ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rukmini Vasanth: ವಾರೇ ವ್ಹಾ ರುಕ್ಮಿಣಿ ವಸಂತ್‌! ವೆಡ್ಡಿಂಗ್‌ ನಿಯತಕಾಲಿಕೆಯ ಮುಖಪುಟ ಅಲಂಕರಿಸಿದ ಸಪ್ತ ಸಾಗರದಾಚೆ ಎಲ್ಲೋ ಚೆಲುವೆ

Rukmini Vasanth: ವಾರೇ ವ್ಹಾ ರುಕ್ಮಿಣಿ ವಸಂತ್‌! ವೆಡ್ಡಿಂಗ್‌ ನಿಯತಕಾಲಿಕೆಯ ಮುಖಪುಟ ಅಲಂಕರಿಸಿದ ಸಪ್ತ ಸಾಗರದಾಚೆ ಎಲ್ಲೋ ಚೆಲುವೆ

  • Rukmini Vasanth: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾ ನಟಿ ರುಕ್ಮಿಣಿ ವಸಂತ್‌ ವಾರಾ (varaa) ಎಂಬ ಲೈಫ್‌ಸ್ಟೈಲ್‌ ವೆಡ್ಡಿಂಗ್‌ ಸೆಲೆಬ್ರಿಟಿ ಮ್ಯಾಗಜಿನ್‌ನ ಮುಖಪುಟ ಅಲಂಕರಿಸಿದ್ದಾರೆ. ಈ ನಿಯತಕಾಲಿಕೆಗಾಗಿ ಕನ್ನಡ ನಟಿ ತುಂಬಾ ಗ್ಲಾಮರಸ್‌ ಆಗಿ ಫೋಟೋ ಶೂಟ್‌ ಮಾಡಿಕೊಂಡಿದ್ದಾರೆ.

ಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾ ನಟಿ ರುಕ್ಮಿಣಿ ವಸಂತ್‌ ವಾರಾ ಎಂಬ ಲೈಫ್‌ಸ್ಟೈಲ್‌ ವೆಡ್ಡಿಂಗ್‌ ಸೆಲೆಬ್ರಿಟಿ ಮ್ಯಾಗಜಿನ್‌ನ ಮುಖಪುಟ ಅಲಂಕರಿಸಿದ್ದಾರೆ. ಈ ನಿಯತಕಾಲಿಕೆಗಾಗಿ ಕನ್ನಡ ನಟಿ ತುಂಬಾ ಗ್ಲಾಮರಸ್‌ ಆಗಿ ಫೋಟೋ ಶೂಟ್‌ ಮಾಡಿಕೊಂಡಿದ್ದಾರೆ.
icon

(1 / 11)

ಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾ ನಟಿ ರುಕ್ಮಿಣಿ ವಸಂತ್‌ ವಾರಾ ಎಂಬ ಲೈಫ್‌ಸ್ಟೈಲ್‌ ವೆಡ್ಡಿಂಗ್‌ ಸೆಲೆಬ್ರಿಟಿ ಮ್ಯಾಗಜಿನ್‌ನ ಮುಖಪುಟ ಅಲಂಕರಿಸಿದ್ದಾರೆ. ಈ ನಿಯತಕಾಲಿಕೆಗಾಗಿ ಕನ್ನಡ ನಟಿ ತುಂಬಾ ಗ್ಲಾಮರಸ್‌ ಆಗಿ ಫೋಟೋ ಶೂಟ್‌ ಮಾಡಿಕೊಂಡಿದ್ದಾರೆ.(varaabyskmagazine)

ಕನ್ನಡ ನಟಿ ರುಕ್ಮಿಣಿ ವಸಂತ್‌ ಅವರ ಸುಂದರ ಫೋಟೋಗಳನ್ನು ವಾರಾ ನಿಯತಕಾಲಿಕೆಗಾಗಿ ಲಕ್ಕಿ ಮಲ್ಹೋತ್ರಾ ಕ್ಲಿಕ್‌ ಮಾಡಿದ್ದಾರೆ. ಈ ಫೋಟೋಗಳಲ್ಲಿ ರುಕ್ಮಿಣಿ ವಸಂತ್‌ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. 
icon

(2 / 11)

ಈ ಫೋಟೋಶೂಟ್‌ಗಾಗಿ ವಿನ್ನಾ ಶಂಕರ್‌ ಅವರು ರುಕ್ಮಿಣಿ ವಸಂತ್‌ಗೆ ಸ್ಟೈಲಿಂಗ್‌ ಮಾಡಿದ್ದಾರೆ. ಒಟ್ಟಾರೆ ಈ ಲುಕ್‌ನಲ್ಲಿ ಸ್ಯಾಂಡಲ್‌ವುಡ್‌ ಚೆಲುವೆ ತುಂಬಾ ಬ್ಯೂಟಿಫುಲ್‌ ಆಗಿ ಕಾಣಿಸುತ್ತಿರುವುದು ಸುಳ್ಳಲ್ಲ.
icon

