HT Kannada Infographic: ನನ್ನ ನಾಡು ನನ್ನ ಹೆಮ್ಮೆ - ಇದು ಕರುನಾಡ ಮಾಹಿತಿ ಮನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ht Kannada Infographic: ನನ್ನ ನಾಡು ನನ್ನ ಹೆಮ್ಮೆ - ಇದು ಕರುನಾಡ ಮಾಹಿತಿ ಮನೆ

HT Kannada Infographic: ನನ್ನ ನಾಡು ನನ್ನ ಹೆಮ್ಮೆ - ಇದು ಕರುನಾಡ ಮಾಹಿತಿ ಮನೆ

  • HT Kannada Infographic: ಕರುನಾಡು ನಮ್ಮೆಲ್ಲರ ಹೆಮ್ಮೆಯ ಬೀಡು. ನಮ್ಮ ನಾಡಿನ ಬಗ್ಗೆ ಹೆಮ್ಮೆ ಪಡುವ ಅನೇಕ ವಿಚಾರಗಳಿವೆ. ಡೌನ್‌ಲೋಡ್‌ ಮಾಡಿ ಪ್ರೀತಿಪಾತ್ರರ ಜತೆಗೆ ಹಂಚಿಕೊಳ್ಳಬಹುದು.

ಇಂದು ಕರುನಾಡ ಹಬ್ಬ. ನವೆಂಬರ್‌ ತಿಂಗಳು ಪೂರ್ತಿ ಈ ಹಬ್ಬದ ಸಂಭ್ರಮ ನಾಡಿನಲ್ಲಿರುತ್ತದೆ. ಈ ನಿಟ್ಟಿನಲ್ಲಿ ಈ ಪೋಸ್ಟ್‌ ನಿತ್ಯವೂ ಅಪ್ಡೇಟ್‌ ಆಗಲಿದ್ದು, ಸಂಗ್ರಹ ಯೋಗ್ಯ ವಿಚಾರಗಳನ್ನು ಓದುಗರಿಗೆ ನೀಡಲಿದೆ.
icon

(1 / 4)

ಕರುನಾಡಿನ ರತ್ನಗಳು - ಕರ್ನಾಟಕ ರತ್ನ
icon

(2 / 4)

ಕರುನಾಡಿನ ರತ್ನಗಳು - ಕರ್ನಾಟಕ ರತ್ನ

ಯುನೆಸ್ಕೋ ವಿಶ್ವಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಕರುನಾಡ ತಾಣಗಳು
icon

(3 / 4)

ಯುನೆಸ್ಕೋ ವಿಶ್ವಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಕರುನಾಡ ತಾಣಗಳು

ಭಾರತದ ಸಾಂಪ್ರದಾಯಿಕ ಜವಳಿ ಪರಂಪರೆ 50ರ ಯುನೆಸ್ಕೋ ಪಟ್ಟಿಯಲ್ಲಿವೆ ಕರ್ನಾಟಕದ ನಾಲ್ಕು ಜವಳಿ ಪರಂಪರೆ
icon

(4 / 4)

ಇತರ ಗ್ಯಾಲರಿಗಳು