ಅನುಬಂಧ ಅವಾರ್ಡ್ಸ್‌ 2024: ನಿನಗಾಗಿ ಧಾರಾವಾಹಿ ಪುಟಾಣಿಗೆ ಮನೆ ಮೆಚ್ಚಿದ ಮಗಳು ಪ್ರಶಸ್ತಿ, ಭಾಗ್ಯಲಕ್ಷ್ಮಿ ಧಾರಾವಾಹಿ ಭಾಗ್ಯಾಗೆ ಡಬಲ್‌ ಧಮಾಕಾ-kannada television news colors kannada anubandha awards 2024 prize list lakshmi baramma serial ramachari serial rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನುಬಂಧ ಅವಾರ್ಡ್ಸ್‌ 2024: ನಿನಗಾಗಿ ಧಾರಾವಾಹಿ ಪುಟಾಣಿಗೆ ಮನೆ ಮೆಚ್ಚಿದ ಮಗಳು ಪ್ರಶಸ್ತಿ, ಭಾಗ್ಯಲಕ್ಷ್ಮಿ ಧಾರಾವಾಹಿ ಭಾಗ್ಯಾಗೆ ಡಬಲ್‌ ಧಮಾಕಾ

ಅನುಬಂಧ ಅವಾರ್ಡ್ಸ್‌ 2024: ನಿನಗಾಗಿ ಧಾರಾವಾಹಿ ಪುಟಾಣಿಗೆ ಮನೆ ಮೆಚ್ಚಿದ ಮಗಳು ಪ್ರಶಸ್ತಿ, ಭಾಗ್ಯಲಕ್ಷ್ಮಿ ಧಾರಾವಾಹಿ ಭಾಗ್ಯಾಗೆ ಡಬಲ್‌ ಧಮಾಕಾ

ಕಲರ್ಸ್‌ ಕನ್ನಡದ ಬಹುನಿರೀಕ್ಷಿತ ಕಾರ್ಯಕ್ರಮ ಅನುಬಂಧ ಅವಾರ್ಡ್ಸ್‌ 2024ಕ್ಕೆ ತೆರೆ ಬಿದ್ದಿದೆ. ಸೆಪ್ಟೆಂಬರ್‌ 20,21 ಹಾಗೂ 22 ರಂದು ಮೂರು ದಿನಗಳ ಕಾಲ ವಾಹಿನಿಯು ಕಾರ್ಯಕ್ರಮ ಪ್ರಸಾರ ಮಾಡಿತ್ತು. 

ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ, ಕಲರ್ಸ್‌ ಕನ್ನಡ ಕಲಾವಿದರಿಗೆ ಪ್ರಶಸ್ತಿ ನೀಡಿ ಶುಭ ಹಾರೈಸಿದರೆ, ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಕಲಾವಿದರು ಕಿರುನಗೆ ಬೀರಿದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದವರ ಇನ್ನಷ್ಟು ಲಿಸ್ಟ್‌ ಹೀಗಿದೆ. 
icon

(1 / 11)

ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ, ಕಲರ್ಸ್‌ ಕನ್ನಡ ಕಲಾವಿದರಿಗೆ ಪ್ರಶಸ್ತಿ ನೀಡಿ ಶುಭ ಹಾರೈಸಿದರೆ, ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಕಲಾವಿದರು ಕಿರುನಗೆ ಬೀರಿದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದವರ ಇನ್ನಷ್ಟು ಲಿಸ್ಟ್‌ ಹೀಗಿದೆ. (PC: Colors Kannada)

ಚಾರ್ಲಿ ಸಿನಿಮಾ ನಟಿ, ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾಗೆ ಜನ ಮೆಚ್ಚಿದ ಯೂತ್‌ ಐಕಾನ್‌ ಪ್ರಶಸ್ತಿ
icon

(2 / 11)

