Ferrari Roma: ಇದು ಚೀನಿ ಫೆರಾರಿ ಕಾರು, ಫೆರಾರಿ ರೋಮಾ ಎಂಬ ಸುಂದರ ಕಾರಿನ ಹಿಂದಿದೆ 35 ವರ್ಷದ ರೋಮಾಂಚನ
- ಫೆರಾರಿ ಕಂಪನಿಯು ಚೀನಾದಲ್ಲಿ ತನ್ನ ಬಿಸ್ನೆಸ್ ಆರಂಭಿಸಿ ಭರ್ತಿ 30 ವರ್ಷಗಳಾಗಿವೆ. ಇದರಿಂದ ರೋಮಾಂಚನಗೊಂಡಿರುವ ಕಂಪನಿಯು ಈ ಸವಿನೆನಪಿಗೆ ಫೆರಾರಿ ರೋಮಾ ಎಂಬ ಹೊಸ ಕಸ್ಟಮ್ ಮೇಡ್ ಫೆರಾರಿ ಕಾರನ್ನು ನಿರ್ಮಿಸಿದೆ.
- ಫೆರಾರಿ ಕಂಪನಿಯು ಚೀನಾದಲ್ಲಿ ತನ್ನ ಬಿಸ್ನೆಸ್ ಆರಂಭಿಸಿ ಭರ್ತಿ 30 ವರ್ಷಗಳಾಗಿವೆ. ಇದರಿಂದ ರೋಮಾಂಚನಗೊಂಡಿರುವ ಕಂಪನಿಯು ಈ ಸವಿನೆನಪಿಗೆ ಫೆರಾರಿ ರೋಮಾ ಎಂಬ ಹೊಸ ಕಸ್ಟಮ್ ಮೇಡ್ ಫೆರಾರಿ ಕಾರನ್ನು ನಿರ್ಮಿಸಿದೆ.
(1 / 11)
ಫೆರಾರಿ ಕಂಪನಿಯು ಚೀನಾದಲ್ಲಿ 30 ವರ್ಷಗಳ ವ್ಯವಹಾರ ಪೂರ್ಣಗೊಳಿಸಿದ ಸವಿನೆನಪಿಗೆ ಈ ವಿಶೇಷ ಆವೃತ್ತಿಯನ್ನು ಪರಿಚಯಿಸಿದೆ.
(2 / 11)
ಫೆರಾರಿ ರೋಮಾ ಸ್ಪೋರ್ಸ್ ಕಾರು ಸಿಲ್ವರ್ ಮೇಟ್ ಮತ್ತು ರೊಸ್ಸೊ ಮಾಗ್ಮಾ ಗ್ಲೋಸಿ ಕಲರ್ ಶೇಡ್‌ಗಳನ್ನು ಹೊಂದಿದೆ.
(4 / 11)
ಈ ಸ್ಪೆಷಲ್ ಎಡಿಷನ್ ರೋಮಾವು ಕಲರ್ ಥೀಮ್‌ನಲ್ಲಿ ಮಾತ್ರ ಬದಲಾವಣೆಯಾಗಿದೆ. ಉಳಿದಂತೆ ಎಲ್ಲಾ ಫೀಚರ್ಸ್ ಹಳೆಯ ಕಾರಿನಂತೆಯೇ ಇದೆ.
(6 / 11)
The rear profile gets split LED taillights, quad exhaust setup, adding bold style to the car.
(7 / 11)
The red strip running through the centre of the car from front to rear is claimed to have been influenced by classic Ming dynasty furnitures.
(8 / 11)
ಕೆಂಪು ಫೆರಾರಿ ನೋಡಿದವರಿಗೆ ಈ ಕಾರಿನ ಬಣ್ಣ ಬೇರೆ ರೀತಿ ಕಾಣಿಸಬಹುದು. ಫೆರಾರಿ ಸುಂದರಿಗೆ ಇದರ ಹೊಸ ವಿನ್ಯಾಸವೂ ಹೊಸ ಲುಕ್ ನೀಡಿರುವುದು ಸುಳ್ಳಲ್ಲ.
ಇತರ ಗ್ಯಾಲರಿಗಳು