ಮಲಬದ್ಧತೆ ನಿವಾರಣೆಯಿಂದ ತ್ವಚೆಯ ಅಂದ ಹೆಚ್ಚುವವರೆಗೆ, ಪ್ರತಿದಿನ ಸೋಂಪು ನೀರು ಕುಡಿದ್ರೆ ಇಷ್ಟೆಲ್ಲಾ ಪ್ರಯೋಜನ-health tips fennel water health benefits why celebrities drink saunf water daily skin care solution for constipation rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಲಬದ್ಧತೆ ನಿವಾರಣೆಯಿಂದ ತ್ವಚೆಯ ಅಂದ ಹೆಚ್ಚುವವರೆಗೆ, ಪ್ರತಿದಿನ ಸೋಂಪು ನೀರು ಕುಡಿದ್ರೆ ಇಷ್ಟೆಲ್ಲಾ ಪ್ರಯೋಜನ

ಮಲಬದ್ಧತೆ ನಿವಾರಣೆಯಿಂದ ತ್ವಚೆಯ ಅಂದ ಹೆಚ್ಚುವವರೆಗೆ, ಪ್ರತಿದಿನ ಸೋಂಪು ನೀರು ಕುಡಿದ್ರೆ ಇಷ್ಟೆಲ್ಲಾ ಪ್ರಯೋಜನ

  • ಬಾಲಿವುಡ್‌ ಬೆಡಗಿ ಉರ್ಫಿ ಜಾವೆದ್ ಕಾಂಟ್ರವರ್ಸಿಗಳ ಜೊತೆ ತಮ್ಮ ಅನುಪಮ ಸೌಂದರ್ಯದ ಮೂಲಕವೂ ಹೆಸರುವಾಸಿಯಾಗಿದ್ದಾರೆ. ಅವರು ಪ್ರತಿದಿನ ಆಗಾಗ ಸೋಂಪು ಅಥವಾ ಫೆನ್ನಲ್ ನೀರು ಕುಡಿಯತ್ತಾರಂತೆ. ಇದನ್ನು ಕುಡಿಯುವುದರ ಹಿಂದಿನ ವಿಶೇಷ ಕಾರಣವನ್ನೂ ಅವರು ತಿಳಿಸಿದ್ದಾರೆ. 

ಬಾಲಿವುಡ್ ಬೆಡಗಿಯರಲ್ಲಿ ತನ್ನ ವಿಚಿತ್ರ ವೇಷಭೂಷಣಗಳ ಮೂಲಕ ಹೆಸರು ಗಳಿಸಿದವರು ನಟಿ ಉರ್ಫಿ ಜಾವೆದ್. ಆದರೆ ಉರ್ಫಿ ಸೌಂದರ್ಯವತಿ ಎನ್ನುವುದು ಸುಳ್ಳಲ್ಲ. ಹಾಲು ಬಿಳುಪಿನ ನೀಳಕಾಯದ ಉರ್ಫಿ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ಆಹಾರ ದಿನಚರಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲಿ ಅವರು ತಾನು ಪ್ರತಿದಿನ ಫೆನ್ನೆಲ್ ವಾಟರ್ ಕುಡಿಯವುದಾಗಿ ಹೇಳಿದ್ದಾರೆ
icon

(1 / 8)

ಉರ್ಫಿ ಪ್ರತಿದಿನ ಜೀರಿಗೆ ನೀರು, ಚಿಯಾ ಬೀಜದ ನೀರು, ಎಳನೀರಿನ ಜೊತೆಗೆ ಸೋಂಪಿನ ನೀರು ಕೂಡ ಕುಡಿಯುತ್ತಾರೆ. ಇದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ, ಇದು ಚರ್ಮದ ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ.  
icon

(2 / 8)

ಉರ್ಫಿ ನಾನ್‌ವೆಜ್‌ ಪ್ರಿಯೆ. ಆಕೆ ಆಗಾಗ ಚಿಕನ್‌, ಮಟನ್‌ನಂತಹ ನಾನ್‌ವೆಜ್ ತಿನ್ನುವ ಕಾರಣ ಫೆನ್ನೆಲ್ ನೀರು ಕುಡಿಯತ್ತಾರಂತೆ. ಇದರಿಂದ ಬಾಯಿಯ ದುರ್ವಾಸನೆ ದೂರಾಗುತ್ತದೆ ಎಂಬದು ಆಕೆಯ ನಂಬಿಕೆ. 
icon

(3 / 8)

ಫೆನ್ನೆಲ್ ನೀರು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದನ್ನು ಕುಡಿಯುವುದರಿಂದ ವಿವಿಧ ರೀತಿಯ ಲಾಭಗಳಿವೆ.
icon

(4 / 8)

ಫೆನ್ನೆಲ್ ನೀರು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಅತಿ ಹೆಚ್ಚಿದೆ. ಯಾರಿಗಾದರೂ ಮಲಬದ್ಧತೆಯ ಸಮಸ್ಯೆ ಇದ್ದರೆ ಅವರು ದಿನಕ್ಕೆ ಒಂದು ಬಾರಿ ಫೆನ್ನೆಲ್ ನೀರನ್ನು ಕುಡಿಯಬೇಕು.
icon

(5 / 8)

ಊಟದ ನಂತರ ಫೆನ್ನೆಲ್ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದು ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಮಲಬದ್ಧತೆ, ಹೊಟ್ಟೆಯುಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೂ ಪರಿಹಾರ ನೀಡುತ್ತದೆ.
icon

(6 / 8)

ಸೋಂಪಿನ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಾಂಶಗಳು ಹೊರ ಬರುತ್ತದೆ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತದೆ. 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು