ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ರೀಮಂತಿಕೆ ಜಾಸ್ತಿ ಆದಂತೆ ಮೈಮೇಲಿನ ಬಟ್ಟೆನೂ ಕಮ್ಮಿ ಆಗುತ್ತೆ; ಭೂಮಿ ಶೆಟ್ಟಿ ಬೋಲ್ಡ್‌ ಫೋಟೋ ನೋಡಿ ಕೆಟ್ಟೋಯ್ತಪ್ಪ ಕಾಲ ಅಂದ್ರು ನೆಟ್ಟಿಗರು

ಶ್ರೀಮಂತಿಕೆ ಜಾಸ್ತಿ ಆದಂತೆ ಮೈಮೇಲಿನ ಬಟ್ಟೆನೂ ಕಮ್ಮಿ ಆಗುತ್ತೆ; ಭೂಮಿ ಶೆಟ್ಟಿ ಬೋಲ್ಡ್‌ ಫೋಟೋ ನೋಡಿ ಕೆಟ್ಟೋಯ್ತಪ್ಪ ಕಾಲ ಅಂದ್ರು ನೆಟ್ಟಿಗರು

  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಬೋಲ್ಡ್‌ ಆಗಿಯೇ ಎಕ್ಸ್‌ಪೀರಿಮೆಂಟ್‌ ಮಾಡುತ್ತಿರುತ್ತಾರೆ ನಟಿ ಭೂಮಿ ಶೆಟ್ಟಿ. ಅದರಲ್ಲೂ ಬಗೆಬಗೆ ಫೋಟೋಗಳನ್ನು ಶೇರ್‌ ಮಾಡಿಕೊಂಡೇ ಸುದ್ದಿಯಲ್ಲಿರುತ್ತಾರೆ. ಈಗ ಮಗದಷ್ಟು ಹಾಟ್‌ ಅವತಾರ ತಾಳಿದ್ದಾರೆ. ಹೀಗಿವೆ ನಟಿಯ ಫೋಟೋಗಳು.

 ಭೂಮಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್.‌ ಒಂದಾದ ಮೇಲೊಂದರಂತೆ ಸಾಲು ಸಾಲು ಫೋಟೋ ಶೇರ್‌ ಮಾಡುತ್ತಲಿರುತ್ತಾರೆ.
icon

(1 / 8)

 ಭೂಮಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್.‌ ಒಂದಾದ ಮೇಲೊಂದರಂತೆ ಸಾಲು ಸಾಲು ಫೋಟೋ ಶೇರ್‌ ಮಾಡುತ್ತಲಿರುತ್ತಾರೆ.(Instagram\ bhoomi shetty)

ಇತ್ತೀಚೆಗಷ್ಟೇ ಹಿಪ್ಪಿ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ್ದರು ಈ ನಟಿ. ಈಗ ಬಿರು ಬೇಸಿಗೆಯಲ್ಲಿ ಮತ್ತಷ್ಟು ಹಾಟ್‌ ಅವತಾರದಲ್ಲಿ ಎದುರಾಗಿದ್ದಾರೆ. 
icon

(2 / 8)

ಹಾಟ್‌ ಅವತಾರದಲ್ಲಿ ಎದೆ ಮುಚ್ಚುವ ತುಂಡು ಉಡುಗೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಭೂಮಿ ಶೆಟ್ಟಿ ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ತರಹೇವಾರಿ ಕಾಮೆಂಟ್‌ಗಳು ನೆಟ್ಟಿಗ ವಲಯದಿಂದ ಸಂದಾಯವಾಗಿವೆ. 
icon

(3 / 8)

ಕೆಲವರು ಸೂಪರ್‌, ಸೆಕ್ಸಿ, ಬ್ಲಾಕ್‌ ಬ್ಯೂಟಿ ಎಂದೆಲ್ಲ ಹೇಳಿದರೆ, ಇನ್ನು ಕೆಲವರು ಹೃದಯ ಮತ್ತು ಬೆಂಕಿಯ ಕಾಮೆಂಟ್‌ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
icon

(4 / 8)

ಈ ನಡುವೆ ನಟಿಯ ಈ ಫೋಟೋಗಳಿಗೆ ಕೆಲವು ಬಳಕೆದಾರರು ಬಾಡಿ ಶೇಮಿಂಗ್‌ ಮಾಡಿದ್ದಾರೆ. ಇನ್ನು ಕೆಲವರು ನೆಗೆಟಿವ್‌ ಕಾಮೆಂಟ್‌ ಹಾಕಿದ್ದಾರೆ. ಭೂಮಿಯ ಉಡುಪನ್ನು ಸೊಳ್ಳೆ ಪರದೆಗೆ ಹೋಲಿಸಿದ್ದಾರೆ. ಮೊದಲೇ ಮಳೆ ಬೀಳ್ತಾ ಇಲ್ಲ ಅಂತ ಸಾಯ್ತಾ ಇದೀವಿ... ಇವಾಗ್ ನೀವ್ ಬೇರೆ ಹಿಂಗೆ ಎಂದೂ ಹೇಳುತ್ತಿದ್ದಾರೆ. 
icon

(5 / 8)

ಮನುಷ್ಯರಲ್ಲಿ ಶ್ರೀಮಂತಿಕೆ (ದುಡ್ಡು) ಹೆಚ್ಚಾದಂತೆ, ಜಾಸ್ತಿಯಾದಂತೆ ಮೈ ಮೇಲಿನ ಬಟ್ಟೆನೂ ಕಡಿಮೆ ಆಗುತ್ತಾ ಹೋಗುತ್ತೆ ಎಂದು ಕೆಲವರು ಕಾಮೆಂಟ್‌ ಹಾಕಿದ್ರೆ, ಇನ್ನು ಕೆಲವರು ಕೆಟ್ಟೋಯ್ತಪ್ಪ ಕಾಲ ಎಂದಿದ್ದಾರೆ. 
icon

(6 / 8)

ಇದಷ್ಟಕ್ಕೇ ಮುಗಿಯಲಿಲ್ಲ. ಕೆಲವರು ಭೂಮಿ ಶೆಟ್ಟಿಯ ಹಾಟ್‌ ಅವತಾರವನ್ನು ಬಾಲಿವುಡ್‌ನ ಊರ್ಫಿ ಜಾವೇದ್‌ಗೆ ಹೋಲಿಸಿ, ಇವರು ಕನ್ನಡದ ಊರ್ಫಿ ಎಂದಿದ್ದಾರೆ. 
icon

(7 / 8)

ಆದರೆ, ಈ ವಿಚಾರದಲ್ಲಿ ಭೂಮಿ ಶೆಟ್ಟಿ ತುಂಬ ಬೋಲ್ಡ್, ಸೋಷಿಯಲ್‌ ಮೀಡಿಯಾದಲ್ಲಿ ಏನೇ ನಡೆದರೂ ಆ ಬಗ್ಗೆ ಅವರು ಅಷ್ಟಾಗಿ ತಲೆ ಕೆಡಿಸಿಕೊಳ್ಳಲ್ಲ. ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಇರುತ್ತಾರೆ.  
icon

(8 / 8)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು