JioCinema OTT: ಜಿಯೋ ಸಿನಿಮಾ ಒಟಿಟಿಯಲ್ಲಿ ಈ ವಾರದ ಟಾಪ್‌ ಟ್ರೆಂಡಿಂಗ್‌ ಹಾಲಿವುಡ್‌ನ ಕ್ರೈಂ ಥ್ರಿಲ್ಲರ್‌ ಸಿನಿಮಾ ಲಿಸ್ಟ್‌ ಹೀಗಿದೆ-ott news hollywood movies on ott the killer to abigail top trending hollywood movies on jio cinema ott mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jiocinema Ott: ಜಿಯೋ ಸಿನಿಮಾ ಒಟಿಟಿಯಲ್ಲಿ ಈ ವಾರದ ಟಾಪ್‌ ಟ್ರೆಂಡಿಂಗ್‌ ಹಾಲಿವುಡ್‌ನ ಕ್ರೈಂ ಥ್ರಿಲ್ಲರ್‌ ಸಿನಿಮಾ ಲಿಸ್ಟ್‌ ಹೀಗಿದೆ

JioCinema OTT: ಜಿಯೋ ಸಿನಿಮಾ ಒಟಿಟಿಯಲ್ಲಿ ಈ ವಾರದ ಟಾಪ್‌ ಟ್ರೆಂಡಿಂಗ್‌ ಹಾಲಿವುಡ್‌ನ ಕ್ರೈಂ ಥ್ರಿಲ್ಲರ್‌ ಸಿನಿಮಾ ಲಿಸ್ಟ್‌ ಹೀಗಿದೆ

Top Trending Movies on JioCinema OTT: ಜಿಯೋ ಸಿನೆಮಾ ಒಟಿಟಿಯಲ್ಲಿ ಈ ವಾರ ಹಾಲಿವುಡ್‌ನ ಒಂದಷ್ಟು ಸಿನಿಮಾಗಳು ಟಾಪ್‌ ಟ್ರೆಂಡಿಂಗ್‌ನಲ್ಲಿವೆ. ಕ್ರೈಂ ಥ್ರಿಲ್ಲರ್‌ ಸಿನಿಮಾ ಪ್ರಿಯರಿಗೆ ಈ ಚಿತ್ರಗಳು ಈ ವಾರಾಂತ್ಯದ ಟ್ರೀಟ್‌ ಆಗಿ ಪರಿಣಮಿಸಬಹುದು. ಹಾಗಾದರೆ ಆ ಟಾಪ್‌ ಟ್ರೆಂಡಿಂಗ್‌ ಸಿನಿಮಾಗಳು ಯಾವವು? ಇಲ್ಲಿದೆ ಮಾಹಿತಿ.

ಹಾರರ್‌ ಥ್ರಿಲ್ಲರ್‌ ಅಬಿಗೈಲ್ ಜಿಯೋ ಒಟಿಟಿಯಲ್ಲಿ ಟಾಪ್ ಟ್ರೆಂಡಿಂಗ್ ಸಿನಿಮಾಗಳಲ್ಲಿ ಒಂದಾಗಿದೆ. ಭೂಗತ ಪಾತಕಿಯ ಮಗಳ ಅಪಹರಣವಾಗುತ್ತದೆ. ಅಲ್ಲಿ ಅಪಹರಣಾಕಾರರು ಅನುಭವಿಸಿದ ವಿಚಿತ್ರ ಅನುಭವಗಳೇ ಈ ಸಿನಿಮಾದ ತಿರುಳು.
icon

(1 / 5)

ಕಾಮಿಡಿ ಥ್ರಿಲ್ಲರ್ ಆಧಾರಿತ ಅಮೆರಿಕನ್ ಸೊಸೈಟಿ ಆಫ್ ಮ್ಯಾಜಿಕಲ್ ನೀಗ್ರೋಸ್ ಸಿನಿಮಾ ಈ ವಾರ ಜಿಯೋ ಸಿನೆಮಾ ಒಟಿಟಿಯ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಈ ಚಿತ್ರದಲ್ಲಿ ಜಸ್ಟಿಸ್ ಸ್ಮಿತ್ ಮತ್ತು ಡೆವಿಲ್ ಅಲೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
icon

(2 / 5)

ಮಿಸ್ಟರಿ ಥ್ರಿಲ್ಲರ್ ಶೈಲಿಯ ಕಿಲ್ಲರ್ ಚಿತ್ರವು ಜಿಯೋ ಒಟಿಟಿಯಲ್ಲಿ ವೀಕ್ಷಕರನ್ನು ಮೆಚ್ಚಿಸಿದೆ. ಕುರುಡ ಯುವತಿಯೊಬ್ಬಳು ತನ್ನನ್ನು ಕೊಲ್ಲಲು ಪ್ರಯತ್ನಿಸಿದವರ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎಂಬುದೇ ಈ ಚಿತ್ರದ ಕಥೆ.
icon

(3 / 5)

ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದ್ದ ದಿ ಕಲೆಕ್ಟಿವ್ ಸಿನಿಮಾ ಇತ್ತೀಚೆಗೆ ಜಿಯೋ ಸಿನೆಮಾ ಒಟಿಟಿಯಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಮಾನವ ಕಳ್ಳಸಾಗಣೆ ಗ್ಯಾಂಗ್‌ವೊಂದನ್ನು ಮಹಿಳಾ ಏಜೆಂಟ್ ಹೇಗೆ ಎದುರಿಸುತ್ತಾಳೆ ಎಂಬುದೇ ಕಥೆ.
icon

(4 / 5)

ಕ್ರೈಮ್ ಕಾಮಿಡಿ ಪ್ರಕಾರದ ಹಾಲಿವುಡ್ ಚಿತ್ರ ಡ್ರೈವ್ ಅವೇ ಡಲ್ಲಾಸ್ ಇತ್ತೀಚೆಗೆ ಜಿಯೋ ಸಿನೆಮಾ ಮೂಲಕ ಒಟಿಟಿ ಪ್ರೇಕ್ಷಕರ ಮುಂದೆ ಬಂದಿದೆ. ರಸ್ತೆ ಪ್ರವಾಸದಲ್ಲಿರುವ ಇಬ್ಬರು ಯುವತಿಯರ ಜೀವನದ ಬಗ್ಗೆ ಈ ಚಿತ್ರ ಮಾತನಾಡುತ್ತದೆ.
icon

(5 / 5)

ಇತರ ಗ್ಯಾಲರಿಗಳು