ಚಾರ್ಲಿ ಸಿನಿಮಾ ನಟಿ, ಬಿಗ್‌ ಬಾಸ್‌ ಖ್ಯಾತಿಯ ಸಂಗೀತಾಗೆ ಜನ ಮೆಚ್ಚಿದ ಯೂತ್‌ ಐಕಾನ್‌ ಪ್ರಶಸ್ತಿ

ರಾಮಾಚಾರಿ ಧಾರಾವಾಹಿಯ ನಾಯಕ ರಾಮಾಚಾರಿ ಪಾತ್ರಧಾರಿ ರಿತ್ವಿಕ್‌ ಕೃಪಾಕರ್‌ಗೆ ಜನ ಮೆಚ್ಚಿದ ನಾಯಕ ಪ್ರಶಸ್ತಿ. 
icon

(3 / 11)

ರಾಮಾಚಾರಿ ಧಾರಾವಾಹಿಯ ನಾಯಕ ರಾಮಾಚಾರಿ ಪಾತ್ರಧಾರಿ ರಿತ್ವಿಕ್‌ ಕೃಪಾಕರ್‌ಗೆ ಜನ ಮೆಚ್ಚಿದ ನಾಯಕ ಪ್ರಶಸ್ತಿ. 

ನಿನಗಾಗಿ ಧಾರಾವಾಹಿಗೆ ಉತ್ತಮ ಸಂಭಾಷಣೆ ಪ್ರಶಸ್ತಿ ಪಡೆದ ಕಾರ್ತಿಕ್‌ ಪ್ರಭಾಕರ್
icon

(4 / 11)

ನಿನಗಾಗಿ ಧಾರಾವಾಹಿಗೆ ಉತ್ತಮ ಸಂಭಾಷಣೆ ಪ್ರಶಸ್ತಿ ಪಡೆದ ಕಾರ್ತಿಕ್‌ ಪ್ರಭಾಕರ್

ನಿನಗಾಗಿ ಧಾರಾವಾಹಿಯ ಪುಟಾಣಿ, ಕೃಷ್ಣಾ ಪಾತ್ರಧಾರಿ ಸಿರಿ ಸಿಂಚನಾಗೆ ಮನೆ ಮೆಚ್ಚಿದ ಮಗಳು ಪ್ರಶಸ್ತಿ
icon

(5 / 11)

ನಿನಗಾಗಿ ಧಾರಾವಾಹಿಯ ಪುಟಾಣಿ, ಕೃಷ್ಣಾ ಪಾತ್ರಧಾರಿ ಸಿರಿ ಸಿಂಚನಾಗೆ ಮನೆ ಮೆಚ್ಚಿದ ಮಗಳು ಪ್ರಶಸ್ತಿ

ಕರಿಮಣಿ ಧಾರಾವಾಹಿಯ ರೀಲ್‌ ಜೋಡಿ ಸಾಹಿತ್ಯಾ ಕರ್ಣಾಗೆ ಜಿಯೋ ಸಿನಿಮಾ ಜೋಡಿ ಪ್ರಶಸ್ತಿ
icon

(6 / 11)

ಕರಿಮಣಿ ಧಾರಾವಾಹಿಯ ರೀಲ್‌ ಜೋಡಿ ಸಾಹಿತ್ಯಾ ಕರ್ಣಾಗೆ ಜಿಯೋ ಸಿನಿಮಾ ಜೋಡಿ ಪ್ರಶಸ್ತಿ

ನಿನಗಾಗಿ ಧಾರಾವಾಹಿ ನಾಯಕಿ ದಿವ್ಯಾ ಉರುಡುಗಗೆ ಮನೆ ಮೆಚ್ಚಿದ ಮಗಳು ಪ್ರಶಸ್ತಿ
icon

(7 / 11)

