ಬಿಗ್ಬಾಸ್ ಕನ್ನಡ 11: ಸುಮ್ನೆ ಆ ಕಡೆ ಹೋಗು, ಹೋಗೊಲ್ಲ ಇಲ್ಲೇ ಇರ್ತೀನಿ ತಾಕತ್ ಇದ್ರೆ ತಡಿ; ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ ಫೈಟ್
ಬಿಗ್ಬಾಸ್ ಕನ್ನಡ 11: ಮೊದಲ ದಿನದಿಂದಲೂ ಸ್ಪರ್ಧಿಗಳ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ದೊಡ್ಡ ಜಗಳ ನಡೆಯುತ್ತಲೇ ಇದೆ. ಮನೆಯಲ್ಲಿ ಏಕವಚನ, ತಳ್ಳಾಟ, ನೂಕಾಟ ಕಡಿಮೆ ಆಗೇ ಇಲ್ಲ. ಗುರುವಾರದ ಟಾಸ್ಕ್ನಲ್ಲಿ ಕೂಡಾ ಚೈತ್ರಾ ಕುಂದಾಪುರ ಹಾಗೂ ಶಿಶಿರ್ ಶಾಸ್ತ್ರಿ ನಡುವೆ ಮಾತಿನ ಚಕಮಕಿ ನಡೆದಿದೆ. ಟಾಸ್ಕ್ ವೇಳೆ ಬರೀ ಮಾತೇ ಆಯ್ತು ಏನು ಕಿಸ್ತಿದ್ಯಾ ಎಂದು ಶಿಶಿರ್ ಶಾಸ್ತ್ರಿ ರೇಗುತ್ತಾರೆ. ಇದಕ್ಕೆ ಕೋಪಗೊಳ್ಳುವ ಚೈತ್ರಾ ನಿಮಗೆ ನನ್ನ ಮೇಲೆ ಕಣ್ಣು ಅದು ಬಿಟ್ಟು ಬೇರೆ ಏನು ಹೇಳ್ತೀರ ಎನ್ನುತ್ತಾರೆ. ಸುಮ್ನೆ ಆ ಕಡೆ ಹೋಗು ಎಂದು ಶಿಶಿರ್ ಹೇಳುತ್ತಾರೆ. ನಾನು ಹೋಗೊಲ್ಲ ನಿನ್ನ ಪಕ್ಕವೇ ಬಂದು ನಿಲ್ತೀನಿ ತಾಕತ್ ಇದ್ರೆ ತಡಿ ಎನ್ನುತ್ತಾರೆ. ಕೋಪದಿಂದ ಇದ್ದ ಶಿಶಿರ್, ಚೈತ್ರಾ ಹಟಮಾರಿತನ ನೋಡಿ ನಗೆ ಬೀರುತ್ತಾರೆ. ಅವರಿಬ್ಬರ ಮಾತುಗಳನ್ನು ಕೇಳಿ ಸಹ ಸ್ಪರ್ಧಿಗಳು ಕೂಡಾ ನಗುತ್ತಾರೆ.