ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Gubbi Srinivas On Hd Kumaraswamy : ಹೆಚ್ ಡಿಕೆ ಮಗಳ ವಯಸ್ಸಿನವಳನ್ನ ಮದುವೆಯಾಗಿ ಮಗು ಆದ್ಮೇಲೆ ಕೈಬಿಟ್ರು..!

Gubbi Srinivas on hd kumaraswamy : ಹೆಚ್ ಡಿಕೆ ಮಗಳ ವಯಸ್ಸಿನವಳನ್ನ ಮದುವೆಯಾಗಿ ಮಗು ಆದ್ಮೇಲೆ ಕೈಬಿಟ್ರು..!

May 08, 2024 06:02 PM IST Prashanth BR
twitter
May 08, 2024 06:02 PM IST

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಮ್ ಡಿಕೆ ಶಿವಕುಮಾರ್ ಪಾತ್ರ ಇದೆ ಎಂಬುದು ಸುಳ್ಳು ಎಂದು ಗುಬ್ಬಿ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ. ಹೆಚ್ ಡಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಜನತಾದಳ ಮೇಲೆ ಬಂದಿರುವ ಆಪಾದನೆ ಪಾರಾಗಲು ಈ ರೀತಿ ಡ್ರಾಮ ಸೃಷ್ಟಿ ಮಾಡಿದ್ದಾರೆ.ಡಿಕೆ ಶಿವಕುಮಾರ್ ಯಾವ ಆ್ಯಂಗಲ್ ನಲ್ಲಿ ಹಂಚಿಕೆ ಮಾಡಿದ್ದಾರೆ ಅಂತಾ ಹೇಳ್ತಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಮಗಳ ವಯಸ್ಸಿನ ಹುಡುಗಿಯನ್ನ ಮದುವೆಯಾಗಿ ಮಗು ಆದ್ಮೇಲೆ ಕೈ ಬಿಟ್ಟಿರುವ ಕುಮಾರಸ್ವಾಮಿ ಎಷ್ಟು ಸಾಚಾ ಎಂದು ಶ್ರೀನಿವಾಸ್ ಪ್ರಶ್ನಿಸಿದ್ದಾರೆ.

More