ಕನ್ನಡ ಸುದ್ದಿ  /  Photo Gallery  /  Constipation Relief At Home: Worried About Constipation? Then These 4 Yoga Poses Come To The Rescue Constipation Relief In 1 Hour

Constipation relief at home: ಬೆಳಗ್ಗೆ ಮಲಬದ್ಧತೆಯ ಚಿಂತೆಯೇ? ಹಾಗಾದ್ರೆ ಈ 4 ಯೋಗಾಸನ ಭಂಗಿಗಳು ನೆರವಿಗೆ ಬಂದಾವು!

Constipation relief at home: ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಪ್ರತಿದಿನ 4 ಸರಳ ಯೋಗಾಸನಗಳನ್ನು ಮಾಡುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ. ಇದಕ್ಕೆ ಬಹಳ ಹೊತ್ತೇನೂ ಬೇಡ. ಈ ಆಸನಗಳು ಯಾವುವು ಎಂಬುದನ್ನು ಪರಿಶೀಲಿಸಿ.

ಪ್ರತಿದಿನ ಬೆಳಗ್ಗೆ ನಿಮಗೆ ಮಲಬದ್ಧತೆಯ ತೊಂದರೆ ಇದೆಯೇ? ಹೊಟ್ಟೆ ಸ್ವಲ್ಪವೂ ಖಾಲಿ ಆಗುತ್ತಿಲ್ಲವೇ? ಯೋಗಾಸನದಲ್ಲಿದೆ ಈ ಸಮಸ್ಯೆಗೆ ಸರಳ ಪರಿಹಾರ. ಕೆಲವೇ ನಿಮಿಷ ಸಾಕು ಇದಕ್ಕೆ. ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.
icon

(1 / 7)

ಹೊಟ್ಟೆಯು ಸ್ವಚ್ಛವಾಗಿಲ್ಲದಿದ್ದರೆ, ಅದು ವಿವಿಧ ಶಾರೀರಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಯೋಗಾಸನದಲ್ಲಿ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬಹುದೇ? ಒಂದು ಗಂಟೆಯೊಳಗೆ ರಿಲೀಫ್‌ ಸಿಗುತ್ತಾ? 
icon

(2 / 7)

ಪವನಮುಕ್ತಾಸನ: ಪ್ರತಿದಿನ ಬೆಳಗ್ಗೆ ಕೆಲವು ಸಮಯ ಈ ಆಸನವನ್ನು ಮಾಡುವುದರಿಂದ ಹೊಟ್ಟೆಯ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇವುಗಳಲ್ಲಿ ಮೊದಲನೆಯದು ಮಲಬದ್ಧತೆಯ ಸಮಸ್ಯೆ. ಯೋಗ ತಜ್ಞರ ಸಹಾಯದಿಂದ ಪ್ರತಿದಿನ ಈ ಸರಳ ಆಸನವನ್ನು ಅಭ್ಯಾಸ ಮಾಡಿ. ಹೊಟ್ಟೆಯ ಸಮಸ್ಯೆಗಳು ಪರಿಹಾರವಾಗುತ್ತವೆ. ಹಸಿವು ಕೂಡ ಹೆಚ್ಚಾಗಬಹುದು.
icon

(3 / 7)

ಭುಜಂಗಾಸನ: ಈ ಆಸನವು ಹೊಟ್ಟೆಯ ಸ್ನಾಯುಗಳನ್ನು ಸುಧಾರಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪರಿಣಾಮವಾಗಿ, ಹಸಿವು ಹೆಚ್ಚಾಗುತ್ತದೆ ಮತ್ತು ಅದೇ ಸಮಯದಲ್ಲಿ ಮಲಬದ್ಧತೆಯ ಸಮಸ್ಯೆ ಕಡಿಮೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಈ ಆಸನವನ್ನು ಮಾಡಿ. ಹೊಟ್ಟೆ ಸ್ವಚ್ಛವಾಗುತ್ತದೆ.
icon

(4 / 7)

ಅರ್ಧಚಕ್ರಾಸನ: ಇದು ಇತರ ಯೋಗಾಸನಗಳಿಗಿಂತ ಸ್ವಲ್ಪ ಹೆಚ್ಚು ಕಷ್ಟಕರ. ಆದರೆ ಅಭ್ಯಾಸವಾದರೆ ಹೊಟ್ಟೆಗೆ ಇದಕ್ಕಿಂತ ಉತ್ತಮ ಆಸನ ಮತ್ತೊಂದಿಲ್ಲ. ಪ್ರತಿದಿನ ಬೆಳಗ್ಗೆ ಹೀಗೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
icon

(5 / 7)

ವಜ್ರಾಸನ: ಸರಳವಾದ ಯೋಗಾಸನಗಳಲ್ಲಿ ಒಂದಾಗಿದೆ. ಆದರೆ ಬೆಳಗ್ಗೆ ಅಲ್ಲ, ಪ್ರತಿದಿನವೂ ಭಾರೀ ಊಟ ಮಾಡಿದ ನಂತರ ನೀವು ಈ ಯೋಗಾಸನವನ್ನು ಮಾಡಬಹುದು. ಇದು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು.
icon

(6 / 7)

ಯಾವುದೇ ಬಾಹ್ಯ ಔಷಧ ಬೇಕಾಗಿಲ್ಲ, ಕೇವಲ ಈ ನಾಲ್ಕು ಯೋಗ ಭಂಗಿಗಳು ನಿಮ್ಮ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಹಾಗಾಗಿ ಇನ್ನು ಮುಂದೆ ನಿಯತವಾಗಿ ಈ ಯೋಗಾಸನಗಳನ್ನು ಮಾಡಿ.
icon

(7 / 7)

ಇತರ ಗ್ಯಾಲರಿಗಳು