ಕನ್ನಡ ಸುದ್ದಿ  /  Video Gallery  /  Hanur Chamarajanagar Karnataka Congress Leader Yathindra Siddaramaiah Attacking On Home Minister Amith Shah Pbr

Yathindra Siddaramaiah On Amith shah ಗೃಹ ಸಚಿವ ಅಮಿತ್ ಶಾ ಒಬ್ಬ ಗೂಂಡಾ ರೌಡಿ ಎಂದ ಯತೀಂದ್ರ ಸಿದ್ದರಾಮಯ್ಯ

Mar 29, 2024 06:31 PM IST Prashanth BR
twitter
Mar 29, 2024 06:31 PM IST

ಗೃಹ ಸಚಿವ ಅಮಿತ್ ಶಾ ಒಬ್ಬ ಗೂಂಡಾ ರೌಡಿ ಎಂದು ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರದ ಹನೂರಿನಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೂಂಡಾ ಸಂಸ್ಕೃತಿ ಹೊಂದಿರುವ ಅಮಿತ್ ಶಾ ಕೊಲೆಗಳನ್ನ ಮಾಡಿ ಗುಜರಾತ್ ನಲ್ಲಿ ಗಡಿಪಾರಾಗಿದ್ದರು. ಇಂತವರಿಗೆ ನಾವು ಅಧಿಕಾರ ಕೊಡಬೇಕಾ ಎಂದು ಯತೀಂದ್ರ ಅವರು ಪ್ರಶ್ನಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

More