Kolar News : ಸ್ಟೇಜ್ ಮೇಲೇ ಪರಸ್ಪರ ಹೊಡೆದಾಟಕ್ಕೆ ನಿಂತ ಕೋಲಾರ ಎಂಪಿ ಮತ್ತು ಶಾಸಕ ; ಬೈಗುಳದ ವಿಡಿಯೋ ವೈರಲ್
ಕೋಲಾರಲ್ಲಿ ಸಂಸದ ಎಸ್ ಮುನಿಸ್ವಾಮಿ, ಶಾಸಕ ಎಸ್‌ಎನ್ ನಾರಾಯಣಸ್ವಾಮಿ ಸ್ಟೇಜ್ ಮೇಲೇ ಪರಸ್ಪರ ಕೈ ಮಿಲಾಸುವ ರೀತಿ ಫೈಟ್ ನುಗ್ಗಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಜನತಾದರ್ಶನ ಕಾರ್ಯಕ್ರಮದಲ್ಲಿ ಭೂಗಳ್ಳ ಎಂದು ನಾರಾಯಣಸ್ವಾಮಿ ವಿರುದ್ಧ ಮುನಿಸ್ವಾಮಿ ಟೀಕಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ನಾರಾಯಣಸ್ವಾಮಿ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಪರಿಸ್ಥಿತಿ ಕೈ ಮೀರಿದ್ದು ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಸಂಭವನೀಯ ಗಲಾಟೆಯನ್ನ ತಪ್ಪಿಸಿದ್ದಾರೆ.