Anushka Sharma Birthday: ನನ್ನ ಸರ್ವಸ್ವವೂ ನೀನು; ಪತ್ನಿ ಅನುಷ್ಕಾ ಶರ್ಮಾ ಹುಟ್ಟುಹಬ್ಬಕ್ಕೆ ವಿಶೇಷ ರೀತಿ ಶುಭಕೋರಿದ ವಿರಾಟ್
- ಇಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ 35ನೇ ಹುಟ್ಟುಹಬ್ಬ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಕ್ಯಾಪ್ಷನ್‌ನಲ್ಲಿ ಅವರು ಅವರಿಗಾಗಿ ಸಂದೇಶವನ್ನೂ ಬರೆದಿದ್ದಾರೆ.
- ಇಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ 35ನೇ ಹುಟ್ಟುಹಬ್ಬ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಕ್ಯಾಪ್ಷನ್‌ನಲ್ಲಿ ಅವರು ಅವರಿಗಾಗಿ ಸಂದೇಶವನ್ನೂ ಬರೆದಿದ್ದಾರೆ.
(1 / 8)
ಅನುಷ್ಕಾ ಶರ್ಮಾ ಈ ವರ್ಷ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಪತಿ ವಿರಾಟ್ ಕೊಹ್ಲಿ, ಅವರಿಬ್ಬರೂ ಜೊತೆಯಾಗಿ ಕಳೆದ ಕ್ಷಣಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.(Instagram)
(2 / 8)
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ರಜಾದಿನಗಳಲ್ಲಿ ಪ್ರಪಂಚದಾದ್ಯಂತದ ಕಳೆದ ಕ್ಷಣಗಳ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.(Instagram)
(3 / 8)
ನಿಮ್ಮ ಎಲ್ಲಾ ರೀತಿಯ ಮುದ್ದು ಮುದ್ದಾದ ಹುಚ್ಚುತನವೇ ನನಗಿಷ್ಟ. ನನ್ನ ಸರ್ವಸ್ವವೂ ಆದ ನಿಮಗೆ ಜನ್ಮದಿನದ ಶುಭಾಶಯಗಳು ಎಂಬ ಸಿಹಿ ಶೀರ್ಷಿಕೆಯೊಂದಿಗೆ ವಿರಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.(Instagram)
(5 / 8)
ವಿರಾಟ್ ಅನುಷ್ಕಾ ಅವರ ಸೆಲ್ಫಿಯನ್ನು ಕೂಡಾ ವಿರಾಟ್ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಟಿ ಕ್ಯಾಮರಾ ಮುಂದೆ ನಗುತ್ತಿರುವುದನ್ನು ಕಾಣಬಹುದು.(Instagram)
(6 / 8)
ಈ ಫೋಟೋದಲ್ಲಿ ಕಪ್ಪು ಟಾಪ್ ಮತ್ತು ತಿಳಿ ನೀಲಿ ಡೆನಿಮ್ ಜೀನ್ಸ್ ಧರಿಸಿರುವ ಅನುಷ್ಕಾ ಕ್ಯಾಮರಾಗೆ ಸಂತೋಷದಿಂದ ನಗುತ್ತಿದ್ದಾರೆ.(Instagram)
(7 / 8)
ಈ ಫೋಟೋದಲ್ಲಿ ಅನುಷ್ಕಾ ಟೇಬಲ್‌ನಲ್ಲಿ ಕುಳಿತ ಪೋಸ್ ನೀಡಿದ್ದಾರೆ. ಕಪ್ಪು ಬಟ್ಟೆ ಮತ್ತು ಟೋಪಿ ಧರಿಸಿ ಕ್ಯಾಮರಾ ಮುಂದೆ ಮುಗುಳ್ನಕ್ಕಿದ್ದಾರೆ.(Instagram)
ಇತರ ಗ್ಯಾಲರಿಗಳು