ಮುಜರಾಯಿ ಇಲಾಖೆಯಿಂದ ದೇವಾಲಯಗಳನ್ನು ಮುಕ್ತವಾಗಿಸಿ; ಮಂತ್ರಾಲಯ ಶ್ರೀಗಳಿಂದ ಆಗ್ರಹ-india news mantralaya swamiji requests free up temples from muzrai department tirupati laddu row jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮುಜರಾಯಿ ಇಲಾಖೆಯಿಂದ ದೇವಾಲಯಗಳನ್ನು ಮುಕ್ತವಾಗಿಸಿ; ಮಂತ್ರಾಲಯ ಶ್ರೀಗಳಿಂದ ಆಗ್ರಹ

ಮುಜರಾಯಿ ಇಲಾಖೆಯಿಂದ ದೇವಾಲಯಗಳನ್ನು ಮುಕ್ತವಾಗಿಸಿ; ಮಂತ್ರಾಲಯ ಶ್ರೀಗಳಿಂದ ಆಗ್ರಹ

Sep 24, 2024 07:15 PM IST Jayaraj
twitter
Sep 24, 2024 07:15 PM IST

  • ತಿರುಪತಿ ಲಡ್ಡು ಭಾರಿ ವಿವಾದ ಸೃಷ್ಟಿಸಿದೆ. ಭಕ್ತರ ನಂಬಿಕೆಗಳಿಗೆ ಧಕ್ಕೆಯಾಗಿದ್ದು, ಕ್ಷಮಿಸಲು ಸಾಧ್ಯವಿಲ್ಲ ಎಂದು ಮಂತ್ರಾಲಯ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ದೇವಾಲಯಗಳು ಹಿರಿಯರಿಂದ, ತಿಳುವಳಿಕೆಯುಳ್ಳವರಿಂದ ನಡೆಯಬೇಕೇ ಹೊರತು ಇಲಾಖೆಗಳಿಂದ ಅಲ್ಲ. ಸರ್ಕಾರ ಮುಜರಾಯಿ ಇಲಾಖೆಯಿಂದ ದೇವಾಲಯಗಳನ್ನು ಬಿಡುಗಡೆ ಮಾಡಬೇಕು ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

More