ನಿನಗಾಗಿ ಧಾರಾವಾಹಿ ನಾಯಕಿ ದಿವ್ಯಾ ಉರುಡುಗಗೆ ಮನೆ ಮೆಚ್ಚಿದ ಮಗಳು ಪ್ರಶಸ್ತಿ

ಕೆಂಡ ಸಂಪಿಗೆ ಧಾರಾವಾಹಿ ಕೇಶವ ಪ್ರಸಾದ್‌ ಪಾತ್ರಧಾರಿ ದೊಡ್ಡಣ್ಣಗೆ ಸಂಸದರಾದ ಯದುವೀರ್‌ ಕೃಷ್ಣದತ್ತ ಜಾಮರಾಜ ಒಡೆಯರ್‌ ಅವರಿಂದ ಮನೆ ಮೆಚ್ಚಿದ ಹಿರಿಯ ಪ್ರಶಸ್ತಿ. 
icon

(8 / 11)

ಕೆಂಡ ಸಂಪಿಗೆ ಧಾರಾವಾಹಿ ಕೇಶವ ಪ್ರಸಾದ್‌ ಪಾತ್ರಧಾರಿ ದೊಡ್ಡಣ್ಣಗೆ ಸಂಸದರಾದ ಯದುವೀರ್‌ ಕೃಷ್ಣದತ್ತ ಜಾಮರಾಜ ಒಡೆಯರ್‌ ಅವರಿಂದ ಮನೆ ಮೆಚ್ಚಿದ ಹಿರಿಯ ಪ್ರಶಸ್ತಿ. 

 ಅಂತರಪಟ ಧಾರಾವಾಹಿ ಸುಶಾಂತ್‌ ಪಾತ್ರಧಾರಿ ಚಂದನ್‌,  ಶ್ರೀಗೌರಿ ಧಾರಾವಾಹಿ ಅಪ್ಪು ಪಾತ್ರಧಾರಿ ಕಾರ್ತಿಕ್‌ ಅತ್ತಾವರ್‌ಗೆ ಮನೆ ಮೆಚ್ಚಿದ ಮಗ ಪ್ರಶಸ್ತಿ. 
icon

(9 / 11)

 ಅಂತರಪಟ ಧಾರಾವಾಹಿ ಸುಶಾಂತ್‌ ಪಾತ್ರಧಾರಿ ಚಂದನ್‌,  ಶ್ರೀಗೌರಿ ಧಾರಾವಾಹಿ ಅಪ್ಪು ಪಾತ್ರಧಾರಿ ಕಾರ್ತಿಕ್‌ ಅತ್ತಾವರ್‌ಗೆ ಮನೆ ಮೆಚ್ಚಿದ ಮಗ ಪ್ರಶಸ್ತಿ. 

ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯಾ ಪಾತ್ರಧಾರಿ ಸುಷ್ಮಾ ರಾವ್‌ಗೆ ಈ ಬಾರಿ ಮನೆ ಮೆಚ್ಚಿದ ಸೊಸೆ, ಜನ ಮೆಚ್ಚಿದ ನಾಯಕಿ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿದೆ. 
icon

(10 / 11)

ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯಾ ಪಾತ್ರಧಾರಿ ಸುಷ್ಮಾ ರಾವ್‌ಗೆ ಈ ಬಾರಿ ಮನೆ ಮೆಚ್ಚಿದ ಸೊಸೆ, ಜನ ಮೆಚ್ಚಿದ ನಾಯಕಿ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿದೆ. 

ರಾಮಾಚಾರಿ ಧಾರಾವಾಹಿ ತಂಡಕ್ಕೆ ಈ ಬಾರಿ ಜನ ಮೆಚ್ಚಿದ ಸಂಸಾರ ಪ್ರಶಸ್ತಿ ದೊರೆತಿದೆ.
icon

(11 / 11)

ರಾಮಾಚಾರಿ ಧಾರಾವಾಹಿ ತಂಡಕ್ಕೆ ಈ ಬಾರಿ ಜನ ಮೆಚ್ಚಿದ ಸಂಸಾರ ಪ್ರಶಸ್ತಿ ದೊರೆತಿದೆ.

ಇತರ ಗ್ಯಾಲರಿಗಳು