ ಸ್ಟ್ರೀಮ್ ಆಗ್ತಿದೆ. ಅವುಗಳಲ್ಲಿ, ನಾನಿ ಅಭಿನಯದ ಆಕ್ಷನ್ ಥ್ರಿಲ್ಲರ್ ಸರಿಪೋದಾ ಶನಿವಾರಂ, ನಾರಾ ರೋಹಿತ್ ಅವರ ಪ್ರತಿನಿಧಿ 2, ತಮಿಳಿನ ಹಾರರ್ ಚಿತ್ರ ಡಿಮಾಂಟಿ ಕಾಲೋನಿ 2, ಹಿಂದಿ ಬ್ಲಾಕ್ ಬಸ್ಟರ್ ಹಿಟ್ ಹಾರರ್ ಚಿತ್ರ ಸ್ತ್ರೀ 2, ಶೋಭಿತಾ ಧೂಳಿಪಾಲ ಅವರ ಫ್ಯಾಮಿಲಿ ರೊಮ್ಯಾಂಟಿಕ್ ಡ್ರಾಮಾ ಲವ್ ಸಿತಾರಾ ಬಹಳ ವಿಶೇಷವಾಗಿದೆ.

ಇದರನ್ನು ಹೊರತುಪಡಿಸಿ ಕೋರ್ಟ್ ಡ್ರಾಮಾ ಚಿತ್ರ ಆರ್‌ಟಿಐ, ಮಲಯಾಳಂ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಚಾಪ್ರಾ ಮರ್ಡರ್ ಕೇಸ್, ಮಲಯಾಳಂ ಕಾಮಿಡಿ ಚಿತ್ರ ವಾಲಾ, ತಮಿಳು ಚಿತ್ರ ವಲೈ, ಕ್ರೈಮ್ ಥ್ರಿಲ್ಲರ್ ವೆಬ್ ಸೀರೀಸ್ ತಾಜಾ ಖಬರ್ 2, ಹನಿಮೂನ್ ಫೋಟೋಗ್ರಾಫರ್, ಅಮೆಜಾನ್ ಪ್ರೈಮ್‌ನಲ್ಲಿ ಇದುವರೆಗೆ ಸ್ಟ್ರೀಮ್ ಆಗುತ್ತಿರುವ ಬ್ಲಿಂಕ್ ಕೂಡಾ ಬಹಳ ಇಂಟ್ರೆಸ್ಟಿಂಗ್‌ ಕಂಟೆಂಟ್‌ಗಳು ಎನ್ನಲಾಗಿದೆ.

mysore-dasara_Entry_Point