(3 / 11)

ಸಪ್ತ ಸಾಗರದಾಚೆ ಎಲ್ಲೋ ಚೆಲುವೆಯ ಈ ಫೋಟೋ ನೋಡಿ ಅಭಿಮಾನಿಗಳು ವಾರೇ ವ್ಹಾ ಎಂದಿದ್ದಾರೆ. "ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ" "ನಿಮ್ಮ ಡಿಂಪಲ್‌ ಕ್ಯೂಟ್‌" "ಗೊಂಬೆ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.
icon

(4 / 11)

ಸ್ಯಾಂಡಲ್‌ವುಡ್‌ ನಟಿ ರುಕ್ಮಿಣಿ ವಸಂತ್‌ ಅವರು ನಟನಾ ತರಬೇತಿ ಕೋರ್ಸ್‌ ಅನ್ನು ಲಂಡನ್‌ನಲ್ಲಿ ಪಡೆದಿದ್ದಾರೆ. 
icon

(5 / 11)

2019ರಲ್ಲಿ ಬೀರಬಲ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಫೇಮಸ್‌ ಆಗಿದ್ದಾರೆ.
icon

(6 / 11)

ಸದ್ಯ ರುಕ್ಮಿಣಿ ವಸಂತ್‌ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳು ಇವೆ. ಮುರಳಿ ನಾಯಕ ನಟನಾಗಿರುವ ಬಘೀರ ಚಿತ್ರಕ್ಕೂ ರುಕ್ಮಿಣಿ ನಾಯಕಿ. ಭೈರತಿ ರಣಗಲ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ಗೆ ರುಕ್ಮಿಣಿ ವಸಂತ್‌ ನಾಯಕಿ. 
icon

(7 / 11)

ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ರುಕ್ಮಿಣಿಗೆ ಅವಕಾಶಗಳು ದೊರಕುತ್ತಿವೆ. ಶಿವಕಾರ್ತಿಕೇಯನ್‌ ಮುಂದಿನ ಸಿನಿಮಾ ಎಸ್‌ಕೆ23 ತಂಡಕ್ಕೆ ಸೇರಿದ್ದಾರೆ. ಎಆರ್ ಮುರಗದಾಸ್ ಆಕ್ಷನ್‌ ಕಟ್‌ ಹೇಳಲಿರುವ ಈ ಚಿತ್ರದಲ್ಲಿ ಕಾಲಿವುಡ್‌ ನಟ ಶಿವ ಕಾರ್ತಿಕೇಯನ್ ಜತೆ ರುಕ್ಮಿಣಿ ವಸಂತ್‌ ನಟಿಸಲಿದ್ದಾರೆ.
icon

(8 / 11)

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾಗಳು ಈಗಾಗಲೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ. 
icon

(9 / 11)

ಸಿನಿಮಾ ಮಾತ್ರವಲ್ಲದೆ ಬ್ರಾಂಡ್‌ ಪ್ರಮೋಷನ್‌ ಇತ್ಯಾದಿ ಅವಕಾಶಗಳೂ ರುಕ್ಮಿಣಿ ವಸಂತ್‌ಗೆ ಹೆಚ್ಚಾಗುತ್ತಿವೆ. ಇದೀಗ ಜನಪ್ರಿಯ ಲೈಫ್‌ಸ್ಟೈಲ್‌ ಮತ್ತು ವೆಡ್ಡಿಂಗ್‌ ನಿಯತಕಾಲಿಕೆಯ ಮುಖಪುಟ ಅಲಂಕಾರಿಸಿದ್ದಾರೆ.  
icon

(10 / 11)

ಸಿನಿಮಾ ಸುದ್ದಿ, ವಿಮರ್ಶೆ, ಸೆಲೆಬ್ರಿಟಿ ಸುದ್ದಿಗಳು, ಒಟಿಟಿ ಸುದ್ದಿಗಳು ಸೇರಿದಂತೆ ಮನರಂಜನೆ ಕ್ಷೇತ್ರದ ಎಲ್ಲಾ ಅಪ್‌ಡೇಟ್‌ ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡುತ್ತಿರಿ. 
icon

(11 / 11)

IPL_Entry_Point

ಇತರ ಗ್ಯಾಲರಿಗಳು